ಶಿಗ್ಗಾವ್

ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಆರೋಪ; ಜಿಟಿಟಿಸಿಯಲ್ಲಿ ಪ್ರತಿಭಟನೆ

ಲೋಕದರ್ಶನ ವರದಿ ಶಿಗ್ಗಾವಿ, ಆ.3: ತಾಲೂಕಿನ ಕಲ್ಯಾಣ ಗ್ರಾಮದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಇತ್ತೀಚೆಗೆ ನೇಮಕಗೊಂಡ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯಿಂದ…

ಗುರು ಪೂರ್ಣಿಮೆ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಶಿಗ್ಗಾವಿ 02 : ಪಟ್ಟಣದ ಜಯನಗರದ ವಿನಾಯಕ ದೇವಸ್ಥಾನದಲ್ಲಿ ನಟರಾಜ ನೃತ್ಯ ಶಾಲೆಯ ವತಿಯಿಂದ ಗುರು ಪೂರ್ಣಿಮೆ ಅಂಗವಾಗಿ ಗುರು ವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ…

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಯಶಸ್ವಿ: ಬಿಎಲ್‌ಒ ವಿಜಯಲಕ್ಷ್ಮಿ ಬಂಡಿವಡ್ಡರಗೆ ಅಭಿನಂದನೆ

ಶಿಗ್ಗಾಂವಿ 2: ಪಟ್ಟಣದ ಬೂತ್ ಸಂಖ್ಯೆ 102ರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಬಿಎಲ್‌ಒ ವಿಜಯಲಕ್ಷ್ಮಿ ಬಂಡಿವಡ್ಡರ ಅವರನ್ನು…

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಬಂಡಿವಡ್ಡರ ಅರ್ಜಿ

ಲೋಕದರ್ಶನ ವರದಿ ಶಿಗ್ಗಾವಿ 01 : ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಪಕ್ಷದ ವೀಕ್ಷಕರಾಗಿ ಆಗಮಿಸಿದ್ದ ಆಂಧ್ರ ಪ್ರದೇಶ…

ರುದ್ರಭೂಮಿ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ : ಕೇದಾರ​‍್ಪ

ಶಿಗ್ಗಾವಿ 01: ರುದ್ರಭೂಮಿಯು ಪ್ರತಿಯೊಬ್ಬರ ಜೀವನದ ಅಂತಿಮ ಪಯಣಕ್ಕೆ ಗೌರವಯುತ ವಿದಾಯ ನೀಡುವ ಪವಿತ್ರ ಸ್ಥಳವಾಗಿದ್ದು, ಅದರ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ ಎಂದು…

ವಿನಯ್ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು ಸಿಹಿ ಹಂಚಿ ಕಾರ್ಯಕರ್ತರ ಸಂಭ್ರಮ

ಲೋಕದರ್ಶನ ವರದಿ ಶಿಗ್ಗಾವಿ 31: ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು ಮಂಜೂರು ಸಿಕ್ಕಿರುವ ಕಾರಣ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಕಾಂಗ್ರೇಸ್ ಮುಖಂಡರು ಹಾಗೂ…

ಜೋಳ ಖರೀದಿ ಹಣ ಬಿಡುಗಡೆಗೆ ರೈತರ ಒತ್ತಾಯ

ಶಿಗ್ಗಾಂವಿ, ಜು. 31: ಸರ್ಕಾರ ಖರೀದಿಸಿರುವ ಜೋಳದ ಹಣವನ್ನು ರೈತರ ಖಾತೆಗೆ ತಕ್ಷಣ ಜಮಾ ಮಾಡಬೇಕು ಎಂದು ಆಗ್ರಹಿಸಿ ಶಿಗ್ಗಾಂವಿ ಹಾಗೂ ಸವಣೂರು ತಾಲೂಕು ರೈತ ಸಂಘಗಳ ಒಕ್ಕೂಟದ…

ಶಿಗ್ಗಾವಿ: ಹಡಪದ ಅಪ್ಪಣ್ಣ ಜಯಂತಿ ಆಚರಣೆ; ವಚನ ಸಾಹಿತ್ಯ ಮನೆಮನೆಗೆ ತಲುಪಲಿ

ಶಿಗ್ಗಾವಿ, ಜು.29: ಹಡಪದ ಅಪ್ಪಣ್ಣ ಅವರ ವಚನಗಳಲ್ಲಿ ಲಾಲಿತ್ಯ, ಗುರು-ಲಿಂಗ-ಜಂಗಮ ಹಾಗೂ ನಿಷ್ಠೆಯ ತತ್ವಗಳು ಅಡಕವಾಗಿವೆ. ಅವರ ವಚನಗಳ ಪುಸ್ತಕಗಳನ್ನು ಮನೆಗಳಲ್ಲಿ ಇಟ್ಟು ಪ್ರತಿದಿನ…

ಶಿಗ್ಗಾವಿಯಲ್ಲಿ ಶ್ರೀ ಹಡಪದ ಅಪ್ಪಣ್ಣ 892ನೇ ಜಯಂತಿ ಆಚರಣೆ

ಲೋಕದರ್ಶನ ವರದಿ ಶಿಗ್ಗಾವಿ, ಜು.29: ಹಡಪದ ಅಪ್ಪಣ್ಣ ಅವರ ವಚನಗಳಲ್ಲಿ ಲಾಲಿತ್ಯ, ಗುರು-ಲಿಂಗ-ಜಂಗಮ ನಿಷ್ಠೆಯ ಸಾರ ಅಡಕವಾಗಿದೆ. ಅವರ ವಚನಗಳ ಪುಸ್ತಕಗಳನ್ನು ಮನೆಗಳಲ್ಲಿ ಇಟ್ಟು…

ತಂದೆ-ತಾಯಿಯನ್ನು ಸ್ಮರಿಸುವ ಕಾರ್ಯ ಶ್ರೇಷ್ಠ: ಬಿಇಒ ಎಂ.ಬಿ. ಅಂಬಿಗೇರ

ಶಿಗ್ಗಾಂವಿ, ಜು. 28: ತಂದೆ-ತಾಯಿ ಮತ್ತು ಗುರುಗಳನ್ನು ಗೌರವಿಸಿ, ಅವರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಕ್ಷೇತ್ರ…

ಶಿಗ್ಗಾವಿ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಗುರುಪೂರ್ಣಿಮಾ ಮಹೋತ್ಸವ

ಶಿಗ್ಗಾವಿ 27: ಪಟ್ಟಣದ ಸಾಯಿ ನಗರದ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಜೂನ್ 29ರಂದು ಬುಧವಾರ ಗುರುಪೂರ್ಣಿಮಾ ಮಹೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಮಹೋತ್ಸವದ ಅಂಗವಾಗಿ…

ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಬಲ ಆಕಾಂಕ್ಷಿ ಮಣ್ಣಣ್ಣವರ

ಲೋಕದರ್ಶನ ವರದಿ ಶಿಗ್ಗಾವಿ 27 : ಪಟ್ಟಣದ ಪಾಟೀಲ ಕಲ್ಯಾಣ ಮಂಟಪದಲ್ಲಿ ನಡೆದ ಸಂಘಟನಾ ಸೃಜನ್ ಸಭೆಯಲ್ಲಿ ಆಂದ್ರ​‍್ರದೇಶದ ಮಾಜಿ ಶಾಸಕ ಹಾಗೂ ಎ ಐ ಸಿ ಸಿ ಉಸ್ತುವಾರಿ ಶೇಕ್ ಮಸ್ತಾನ್…

ಸುದ್ದಿ ಓದಿ