ಕುನ್ನೂರ ಶಾಲೆ ಫಲಿತಾಂಶ
ಶಿಗ್ಗಾವಿ 04: ತಾಲೂಕಿನ ಕುನ್ನೂರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಅಮೃತಾ ಹುಲಸೋಗಿ 625 ಕ್ಕೆ 608 ಹಾಗೂ ಅರ್ಚನಾ ಪಾಟೀಲ 625 ಕ್ಕೆ 601 ಮತ್ತು ಅಮೃತ ಪಾಟೀಲ 625ಕ್ಕೆ 501 ಅಂಕಗಳಸಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಪ್ರಾಚಾರ್ಯರು, ಶಿಕ್ಷಕರು, ಬೋಧಕ-ಬೋಧಕೇತರ ಸಿಬ್ಬಂದಿ, ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.