ಹನುಮಂತಪ್ಪ ಕಟ್ಟಿಮನಿ ನಿಧನ
ಬ್ಯಾಡಗಿ: ಪಟ್ಟಣದ ತಾಲೂಕ ಪಂಚಾಯತಿಯ ಸಿಬ್ಬಂದಿ ಹನುಮಂತಪ್ಪ ಕಟ್ಟಿಮನಿ (45) ಅವರು ರವಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು ಪತ್ನಿ ಮತ್ತು ಮಕ್ಕಳು ಸೇರಿದಂತೆ ಅಪಾರ ಬಂಧು…
ಬ್ಯಾಡಗಿ: ಪಟ್ಟಣದ ತಾಲೂಕ ಪಂಚಾಯತಿಯ ಸಿಬ್ಬಂದಿ ಹನುಮಂತಪ್ಪ ಕಟ್ಟಿಮನಿ (45) ಅವರು ರವಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು ಪತ್ನಿ ಮತ್ತು ಮಕ್ಕಳು ಸೇರಿದಂತೆ ಅಪಾರ ಬಂಧು…
ಬ್ಯಾಡಗಿ: ಕುಟುಂಬ ಭದ್ರತೆ, ಜೀವನ ನಿರ್ವಹಣೆಗೆ ಉದ್ಯೋಗ ಅತ್ಯಗತ್ಯವಾಗಿರುವುದರಿಂದ ಪ್ರತಿಯೊಬ್ಬರೂ ಉದ್ಯೋಗ ಮೇಳಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮಾಜಿ ನಿಗಮ ಮಂಡಳಿ ಅಧ್ಯಕ್ಷ…
ಬ್ಯಾಡಗಿ: ತಾಲೂಕಿನ ಹೆಡಿಗೊಂಡ ಗ್ರಾಮದ ಹೊರವಲಯದಲ್ಲಿ ಕಬ್ಬಿನ ಬೆಳೆಗೆ ಶಾರ್ಟ್ ಸರ್ಕ್ಯೂಟ್ನಿಂದಗಿ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಗಳ ಹಾನಿ ಸಂಭವಿಸಿದೆ.ಅಂದಾಜು 50ಲಕ್ಷಕ್ಕೂ…
ಬ್ಯಾಡಗಿ: ಪ್ರತಿಯೊಂದು ಹಬ್ಬ ಮತ್ತು ಧಾರ್ಮಿಕ ಸಭೆ ಸಮಾರಂಭಗಳು ತಮ್ಮದೇ ಆದ ಮಹತ್ವ ಪಡೆದಿವೆ. ಅದರ ಮಹತ್ವ ಅರಿತು ಇಂದಿಗೂ ಜನರು ಅವುಗಳ ಆಚರಣೆ ಮಾಡುತ್ತಿರುವುದು ಹರ್ಷ ಮೂಡಿಸಿದೆ…
ಬ್ಯಾಡಗಿ: ನಮ್ಮ ಹೊಲಕ್ಕೆ ಹೋಗಾಕ ದಾರಿ ಮಾಡಿ ಕೊಡ್ರಿ.. ದಾರ್ರೀ....ಎಂದು ಸುಮಾರು ಇಪ್ಪತ್ತಕ್ಕೂ ಹೆಚ್ಚು ಗ್ರಾಮಸ್ಥರು ಬರೀ.. ದಾರಿಯ ಬಗ್ಗೆಯೇ ದೂರುಗಳ ಮಹಾಪೂರವನ್ನೇ ಹರಿಸುವ ಮೂಲಕ…
ಬ್ಯಾಡಗಿ 21: ರಾಜ್ಯ ಸರ್ಕಾರ ಕ್ರೀಡಾನೀತಿ ತಿದ್ದುಪಡಿ ತರುವ ಮೂಲಕ ಓಲಂಪಿಂಕ್, ಕಾಮನವೆಲ್ತ್ ಹಾಗೂ ಏಷ್ಯನ್ ಗೇಮ್ಸ್ಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ…
ಬ್ಯಾಡಗಿ 21: ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಭಕ್ತಿ ಭಾವದಿಂದ ಸೇವೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ ಎಂದು ಹರಿಹರದ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು…
ಬ್ಯಾಡಗಿ:ರಾಜ್ಯ ಸರ್ಕಾರ ಕ್ರೀಡಾನೀತಿ ತಿದ್ದುಪಡಿ ತರುವ ಮೂಲಕ ಓಲಂಪಿಂಕ್, ಕಾಮನವೆಲ್ತ್ ಹಾಗೂ ಏಷ್ಯನ್ ಗೇಮ್ಸ್ಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿರಿ…
ಬ್ಯಾಡಗಿ:ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಭಕ್ತಿ ಭಾವದಿಂದ ಸೇವೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ ಎಂದು ಹರಿಹರದ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು…
ಬ್ಯಾಡಗಿ: ತಾಲೂಕಿನ ಬಿಸಲಹಳ್ಳಿ ಗ್ರಾಮದ ಹೊಳಬಸವೇಶ್ವರ ಹಾಗೂ ಕರಿಯಮ್ಮದೇವಿ ಮರಿಯಮ್ಮದೇವಿ ಜಾತ್ರಾಮಹೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಗ್ಗೆ 8ಗಂಟೆಗೆ…
ಬ್ಯಾಡಗಿ 16: ಬಡವರ್ಗದ ಜನರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯತೆ ತೋರದೇ ಆರಂಭಿಕ ಹಂತದಲ್ಲಿಯೇ ಆರೋಗ್ಯದ ಸಮಸ್ಯೆಗಳನ್ನು ಪರೀಕ್ಷಿಸಿಕೊಂಡು ಉತ್ತಮ ಚಿಕಿತ್ಸೆಯನ್ನು…
ಬ್ಯಾಡಗಿ 16: ನರೇಗಾ ಯೋಜನೆಯಡಿ ಮಹಿಳಾ ಕೂಲಿ ಕಾರ್ಮಿಕರ ಭಾಗವಹಿಸುವಿಕೆ ಹೆಚ್ಚಳದೊಂದಿಗೆ ಮಹಿಳಾ ಸಬಲೀಕರಣ ಮಾಡುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಜಲಶಕ್ತಿ ಮತ್ತು ಜಲ ಸಂಜೀವಿನಿ…