ಹೂವಿನ ಹಡಗಲಿ

ತಳಕಲ್ಲು ಕೆರೆಗೆ ನೀರು ಹರಿಸಿ ಇಲ್ಲದಿದ್ದರೆ, ಆತ್ಮಹತ್ಯೆ ಎಚ್ಚರಿಕೆ

ಲೋಕದರ್ಶನ ವರದಿ ಹೂವಿನಹಡಗಲಿ 01 : ಮಳೆ ಕೂರತೆಯಿಂದ ಬತ್ತಿದ ಕೆರೆ ಹಾಗೂ ಹಳ್ಳ ಕೂಳಗಳಿಗೆ ನದಿ ನೀರು ಹರಿಸುವುದರಿಂದ ರೈತಾಪಿ ವರ್ಗ ಮತ್ತು ಜಾನು ವಾರುಗಳ ಹಿತದೃಷ್ಟಿಯಿಂದ ನೀರು…

ಕೆರೆ ತುಂಬಿಸಿ, ಕಾಲುವೆಗಳಿಗೆ ನೀರು ಹರಿಸಿ, ರೈತ ಸಂಘ ಧರಣಿ ಸತ್ಯಾಗ್ರಹ

ಲೋಕದರ್ಶನ ವರದಿ ಹೂವಿನಹಡಗಲಿ ಆ.01- ಮಳೆಕೂರತೆಯಿಂದ ಬತ್ತಿದ ಕೆರೆ ಹಾಗೂ ಹಳ್ಳ ಕೂಳಗಳಿಗೆ ನೀರು ಹರಿಸುವುದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುವುದು. ಏಕೆಂದರೆ ಮಳೆಗಾಲದಲ್ಲಿ…

ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ

ಲೋಕದರ್ಶನ ವರದಿ ಹೂವಿನ ಹಡಗಲಿ 01- ಭಾರತೀಯ ಸಂಸ್ಕೃತಿಯಲ್ಲಿ ಕೃಷಿಯು ಕೇವಲ ಹೊಟ್ಟೆಪಾಡಿನ ವೃತ್ತಿಯಲ್ಲ, ಅದೊಂದು ಜೀವನ ಪದ್ಧತಿ ಮತ್ತು ಆಳವಾದ ಸಂಸ್ಕೃತಿ. ಮಣ್ಣಿನೊಂದಿಗೆ ನಂಟಿರುವ…

ಕೃಷಿ ಮತ್ತು ಗುಡಿ ಕೈಗಾರಿಕೆ ಕುರಿತು ಉಪನ್ಯಾಸ

ಹೂವಿನ ಹಡಗಲಿ, ಜು.31: ಭಾರತೀಯ ಸಂಸ್ಕೃತಿಯಲ್ಲಿ ಕೃಷಿ ಕೇವಲ ಹೊಟ್ಟೆಪಾಡಿನ ವೃತ್ತಿಯಲ್ಲ, ಅದು ಜೀವನ ಪದ್ಧತಿ ಹಾಗೂ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಶಿಕ್ಷಕ ಎಂ…

ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರ ಆತಂಕ ನಿವಾರಣೆ

ಹೊವಿನಹಡಗಲಿ, ಜು.30: ತಾಲೂಕಿನ ಕೋಟಿಹಾಳ, ಕತ್ತೆಬೆನ್ನೂರು ಹಾಗೂ ಮಕರಬ್ಬಿ ಗ್ರಾಮಗಳ ನಡುವಿನ ಹುಣಸಿಕಟ್ಟಿ ಹಳ್ಳದ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬುಧವಾರ ಬೆಳಗಿನ ಜಾವ…

ಸೂರ್ಯಕಾಂತಿ ಬೆಳೆಗೆ ವೈರಸ್ ರೋಗದ ಕಾಟ: ಪರಿಹಾರಕ್ಕೆ ರೈತರ ಒತ್ತಾಯ

ಹೂವಿನಹಡಗಲಿ 29: ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸೂರ್ಯಕಾಂತಿ ಬೆಳೆಗೆ ವೈರಸ್ ಹಾಗೂ ವಿವಿಧ ರೋಗಗಳು ವ್ಯಾಪಕವಾಗಿ ಹರಡುತ್ತಿದ್ದು, ರೈತರು ತೀವ್ರ…

ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರೀಶೀಲನೆ: ಡಿಜಿಟಲೀಕರಣಕ್ಕೆ ವೇಗ ನೀಡಲು ಸೂಚನೆ

ಹೂವಿನಹಡಗಲಿ, ಜು.29: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್) ಕಾರ್ಯದಲ್ಲಿ ಅರ್ಹ ಮತದಾರರು ಹೊರಗುಳಿಯದಂತೆ ಬಿಎಲ್‌ಒಗಳು (ಃಐಓ) ಹೆಚ್ಚಿನ ಜಾಗ್ರತೆ ವಹಿಸಿ…

ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ

ಲೋಕದರ್ಶನ ವರದಿ ಹೂವಿನ ಹಡಗಲಿ 28 : ತಾಲೂಕಿನ ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿ ಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಶಾಸಕ ಎಲ್ ಕೃಷ್ಣನಾಯಕ ಹೇಳಿದರು. ಪಟ್ಟಣದ ಜಿ ಪಿ ಜಿ…

ಪತ್ರಕರ್ತರ ಸಮಸ್ಯೆಗಳಿಗೆ ಧ್ವನಿಯಾಗಿ ಸ್ಪಂದಿಸುವೆ: ಶಾಸಕ ಎಲ್‌. ಕೃಷ್ಣನಾಯಕ್

ಹೂವಿನ ಹಡಗಲಿ 28: ಪತ್ರಕರ್ತರ ಸಂಕಷ್ಟಗಳಿಗೆ ಧ್ವನಿಯಾಗಿ ಸ್ಪಂದಿಸುವುದಾಗಿ ಶಾಸಕ ಎಲ್‌. ಕೃಷ್ಣನಾಯಕ್ ಹೇಳಿದರು. ಪಟ್ಟಣದ ಜಿ.ಬಿ.ಆರ್‌. ಮಹಾವಿದ್ಯಾಲಯದ ಹಾನಗಲ್ ಕುಮಾರೇಶ…

ಹೂವಿನಹಡಗಲಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ

ಹೂವಿನಹಡಗಲಿ 28: ತಾಲೂಕಿನಾದ್ಯಂತ ಹಸಿರು ಕಂಡರೂ ಒಳಹೊರಗೆ ಬರದ ಛಾಯೆ ಆವರಿಸಿದೆ. ಸರ್ಕಾರ ಕೂಡಲೇ ಹೂವಿನಹಡಗಲಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ…

ಕೆರೆಗಳಿಗೆ ನೀರು ಹರಿಸಲು ರೈತರ ಸಂಘ ಒತ್ತಾಯ

ಹೂವಿನಹಡಗಲಿ 28: ತಾಲೂಕಿನ ಮಾನ್ಯರ ಮಸಾಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಳಕಟ್ಟಿ ತಾಂಡ ಕೆರೆಗೆ ನೀರು ತುಂಬಿಸಿ, ಕಾಲುವೆಗಳ ಮೂಲಕ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ…

ಕಾಲುವೆ ಸ್ವಚ್ಛಗೊಳಿಸಿದ ರೈತರು; ನೀರು ಹರಿಸುವಂತೆ ಒತ್ತಾಯ

ಹೂವಿನಹಡಗಲಿ 28: ತಾಲೂಕಿನ ಮಾಗಳ ಗ್ರಾಮದಲ್ಲಿ ಸಿಂಗಟಾಲೂರು ಎತ್ತಿನೀರಾವರಿ ಯೋಜನೆಯ ಕಾಲುವೆಯಲ್ಲಿ ಗಿಡಗಂಟಿ ಬೆಳೆದು, ಹೂಳು ತುಂಬಿಕೊಂಡ ಪರಿಣಾಮ ನೀರು ಸಮರ​‍್ಕವಾಗಿ ಹರಿಯದೆ…

ಸುದ್ದಿ ಓದಿ