ಶಿಗ್ಗಾವಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಮಾಪರ್ಾಡು: ಬೊಮ್ಮಾಯಿ
ಲೋಕದರ್ಶನ ವರದಿಶಿಗ್ಗಾವಿ ಃ ಶಿಗ್ಗಾವಿ ಸವಣೂರು ಮತಕ್ಷೇತ್ರ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸೋಧ್ಯಮಕ್ಕೆ ಖಾಸಗಿದಾರರ ಬಂಡವಾಳ ಹೂಡಿಕೆಯಿಂದಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ...
October 22, 03:01 PM   |   By Admin
ಜೀವನದಲ್ಲಿ ಕೆಲವು ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು: ನ್ಯಾ.ಕನ್ನೂರ
ಲೋಕದರ್ಶನವರದಿಶಿಗ್ಗಾವಿ 12ಃ ಮಾನಸಿಕ ಕಾಯಿಲೆ ಬಾರದಂತೆ ತಡೆಯಲು ಜೀವನದಲ್ಲಿ ಕೆಲವು ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಅವುಗಳಲ್ಲಿ ಮುಖ್ಯವಾಗಿ ಯೋಗ, ಸಂಗೀತ, ಆಟಗಳನ್ನು ರೂಢಿಸಿಕೊಂ...
October 12, 02:39 PM   |   By Admin
ಅತೀವೃಷ್ಟಿಯ ಮಧ್ಯೆಯೂ ಸಂಪ್ರದಾಯ ಬಿಡದ ಅನ್ನದಾತ
ಲೋಕದರ್ಶನವರದಿಶಿಗ್ಗಾವಿ12 : ಪ್ರಸಕ್ತ ಸಾಲಿನಲ್ಲಿ ಒಂದೆಡೆ ಅತಿವೃಷ್ಟಿಯಿಂದ ರೈತ ಬೆಳೆ ಕಳೆದುಕೊಂಡರೆ ಮತ್ತೊಂದೆಡೆ ಹಲವಾರು ರೈತರು ಸೂರನ್ನೆ ಕಳೆದುಕೊಂಡು ಸಂತ್ರಸ್ಥರಾಗಿದ್ದಾರೆ ಇಂತ...
October 12, 02:37 PM   |   By Admin
ಯುವ ಸಮೂಹ ರಕ್ತದ ಮಹತ್ವವನ್ನು ಅರಿತು ರಕ್ತದಾನ ಮಾಡಬೇಕು: ತಳವಾರ
ಲೋಕದರ್ಶನವರದಿಶಿಗ್ಗಾವಿ : ಯುವ ಸಮೂಹ ರಕ್ತದ ಅನಿವಾರ್ಯತೆ ಮತ್ತು ರಕ್ತದ ಮಹತ್ವವನ್ನು ಅರಿತು ರಕ್ತದಾನ ಮಾಡಬೇಕೆಂದು ಹಾವೇರಿ ಜಿಲ್ಲಾಸ್ಪತ್ರೆಯ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ. ಬಸ...
October 11, 03:13 PM   |   By Admin
ಕ್ಯಾಲಕೊಂಡ ಗ್ರಾಮಸ್ಥರಿಂದ ಪಂಚಾಯತಿ ಎದುರು ದಿಢೀರ್ ಪ್ರತಿಭಟನೆ
ಶಿಗ್ಗಾವಿ ೧೦: ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಕೆರೆ ತುಂಬಿ ನೀರು ಮನೆಗಳಿಗೆ ನುಗ್ಗಿದ್ದರಿಂದ ಆಕ್ರೋಶಗೊಂಡ ಗ್ರಾಮದ ಜನತೆ ದಿಢೀರ್ ಗ್ರಾಮ ಪಂಚಾಯತ...
October 10, 02:54 PM   |   By Admin
ಗೀತೆ ಸ್ಪರ್ಧೆಯಲ್ಲಿ ಅದ್ವೀತಾ ಪ್ರಥಮ ಸ್ಥಾನ
ಲೋಕದರ್ಶನ ವರದಿಶಿಗ್ಗಾವಿ : ತಾಲೂಕಿನ ಬನ್ನೂರ ಗ್ರಾಮದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ನಡೆದ ಧರ್ಮಸಭೆಯ ಪುರಾಣ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜ...
October 06, 02:53 PM   |   By Admin
ಸಹಕಾರಿ ಕ್ಷೇತ್ರದಿಂದ ಮಾತ್ರ ಆರ್ಥಿಕ ಕ್ರಾಂತಿಗಳು ಸಾಧ್ಯ: ಬೊಮ್ಮಾಯಿ
ಲೋಕದರ್ಶನ ವರದಿಶಿಗ್ಗಾವಿ 03ಃ ಉತ್ತರ ಕನರ್ಾಟಕದಲ್ಲಿ ಹಲಾವರು ಮಹಾನ್ ನಾಯಕರು ವಿದ್ಯಾವರ್ಧಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದರ ಫಲವಾಗಿ ನಾವು ಇಂದು ಶಿಕ್ಷಣವಂತರಾಗಲು ಸಾಧ್ಯವಾಗಿದೆ...
October 03, 02:57 PM   |   By Admin
ಗಾಂಧೀಜಿಯವರ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ: ಕುನ್ನೂರ
ಲೋಕದರ್ಶನವರದಿಶಿಗ್ಗಾವಿ03 : ಮಹಾತ್ಮಾ ಗಾಂಧೀಜಿಯವರ ಮೌಲ್ಯ ಹಾಗೂ ಸಿದ್ಧಾಂತಗಳಾದ ಸತ್ಯ, ಪ್ರೇಮ ಅಹಿಂಸೆ ಇಂದಿಗೂ ಸಹ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಈ ಮೌಲ್ಯಗಳನ್ನು ಜೀವನದಲ್ಲ...
October 03, 02:49 PM   |   By Admin
ಹಿಂದಿ ಮನಸ್ಸು ಕಟ್ಟುವ ಭಾಷೆ: ಡಾ.ಪ್ರಭಾ
ಲೋಕದರ್ಶನವರದಿಶಿಗ್ಗಾವಿ02: ಹಿಂದಿ ಮನಸ್ಸು ಕಟ್ಟುವ ಭಾಷೆ, ದೈನಂದಿನ ಭಾಷೆ ಬದುಕಿಗೆ ಬೆಳಕು ನೀಡಿ ಜಾತಿ ಜಾತಿಗಳನ್ನು ಒಂದೇ ಸೂತ್ರದಲ್ಲಿ ಪೋಣಿಸಿ ಹೃದಯ ವೈಶಾಲ್ಯತೆಯನ್ನು ತೋರುವ ಭಾಷ...
October 02, 02:54 PM   |   By Admin
ಜಾಗತಿಕ ದಾಖಲೆಯಲ್ಲಿ ಇಂದ್ರಯ್ಯ ಹಿರೇಮಠ
ಲೋಕದರ್ಶನವರದಿಶಿಗ್ಗಾವಿ28 : ತಾಲೂಕಿನ ಬಂಕಾಪುರ ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜನ ಬಿಕಾಂ ದ್ವಿತೀಯ ವರ್ಷದ ವಿದ್ಯಾಥರ್ಿಯಾದ ಇಂದ್ರಯ್ಯ ಹಿರೇಮಠ ಅವರ ಹೆಸರು ಸಂಗೀತ ಕ್ಷೇತ್ರದಲ...
September 28, 02:43 PM   |   By Admin

ಇತ್ತೀಚಿನ ಸುದ್ದಿ