ಶಿಗ್ಗಾವ್

ಸಿಬಿಎ??? 10ನೇ ತರಗತಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಫಿನಿಕ್ಸ್‌ ಇಂಟರ್ನ್ಯಾಷನಲ್ ಶಾಲೆ

ಸಿಬಿಎ??? 10ನೇ ತರಗತಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಫಿನಿಕ್ಸ್‌ ಇಂಟರ್ನ್ಯಾಷನಲ್ ಶಾಲೆ ಲೋಕದರ್ಶನ ವರದಿ ಶಿಗ್ಗಾವಿ 14: ಪಿನಿಕ್ಸ್‌ ಇಂಟರ್ನ್ಯಾಷನಲ್ ಶಾಲೆಯು ಗುಣಮಟ್ಟದ…

ದಾದಿಯರ ದಿನಾಚರಣೆ ಅಂಗವಾಗಿ ಕ್ಯಾಂಡಲ್ ಡೇ

ಶಿಗ್ಗಾವಿ 13 : ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ಅಂಗವಾಗಿ ನಸಿಂರ್ಗ್ ಪಿತಾಮಹೆ ಫ್ಲಾರೆನ್ಸ್‌ ನೈಟಿಂಗಲ್ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು…

ನೈಟಿಂಗೇಲ್ ನಸಿಂರ್ಗ್ ಸೇವೆ ಇತರರಿಗೆ ಮಾದರಿ : ಡಾ.ರೈಸಾ

ಶಿಗ್ಗಾವಿ 13 : ಜನಸೇವೆಯೇ ದೇಶಸೇವೆ ಮತ್ತು ದೇವರ ಸೇವೆ ಎಂದು ನಂಬಿ ಜೀವನವನ್ನೇ ಮುಡಿಪಾಗಿಟ್ಟ ಮಹಿಳೆ ನೈಟಿಂಗೇಲ್ ಎಂದು ತಾಲೂಕ ಆಸ್ಪತ್ರೆ ಶಸ್ತ್ರಚಿಕಿತ್ಸಕ ತಜ್ಞ ವೈದ್ಯೆ ಡಾ.ರೈಸಾ…

ಬ್ರಾಹ್ಮಣ ಸಮಾಜ ವತಿಯಿಂದ ಸಾರ್ವಜನಿಕ ಅಂಭಾಭವನಿ ಗೊಂದಲ ಕಾರ್ಯಕ್ರಮ

ಶಿಗ್ಗಾವಿ 11: ಪರಮಪೂಜ್ಯ ವಿಶ್ವನಾಥ ಚಕ್ರವತಿ ಆನಂದವನ ಅಗಡಿ ಶ್ರೀಗಳ ನೇತೃತ್ವದಲ್ಲಿ ತಾಲೂಕ ಬ್ರಾಹ್ಮಣ ಸಮಾಜ ವತಿಯಿಂದ ಸಾರ್ವಜನಿಕ ಅಂಭಾಭವನಿ ಗೊಂದಲ ಕಾರ್ಯಕ್ರಮ ಪಟ್ಟಣದ ಇಡಗುಂಜಿ…

ಭಾರತ ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಳ್ಳುಲು ಸಿದ್ದ : ಸೈನಿಕ ಮಾದರ

ಶಿಗ್ಗಾವಿ 11 : ಪಾಕಿಸ್ತಾನ ವಿರುದ್ಧ ಭಾರತ ನಡೆಸುತ್ತಿರುವ ಆಫರೇಶನ ಸಿಂಧೂರನಲ್ಲಿ ಪಾಲ್ಗೊಳ್ಳಲು ಸಜ್ಜಾಗಿರುವ ತಾಲೂಕಿನ ಕಂಕಣವಾಡ ಗ್ರಾಮದ ಗಡಿ ಭದ್ರತಾ ಪಡೆಯ ಮಾಜಿ ಸೈನಿಕ…

ಯುವಕರು ಚಟಗಳಿಗೆ ದಾಸರಾಗದೇ ಕ್ರೀಡೆಗೆ ದಾಸರಾಗಿ : ಶ್ರೀಕಾಂತ ದುಂಡಿಗೌಡ್ರ

ಶಿಗ್ಗಾವಿ 10 : ಯುವಕರು ಕೆಟ್ಟ ಹವ್ಯಾಸಗಳಿಗೆ ದಾಸರಾಗುವ ಬದಲು ತಮ್ಮ ಪ್ರತಿ ದಿನದ ಸಮಯದಲ್ಲಿ ಕ್ರೀಡೆಗಳಿಗೆ ಅಲ್ಪ ಸಮಯವನ್ನು ವ್ಯಯ ಮಾಡುವುದರಿಂದ ದೈಹಿಕವಾಗಿ ಸದೃಡರಾಗಬಹುದು ಎಂದು…

ಕೃಷಿ ಪರಿಕರ ಮಾರಾಟದಲ್ಲಿ ಲೋಪಗಳಾಗದಂತೆ ಎಚ್ಚರವಹಿಸಿರಿ : ಶಿವಲಿಂಗಪ್ಪ

ಶಿಗ್ಗಾವಿ 10 : ತಾಲೂಕಿನಲ್ಲಿ ಮಾರಾಟಗಾರರಿಗೆ ತರಬೇತಿ ಹಮ್ಮಿಕೊಳ್ಳಲಾಗಿದ್ದು ರೈತರು ಜಮೀನುಗಳನ್ನು ಬಿತ್ತನಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಸಮಯಕ್ಕೆ ಸರಿಯಾಗಿ ಹಾಗೂ ಸದರಿ…

ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು : ಶಾಸಕ ಪಠಾಣ

ಶಿಗ್ಗಾವಿ 06: ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಶಾಸಕ ಯಾಸೀರಖಾನ ಪಠಾಣ ಹೇಳಿದರು. ಪಟ್ಟಣದ ಜೀತ ವಿಮುಕ್ತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು…

ಯುವ ಪೀಳಿಗೆಗೆ ಬಯಲಾಟಗಳ ಪರಿಚಯಿಸಿರಿ : ಪರುಶರಾಮ

ಶಿಗ್ಗಾವಿ 06 : ಯುವ ಕಲಾವಿದರಿಗೆ ಬಯಲಾಟವನ್ನು ಪರಿಚಯಿಸಬೇಕು ಹಾಗೂ ಕಲಾವಿದರು ಸರಕಾರದ ಸೌಲಭ್ಯ ಪಡೆಯಲು ದಾಖಲೆಗಳನ್ನು ಹೇಗೆ ಸಿದ್ದಪಡಿಸಬೇಕು ಎಂದು ಬಯಲಾಟ ಅಕಾಡಮಿ ಸದಸ್ಯ ಬಿ…

ಹುಲಗೂರ ಜಿ.ಪಂ. ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುಧಾನ : ಪಠಾಣ

ಹುಲಗೂರ ಜಿ.ಪಂ. ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುಧಾನ : ಪಠಾಣ ಶಿಗ್ಗಾವಿ 06 : ಹುಲಗೂರ ಜಿಪಂ ಕ್ಷೇತ್ರದವ್ಯಾಪ್ತಿಯ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಹಂತವಾಗಿ…

ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಖಿಜ್ರಾ ರಟ್ಟಿಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ

ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಖಿಜ್ರಾ ರಟ್ಟಿಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ ಶಿಗ್ಗಾವಿ06 : ಪಟ್ಟಣದ ಜೆ.ಎಂ.ಜೆ ಶಾಲೆ ಪ್ರತಿಭಾವಂತ ವಿದ್ಯಾರ್ಥಿನಿ ಖಿಜ್ರಾ ಹಿದಾಯತ್ ಉಲ್ಲಾ…

ಕುನ್ನೂರ ಶಾಲೆ ಫಲಿತಾಂಶ

ಕುನ್ನೂರ ಶಾಲೆ ಫಲಿತಾಂಶ ಶಿಗ್ಗಾವಿ 04: ತಾಲೂಕಿನ ಕುನ್ನೂರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಅಮೃತಾ ಹುಲಸೋಗಿ 625 ಕ್ಕೆ 608 ಹಾಗೂ ಅರ್ಚನಾ ಪಾಟೀಲ 625 ಕ್ಕೆ 601 ಮತ್ತು…

ಸುದ್ದಿ ಓದಿ