ಶಾಲಾ ಸಂಸತ್ತ ಚುನಾವಣೆ ನೂರಕ್ಕೇ ನೂರರಷ್ಟು ಮತದಾನ
ಲೋಕದರ್ಶನ ವರದಿಶಿಗ್ಗಾವಿ : ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಚುನಾವಣೆಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಶಾಲಾ ಸಂಸತ್ತ ಚುನಾವಣೆಯನ್ನು ಮಾಡಲಾಗುತ್ತಿದೆ ಎಂದು ತ...
July 19, 03:07 PM   |   By Admin
ಗುರು ಪೂರ್ಣಿಮೆ: ಮಹಾ ರುದ್ರಯಾಗ ಪೂಜೆ
ಶಿಗ್ಗಾವಿ17 : ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಅಷ್ಟಾಂಗ ಯೋಗ ಸಂಸ್ಥೆಯ ವತಿಯಿಂದ ಪಟ್ಟಣದ ವೇದ ಮೂತರ್ಿ ಮಲ್ಲಯ್ಯ ಹಿರೇಮಠ ಅವರ ಸಾರಥ್ಯದಲ್ಲಿ ಗುರು ಪೌಣರ್ಿಮೆ ನಿಮಿತ್ಯ  ಮಹಾರ...
July 17, 02:54 PM   |   By Admin
ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ
ಶಿಗ್ಗಾವಿ : ತಾಲೂಕಿನ ಗಂಜಿಗಟ್ಟಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಿಜಶರಣ ಹಡಪದ ಅಪ್ಪಣ್ಣನವರ  885 ನೇ ಜಯಂತಿಯನ್ನ  ಶಾಲೆಯ ಮುಖ್ಯೋಪಾದ್ಯಾಯಿನಿಯರಾದ ಸುಮಂಗ...
July 17, 02:49 PM   |   By Admin
ಉತ್ಸವ' ಕಲೆ, ಸಂಸ್ಕೃತಿ ಬೀಡು: ಜಿಲ್ಲಾಧಿಕಾರಿ
ಲೋಕದರ್ಶನ ವರದಿಶಿಗ್ಗಾವಿ೧೫: ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಎಂಬ ಮಾತಿನ ಅರ್ಥವನ್ನು ಉತ್ಸವ ರಾಕ್ ಗಾರ್ಡನ್ ಮನವರಿಕೆ ಮಾಡಿ ಕೊಟ್ಟಿತಲ್ಲದೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ...
July 15, 11:07 AM   |   By Admin
ಮನದಾಳದ ಮಾತು: ತಾಲೂಕ ದಂಡಾಧಿಕಾರಿ ಚಂದ್ರಶೇಖರ ಗಾಳಿ
     ಸುಧಾಕರ ದೈವಜ್ಞ ಶಿಗ್ಗಾವಿ೧೫ : ಒಬ್ಬ ವ್ಯಕ್ತಿ ಹೇಗೆ ಇದ್ದಾನೆ ಎಂಬುದು ತಿಳಿದುಕೊಳ್ಳಲು ನನ್ನ ಜೊತೆಗೆ ನೇರವಾಗಿ ಒಡನಾಟವನ್ನು ಬೆಳೆಸಿಕೊಳ್ಳಿರಿ ಅಂದಾಗ ಮಾತ್...
July 15, 11:05 AM   |   By Admin
ದಾನ ಮಾಡಲು ನಿಸ್ವಾರ್ಥ ಮನಸ್ಸು ಬೇಕು: ಪಾಟೀಲ
ಲೋಕದರ್ಶನವರದಿಶಿಗ್ಗಾವಿ ೧೫: ನಾವು ಮಾಡುವ ಧಾನ ಮುಂದೊಂದು ದಿನ ಯಾವುದೋ ರೂಪದಲ್ಲಿ ನಮಗೆ ಮರಳಿ ಸಹಾಯ ಮಾಡುತ್ತದೆ, ದಾನ ಮಾಡಲು ಬೇಕಾಗಿರುವುದು ನಿಶ್ವಾರ್ಥ ಮನಸ್ಸು, ಆ ಮನಸ್ಸು ಎಲ್ಲರ...
July 15, 11:00 AM   |   By Admin
ತುಂಬಿದ ವರದಾನದಿ: ರೇಣುಕಾ ಬಾಗಿನ ಅಪರ್ಿಣೆ
ಲೋಕದರ್ಶನವರದಿಶಿಗ್ಗಾವಿ : ಶಿಗ್ಗಾವಿ, ಬಂಕಾಪುರ ಪಟ್ಟಣಕ್ಕೆ ಕುಡಿಯಲು ಹೋಳೆಯ ನೀರು ಸರಬರಾಜು ಮಾಡುವ ವರದಾನದಿ ಜಾಕ್ವೇಲ್ ತುಂಬಿದ್ದು, ಅದಕ್ಕೆ ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ರೇಣ...
July 13, 03:13 PM   |   By Admin
ಶರಣರು ಯಾವುದೇ ಸಮುದಾಯಕ್ಕೆ ಸೀಮಿತವಾದವರಲ್ಲ: ಚಂದ್ರಶೇಖರ
ಶಿಗ್ಗಾವಿ : ಶರಣರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರ ಜಯಂತಿ ಆಚರಣೆಯ ಜೊತೆಗೆ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವ ಕಡೆ ಇಂದಿನ ಯುವಕರು ಮುಂದಾಗಬೇಕು, ಎಂ...
July 13, 03:07 PM   |   By Admin
ಶಿಕ್ಷಕರು ಮೊದಲು ಮಾನಸಿಕವಾಗಿ ಸದೃಢರಾಗಿ: ಮುಗಳಿ
ಲೋಕದರ್ಶನವರದಿಶಿಗ್ಗಾವಿ  : ವಿದ್ಯಾಥರ್ಿ ಜೀವನದಲ್ಲಿ ಪ್ರಾಥಮಿಕ ಶಿಕ್ಷಣ ಅಡಿಪಾಯವಿದ್ದಂತೆ, ಇಲ್ಲಿ ಪ್ರಾಥಮಿಕ ಶಿಕ್ಷಕರು ಮಕ್ಕಳಿಗೆ ನ್ಯಾಯುತವಾಗಿ ಭೋಧನೆ ಮಾಡಿ ಅವರಿಗೆ ನ್ಯಾಯ...
July 08, 03:06 PM   |   By Admin
ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ
ಲೋಕದರ್ಶನವರದಿಶಿಗ್ಗಾವಿ: ಗಳಿಕೆಯನ್ನ ಬೇರೆ ಬೇರೆ ಪದ್ದತಿಗಳಿಂದ ಮುಂದಿನ ಐದು ವರ್ಷಗಳಲ್ಲಿ ದೇಶದ ಒಟ್ಟು ಆದಾಯ ದ್ವಿಗುಣಗೊಳಿಸುವಂತೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್...
July 08, 03:05 PM   |   By Admin

ಇತ್ತೀಚಿನ ಸುದ್ದಿ