ರಾಷ್ಟ್ರೀಯ

ಪಿಎಂ ಮನ್ ಕಿ ಬಾತ್ ನಲ್ಲಿ "ಕರೋನ ಮಾತು"

ಪಿಎಂ  ಮನ್ ಕಿ ಬಾತ್ ನಲ್ಲಿ   "ಕರೋನ ಮಾತು"

ನವದೆಹಲಿ,  ಮಾ 29,  ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ  ಸೋಂಕಿನ ಹಾವಳಿ ಮತ್ತು ದೇಶದ  ಹಾಗೂ ವಿಶ್ವದ ಮೇಲೆ ಅದು ಉಂಟು  ಮಾಡಿದ ಪರಿಣಾಮ ಕುರಿತು  ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಜನಪ್ರಿಯ ಕಾರ್ಯಕ್ರಮ ದ ಮನ್ ಕಿ ಬಾತ್ ನಲ್ಲಿ   ಮಾತನಾಡಲಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕೋವಿಡ್ 19 ನಿಂದ ದೇಶದಲ್ಲಿ ತಲೆದೂರಿರುವ ಸಮಸ್ಯೆಯ ಬಗ್ಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಗಮನಹರಿಸಲಾಗುವುದು ಎಂದು ಹೇಳಿದ್ದಾರೆ.ಭಾರತದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯುವ ಉದ್ದೇಶದಿಂದ ಕೇಂದ್ರ   ದೇಶವನ್ನೇ 21 ದಿನಗಳ ಲಾಕ್ ಡೌನ್ ಮಾಡಿ  ಆದೇಶ ಹೊರಡಿಸಿದೆ  .

ಸುದ್ದಿ ಓದಿ