ಕೊರೊನಾ ವಾರಿಯರ್ಸ್ ಗಳಿಗೆ ಮೋದಿಯಿಂದ ವಿಶೇಷ ಪ್ಯಾಕೇಜ್ ಘೋಷಣೆ?
ನವದೆಹಲಿ,  ಮೇ 7,  ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೊರೊನಾ ವಾರಿಯರ್ಸ್ ರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ಜನತ...
May 07, 11:01 AM   |   By Admin
ದೇಶದಲ್ಲಿ ಒಂದೇ ದಿನದಲ್ಲಿ 3900 ಕೊರೋನಾ ಸೋಂಕಿ ಪ್ರಕರಣ, 195 ಜನರ ಸಾವು
ನವದೆಹಲಿ, ಮೇ 5, ದೇಶದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 46433ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತ...
May 05, 12:59 PM   |   By Admin
ಲಾಕ್ ಡೌನ್ ಅವಧಿಯಲ್ಲಿ 3500 ಸುತ್ತಿನ ಸಂಚಾರ ನಡೆಸಿದ ದೆಹಲಿ ಮೆಟ್ರೋ ರೈಲು
ನವದೆಹಲಿ, ಮೇ 3 (ಯುಎನ್ಐ) ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆಯಾದಂದಿನಿಂದ ಮೇ 2ರವರೆಗೆ ಮೆಟ್ರೋ ರೈಲುಗಳು ಕಾರ್ಯಾಚರಣೆಯಲ್ಲಿರಿಸುವ ಸಲುವಾಗಿ 3500ಕ್ಕೂ ಹೆಚ್ಚು ಸುತ್ತು ಪ್ರಯಾಣ ಬೆಳೆಇ...
May 03, 01:19 PM   |   By Admin
ದೇಶದಲ್ಲಿ ಪ್ರತಿ ಗಂಟೆಗೆ ೧೧೦ ಹೊಸ ಕೊರೊನಾ ಪ್ರಕರಣಗಳ ವರದಿ; ಸರ್ಕಾರ
ನವದೆಹಲಿ, ಮೇ ೩,   ಭಾರತದಲ್ಲಿ  ಕೊರೊನಾ ಪ್ರಕರಣಗಳ  ಏರಿಕೆ ಮುಂದುವರಿದೆ. ಹೊಸ ಅಂಕಿ ಅಂಶಗಳ ಪ್ರಕಾರ ಪ್ರತಿ ಗಂಟೆಗೆ ೧೧೦ ಹೊಸ ಪ್ರಕರಣಗಳು ವರದಿಯಾಗುತ್ತಿವೆ...
May 03, 01:10 PM   |   By Admin
ಕೊರೋನಾ ಸೇನಾನಿಗಳಿಗೆ ಸಶಸ್ತ್ರ ಪಡೆಗಳ ಗೌರವ; ಶಾ, ರಾಜನಾಥ್ ಶ್ಲಾಘನೆ
ನವದೆಹಲಿ, ಮೇ 3,ದೇಶಾದ್ಯಂತ ಕೋವಿಡ್ ಸೇನಾನಿಗಳಿಗೆ ಹೂಮಳೆ ಸುರಿಸಿ ಗೌರವ ತೋರಿದ ಭಾರತೀಯ ಸೇನಾ ಪಡೆಗಳ ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸ...
May 03, 01:08 PM   |   By Admin
ಕೆಂಪು ವಲಯದಲ್ಲಿ ಮದ್ಯ ಮಾರಾಟಕ್ಕೆ ಉದ್ಧವ್ ಠಾಕ್ರೆ ಸರ್ಕಾರ ಅನುಮತಿ
ಮುಂಬೈ,  ಮೇ  ೩,  ದೇಶಾದ್ಯಂತ  ಲಾಕ್  ಡೌನ್  ಸಡಿಲಗೊಳಿಸಿರುವ  ಕೇಂದ್ರ  ಸರ್ಕಾರ..  ಅಗತ್ಯ ವಸ್ತುಗಳ ಜತೆಗೆ ಇನ್ನಿತರ ಚಟುವಟ...
May 03, 01:04 PM   |   By Admin
ಇನ್ನೊಂದು ತಿಂಗಳಲ್ಲಿ ಭಾರತದಲ್ಲೇ ಕೋವಿಡ್ -೧೯ಕ್ಕೆ ಲಸಿಕೆ ...!
ನವದೆಹಲಿ,ಮೇ ೩, ಕೋವಿಡ್ -೧೯ ಸೋಂಕು ರೋಗ ಇಡೀ  ಜಗತ್ತನ್ನು ನಡುಗಿಸುತ್ತದೆ.     ಕೊರಿನಾ ಸೋಂಕು  ದಾಳಿಗೆ   ಬಹಳಷ್ಟು &n...
May 03, 12:15 PM   |   By Admin
ಗ್ರೀನ್, ಆರೆಂಜ್ ವಲಯಗಳಲ್ಲಿ ಕ್ಷೌರದಂಗಡಿ, ಸೆಲೂನ್ ಗಳಿಗೆ ಅನುಮತಿ
ನವದೆಹಲಿ, ಮೇ ೨,ಈ ತಿಂಗಳ ನಾಲ್ಕರಿಂದ ಆರಂಭಗೊಳ್ಳಲಿರುವ ಮೂರನೇ ಹಂತದ ಲಾಕ್ ಡೌನ್ ಅವಧಿಯಲ್ಲಿ    ಮತ್ತಷ್ಟು   ಚಟುವಟಿಕೆ   ನಡೆಸಲು ಕೇಂದ್...
May 02, 01:17 PM   |   By Admin
ಕೋವಿಡ್-19: ರಾಷ್ಯಾದಲ್ಲಿ 9,623, ಫಿಲಿಪೈನಲ್ಸ್ ನಲ್ಲಿ 8,928ಕ್ಕೆ ಏರಿಕೆ
ನವದೆಹಲಿ, ಮೇ 2, ವಿಶ್ವದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಂತೆ ರಷ್ಯಾ ಹಾಗೂ ಫಿಲಿಪೈನ್ಸ್ ನಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ರಷ್ಯಾದಲ್ಲಿ ...
May 02, 12:47 PM   |   By Admin
೧೨೨ ಸಿ ಆರ್ ಪಿ ಎಫ್ ಯೋಧರಲ್ಲಿ ಕೊರೊನಾ ವೈರಸ್
ನವದೆಹಲಿ, ಮೇ ೨, ದೇಶದಲ್ಲಿ  ಕೊರೊನಾ  ವೈರಾಣು  ಬಾಧೆ   ದಿನ ದಿನಕ್ಕೂ  ಉಲ್ಬಣಗೊಳ್ಳುತ್ತಿದೆ. ಲಾಕ್‌ಡೌನ್ ನಂತಹ ಕಠಿಣ  ಕ್ರಮಗಳ ಜಾರಿಯೇ&...
May 02, 12:00 PM   |   By Admin

ಇತ್ತೀಚಿನ ಸುದ್ದಿ