ಶಿಗ್ಗಾವ್

ಉತ್ಸವ' ಕಲೆ, ಸಂಸ್ಕೃತಿ ಬೀಡು: ಜಿಲ್ಲಾಧಿಕಾರಿ

ಲೋಕದರ್ಶನ ವರದಿ ಶಿಗ್ಗಾವಿ೧೫: ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಎಂಬ ಮಾತಿನ ಅರ್ಥವನ್ನು ಉತ್ಸವ ರಾಕ್ ಗಾರ್ಡನ್ ಮನವರಿಕೆ ಮಾಡಿ ಕೊಟ್ಟಿತಲ್ಲದೆ ಹಳೆಯ ನೆನಪುಗಳನ್ನು ಮೆಲುಕು…

ಮನದಾಳದ ಮಾತು: ತಾಲೂಕ ದಂಡಾಧಿಕಾರಿ ಚಂದ್ರಶೇಖರ ಗಾಳಿ

ಸುಧಾಕರ ದೈವಜ್ಞ ಶಿಗ್ಗಾವಿ೧೫ : ಒಬ್ಬ ವ್ಯಕ್ತಿ ಹೇಗೆ ಇದ್ದಾನೆ ಎಂಬುದು ತಿಳಿದುಕೊಳ್ಳಲು ನನ್ನ ಜೊತೆಗೆ ನೇರವಾಗಿ ಒಡನಾಟವನ್ನು ಬೆಳೆಸಿಕೊಳ್ಳಿರಿ ಅಂದಾಗ ಮಾತ್ರ ನನ್ನ ವ್ಯಕ್ತಿತ್ವದ…

ದಾನ ಮಾಡಲು ನಿಸ್ವಾರ್ಥ ಮನಸ್ಸು ಬೇಕು: ಪಾಟೀಲ

ಲೋಕದರ್ಶನವರದಿ ಶಿಗ್ಗಾವಿ ೧೫: ನಾವು ಮಾಡುವ ಧಾನ ಮುಂದೊಂದು ದಿನ ಯಾವುದೋ ರೂಪದಲ್ಲಿ ನಮಗೆ ಮರಳಿ ಸಹಾಯ ಮಾಡುತ್ತದೆ, ದಾನ ಮಾಡಲು ಬೇಕಾಗಿರುವುದು ನಿಶ್ವಾರ್ಥ ಮನಸ್ಸು, ಆ ಮನಸ್ಸು…

ತುಂಬಿದ ವರದಾನದಿ: ರೇಣುಕಾ ಬಾಗಿನ ಅಪರ್ಿಣೆ

ಲೋಕದರ್ಶನವರದಿ ಶಿಗ್ಗಾವಿ : ಶಿಗ್ಗಾವಿ, ಬಂಕಾಪುರ ಪಟ್ಟಣಕ್ಕೆ ಕುಡಿಯಲು ಹೋಳೆಯ ನೀರು ಸರಬರಾಜು ಮಾಡುವ ವರದಾನದಿ ಜಾಕ್ವೇಲ್ ತುಂಬಿದ್ದು, ಅದಕ್ಕೆ ಬಂಕಾಪುರ ಪುರಸಭೆ ಮುಖ್ಯಾಧಿಕಾರಿ…

ಶರಣರು ಯಾವುದೇ ಸಮುದಾಯಕ್ಕೆ ಸೀಮಿತವಾದವರಲ್ಲ: ಚಂದ್ರಶೇಖರ

ಶಿಗ್ಗಾವಿ : ಶರಣರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರ ಜಯಂತಿ ಆಚರಣೆಯ ಜೊತೆಗೆ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವ ಕಡೆ ಇಂದಿನ ಯುವಕರು ಮುಂದಾಗಬೇಕು…

ಶಿಕ್ಷಕರು ಮೊದಲು ಮಾನಸಿಕವಾಗಿ ಸದೃಢರಾಗಿ: ಮುಗಳಿ

ಲೋಕದರ್ಶನವರದಿ ಶಿಗ್ಗಾವಿ : ವಿದ್ಯಾಥರ್ಿ ಜೀವನದಲ್ಲಿ ಪ್ರಾಥಮಿಕ ಶಿಕ್ಷಣ ಅಡಿಪಾಯವಿದ್ದಂತೆ, ಇಲ್ಲಿ ಪ್ರಾಥಮಿಕ ಶಿಕ್ಷಕರು ಮಕ್ಕಳಿಗೆ ನ್ಯಾಯುತವಾಗಿ ಭೋಧನೆ ಮಾಡಿ ಅವರಿಗೆ ನ್ಯಾಯ…

ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

ಲೋಕದರ್ಶನವರದಿ ಶಿಗ್ಗಾವಿ: ಗಳಿಕೆಯನ್ನ ಬೇರೆ ಬೇರೆ ಪದ್ದತಿಗಳಿಂದ ಮುಂದಿನ ಐದು ವರ್ಷಗಳಲ್ಲಿ ದೇಶದ ಒಟ್ಟು ಆದಾಯ ದ್ವಿಗುಣಗೊಳಿಸುವಂತೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕರೆ…

ಹಳೆ ಬಸ್ ನಿಲ್ದಾಣ: ಖಾಸಗೀ ವಾಹನಗಳ ದರ್ಬಾರ್

ಲೋಕದರ್ಶನವರದಿ ಶಿಗ್ಗಾವಿ೦೮ : ಪಟ್ಟಣದ ಹೃದಯ ಭಾಗದಲ್ಲಿರುವ ಹಳೆ ಬಸ್ ನಿಲ್ದಾಣ ಈಗ ಸಾರ್ವಜನಿಕ ವಾಹನಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ, ಇದು ಹೆಸರಿಗೆ ಮಾತ್ರ ಹಳೆ ಬಸ್ ನಿಲ್ದಾಣ…

ಶರಣಗೆ ಸಿರಿಗನ್ನಡ ಕಲಾಭೂಷಣ ಪ್ರಶಸ್ತಿ ಪ್ರದಾನ

ಲೋಕದರ್ಶನವರದಿ ಶಿಗ್ಗಾವಿ೦೮ : ಪಟ್ಟಣದ ಭರತ ನಾಟ್ಯ ಕಲಾವಿದ ಶರಣ ಶೇಖಪ್ಪ ಬಡ್ಡಿ ಅವರಿಗೆ ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕರದೊಂದಿಗೆ ಸಿರಿಗನ್ನಡ…

ಜಾರುವ ಸ್ಥಿತಿಯಲ್ಲಿ ವಿದ್ಯುತ್ ಕಂಬ: ಎಚ್ಚರಿಕೆ ಗಂಟೆ

ಲೋಕದರ್ಶನವರದಿ ಶಿಗ್ಗಾವಿ ಃ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಉಳುಮೆ ಮಾಡುತ್ತಿರುವ ರೈತ, ವಿದ್ಯುತ್ ಕಂಬಗಳ ತಂತಿಗಳು ರೈತನ ಕೈಗೆಟುಕುವ ರೀತಿ, ಆಕಸ್ಮಾತ್ ವಿದ್ಯುತ್ ತಂತಿ ತಗುಲಿ…

ಸಂಘಟನೆಗಳನ್ನು ನಿರಂತರ ಪರಿಶ್ರಮದಿಂದ ಗಟ್ಟಿಗೊಳಿಸಬೇಕು: ಭಾರತಿ

ಲೋಕದರ್ಶನ ವರದಿ ಶಿಗ್ಗಾವಿ : ಯಾವುದೇ ಸಂಘಟನೆಯು ನಿರಂತರ ಪರಿಶ್ರಮದಿಂದ ಗಟ್ಟಿಗೊಳಿಸುತ್ತಾ ಹೋದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಕರವೇ ಸ್ವಾಭಿಮಾನಿ ಬಣಕ್ಕೆ ನೂತನವಾಗಿ…

ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಲೋಕದರ್ಶನವರದಿ ಶಿಗ್ಗಾವಿ ೦೪: ದೇಶದ ಬದಲಾವಣೆಯಲ್ಲಿ ಶಿಕ್ಷಣದ ಪಾತ್ರ ಮುಖ್ಯವಾಗಿದ್ದು, ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಕಡೆ ಇಂದಿನ ಪಾಲಕರು ಗಮನ ಹರಿಸಬೇಕಿದೆ ಎಂದು ಮಾನವ…

ಸುದ್ದಿ ಓದಿ