ಹೂವಿನ ಹಡಗಲಿ

ಶಾಂತಾದೇವಿ ಚರಂತಿಮಠ ನಿಧನ

ಹೂವಿನಹಡಗಲಿ ಜೂ.27: ಪಟ್ಟಣವಾಸಿಯಾದ ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್‌.ಜಿ.ಚರಂತಿಮಠ ಅವರ ಧರ್ಮಪತ್ನಿ ಶಾಂತಾದೇವಿ(77)ಸೋಮವಾರ ನಿಧನರಾದರು. ಮೃತರಿಗೆ ಪತಿ ಹಾಗೂ ನಾಲ್ಕು…

ಹಾಸ್ಯ ವಿಶಿಷ್ಟ ಗ್ರಹಿಕೆಯ ಅಭಿವ್ಯಕ್ತಿ: ಸತೀಶ್

ಲೋಕದರ್ಶನ ವರದಿ ಹೂವಿನಹಡಗಲಿ 27: ನವರಸಗಳಲ್ಲಿ ಒಂದಾದ ಹಾಸ್ಯ ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ.ಸಂದರ್ಭವನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅಭಿವ್ಯಕ್ತ ಪಡಿಸಿದಾಗ ಹಾಸ್ಯ…

ವಿದ್ಯಾರ್ಥಿಗಳಿಂದ ಜೀವನ ಮೌಲ್ಯ ಕಲಿಸಿಕೊಟ್ಟ ಗುರುಗಳ ಸ್ಮರಣೆ

ಲೋಕದರ್ಶನ ವರದಿ ಹೂವಿನಹಡಗಲಿ 26: 32ವರ್ಷಗಳ ನಂತರ ವ್ಯಾಸಂಗ ಮಾಡಿದ ಸಂದರ್ಭದಲ್ಲಿ ತಮಗೆ ಪಾಠ ಕಲಿಸಿಕೊಟ್ಟ ಜೀವನ ಮೌಲ್ಯ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗುರುವಂದನೆ ಸಲ್ಲಿಸಿದ…

ಅನ್ನಭಾಗ್ಯ ಅಕ್ಕಿಗೆ ಬಿಜೆಪಿ ದೋಷಿಸುವುದು ಸರಿಯಲ್ಲ: ಎಂ.ಬಿ.ಬಸವರಾಜ

ಲೋಕದರ್ಶನ ವರದಿ ಹೂವಿನಹಡಗಲಿ 26: ಚುನಾವಣೆಯಲ್ಲಿ ಗೆಲ್ಲುವ ಗುರಿಯಿಂದಾಗಿ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೊಟ್ಟ…

ಕೌಟುಂಬಿಕ ಸಂಬಂಧಗಳಿಂದ ಮಾನವೀಯತೆ ವಿಕಾಸ

ಲೋಕದರ್ಶನ ವರದಿ ಹೂವಿನಹಡಗಲಿ.26: ಮಾನವ ಮೂಲತ: ಸಂಘ ಜೀವಿ,ಕೂಡು ಕುಟುಂಬದಲ್ಲಿ ಬೆಳೆದು ಮಗು ಸವರ್ಾಂಗೀಣ ವಿಕಾಸ ಹೊಂದಿ ಮಾನವೀಯತೆಯನ್ನು ಸಹಜವಾಗಿ ರೂಢಿಸಿಕೊಂಡಿರುತ್ತನೆ ಎಂದು…

ಹೂವಿನಹಡಗಲಿ : ನೂತನ ಶಾಸಕರ ಭಾವಚಿತ್ರ ತೆರವು: ಬಿಜೆಪಿ ಆಕ್ಷೇಪಣೆ

ಲೋಕದರ್ಶನ ವರದಿ ಹೂವಿನಹಡಗಲಿ 22: ಪಟ್ಟಣದ ಹೊರ ವಲಯದ ಎರಡು ಕಡೆಗಳಲ್ಲಿ ಸ್ವಾಗತ ಕಾಮಾನುಗಳಲ್ಲಿ ಪುರಸಭೆಯಿಂದ ನೂತನ ಶಾಸಕರ ಭಾವಚಿತ್ರವನ್ನು ಅಂಟಿಸಲಾಗಿತ್ತು.ಕೆಲ ರಾಜಕಾರಣಿಗಳ…

ಕೃಷಿ ಸಲಕರಣೆಗಳ ವಿತರಣೆ

ಲೋಕದರ್ಶನ ವರದಿ ಹೂವಿನಹಡಗಲಿ 22: ಕೃಷಿ ಇಲಾಖೆಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸಾಕಷ್ಟು ಯೋಜನೆಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಕೃಷ್ಣನಾಯ್ಕ…

ಲೈಂಗಿಕ ಕಿರುಕುಳ ಆರೋಪ ಸಾಬೀತು,ಬಿಇಒಗೆ 5ವರ್ಷ ಜೈಲು ಶಿಕ್ಷೆ

ಲೋಕದರ್ಶನ ವರದಿ ಹೂವಿನಹಡಗಲಿ ಜೂ.22- ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತು ಹಿನ್ನೆಲೆಯಲ್ಲಿ ಈ ಮೊದಲು ಮುಂಡರಗಿ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಸೇವೆ…

9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಯೋಗದಿಂದ ರೋಗ ಮಾಯಾ

ಹೂವಿನಹಡಗಲಿ ಜೂ.21 ಪ್ರತಿಯೊಬ್ಬರು ಬದುಕಿನ ಒತ್ತಡದಲ್ಲಿ ಪ್ರತಿದಿನ ಯೋಗಾಭ್ಯಾಸವನ್ನು ಅಳವಡಿಸಿಕೊಂಡರೇ ದೈಹಿಕ ಮತ್ತು ಮಾನಸಿಕ ಕಾಯಿಲೆಗಳನ್ನು ಹೋಗಲಾಡಿಸಬಹುದು ಎಂದು ಮಾಜಿ ಶಾಸಕ…

ಮೂರು ತಿಂಗಳಲ್ಲಿ ಮನೆ ಕಟ್ಟದಿದ್ದರೆ, ಮನೆ ರದ್ದು ಪಡಿಸಿ,ಹಣ ವಸೂಲಿ: ಅರುಣ

ಲೋಕದರ್ಶನ ವರದಿ ಹೂವಿನಹಡಗಲಿ20: ತಾಲೂಕಿನ ನಾನಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಪೂರ್ಣಗೊಂಡಿರುವ 519 ಮನೆಗಳನ್ನು ಫಲಾನುಭವಿಗಳು ಮೂರು ತಿಂಗಳಲ್ಲಿ ಮನೆ ಕಟ್ಟದಿದ್ದರೆ ಮನೆ…

ಮೂರು ತಿಂಗಳಲ್ಲಿ ಮನೆ ಕಟ್ಟದಿದ್ದರೆ, ಮನೆ ರದ್ದು ಪಡಿಸಿ,ಹಣ ವಸೂಲಿ-ಅರುಣ

ಹೂವಿನಹಡಗಲಿ 20 : ತಾಲೂಕಿನ ನಾನಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಪೂರ್ಣಗೊಂಡಿರುವ 519 ಮನೆಗಳನ್ನು ಫಲಾನುಭವಿಗಳು ಮೂರು ತಿಂಗಳಲ್ಲಿ ಮನೆ ಕಟ್ಟದಿದ್ದರೆ ಮನೆ ರದ್ದು ಪಡಿಸಿ, ಈ…

ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಅಪಾರ

ಹೂವಿನಹಡಗಲಿ 16 : ಕನ್ನಡ ಸಾಹಿತ್ಯಕ್ಕೆ ಜೈನ್ ಕವಿಗಳ ಕೊಡುಗೆ ಅಪಾರವಾಗಿದ್ದು, ಪ್ರಾಚೀನ ಕಾವ್ಯ,ಗದ್ಯ ಕೃತಿಗಳ ಜೈನ ಕವಿಗಳಿಂದ ರಚಿತವಾಗಿವೆ ಎಂದು ಶಿಕ್ಷಕ ಬಿ.ರಾಜಪ್ಪ ಹೇಳಿದರು…

ಸುದ್ದಿ ಓದಿ