ಜಿಲ್ಲಾಧ್ಯಕ್ಷ ಮಾಲತೇಶ ಸನ್ಮಾನ
ಶಿಗ್ಗಾವಿ 05: ಪಟ್ಟಣದ ವಿರಕ್ತಮಠದಲ್ಲಿ ನೂತನ ಕೃತಿ ರಚಿಸಿದ ಹಾವೇರಿ ಜಿಲ್ಲೆಯ ಹಿರಿಯ ಸಾಹಿತಿ ಹಾಗೂ ವರದಿಗಾರರು ಮತ್ತು ದಲಿತ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಮಾಲತೇಶ ಅಂಗೂರ ಇವರನ್ನು ಮ.ನಿ.ಪ್ರ. ಸಂಗನ ಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾನವ ಬಂದುತ್ವ ವೇದಿಕೆ ಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿ, ಸಮಾಜ ಸೇವಕ ಮಂಜುನಾಥ ಮಣ್ಣಣ್ಣವರ, ಪ್ರಾಧ್ಯಾಫಕ ಶರೀಫ ಮಾಕಪ್ಪನವರ ಉಪಸ್ಥಿತರಿದ್ದರು.