ಚಿಕ್ಕೋಡಿ

ಪ್ರಾಧ್ಯಾಪಕ ಎಲ್ ಎಸ್ ವಂಟಮೂರೆ ಅವರಿಗೆ ಗ್ರಂಥ ಪ್ರದಾನ

ಮಾಂಜರಿ 14: ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ರವಿವಾರ ದಿ. 14 ರಂದು ಹಮ್ಮಿಕೊಂಡಿದ್ದ ಲಿಂಗೈಕ್ಯ ಪ್ರಾತಃಸ್ಮರಣೀಯ ಸಿದ್ದೇಶ್ವರ ಮಹಾಸ್ವಾಮಿಗಳ ಘನ ವ್ಯಕ್ತಿತ್ವದ ಕುರಿತು "ಶತಮಾನದ…

ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟಣಾ ಸಮಾರಂಭ

ಮಾಂಜರಿ ಡಿ 10 : ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆ.ಎಲ್‌.ಇ ಸಂಸ್ಥೆಯ, ಶ್ರೀಮತಿ. ಶಾರದಾ ಕೋರೆ ಪ್ರೌಢಶಾಲೆಯಲ್ಲಿ ಬುಧವಾರ ದಿ 10/07/2024 ರಂದು ಕ್ರೀಡಾ ಹಾಗೂ…

ನವಲಿಹಾಳ ಸರ್ಕಾರಿ ಪ್ರೌಢ ಶಾಲೆಯ ಅಡುಗೆ ಕೋಣೆ ಉದ್ಘಾಟನಾ ಸಮಾರಂಭ

ಚಿಕ್ಕೋಡಿ 03: ಚಿಕ್ಕೋಡಿ-ಸದಲಗಾ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ಗ್ರಾಮದಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ…

ಡಿಜಿಟಲ್ ಯುಗದಲ್ಲೂ ಅಂಧ ಶ್ರದ್ಧೆಗೆ ಬಲಿಯಾಗುತ್ತಿರುವುದು ವಿಷಾದನೀಯ: ಚೌಗಲೆ

ಮಾಂಜರಿ 01: ಇಂದಿನ ಡಿಜಿಟಲ್ ಯುಗದಲ್ಲೂ ಬಹಳಷ್ಟು ಜನ ಅಂಧ ಶ್ರದ್ಧೆಗೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಗೋಮಟೇಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುರೇಶ ಚೌಗಲೆ ಹೇಳಿದರು…

‘ಪುನರ್ಜನ್ಮ ನೀಡುವ ವೈದ್ಯರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ’

ಮಾಂಜರಿ 01: ವೈದ್ಯೋ ನಾರಾಯಣ ಹರಿ ಎಂದು ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ರೋಗಕ್ಕೆ ತುತ್ತಾದ ಪ್ರತಿಯೊಬ್ಬರನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವನಿಗೆ…

ನೈರ್ಮಲ್ಯ ನಮ್ಮ ಜೀವನ ಮೌಲ್ಯವಾಗಬೇಕು: ಪ್ರೊ ಶಿರಗುಪ್ಪೆ

ಮಾಂಜರಿ 19: ಶುಚಿತ್ವ ನಮ್ಮ ತತ್ವವಾಗಬೇಕು ನೈರ್ಮಲ್ಯ ನಮ್ಮ ಜೀವನ ಮೌಲ್ಯವಾಗಬೇಕು ಎಂದು ಹಿಂದಿ ಪ್ರಾಧ್ಯಾಪಕ ಪ್ರೊ. ಎ. ಎಸ್‌. ಶಿರಗುಪ್ಪೆ ಹೇಳಿದರು. ಅವರು ಕೆಎಲ್‌ಇ ಸಂಸ್ಥೆಯ…

40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕು

ಚಿಕ್ಕೋಡಿ 20: ನೀರಿಲ್ಲದ 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ಚಿಕ್ಕೋಡಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ಜೀವದಾನ ನೀಡಿದ್ದಾರೆ. ಚಿಕ್ಕೋಡಿ ನಗರದ ವಾಡ ಗಲ್ಲಿಯ…

ಅಂಕಲಿ ಸರಕಾರರ ಮಾನದ ಕುದುರೆ ಸುಕ್ಷೇತ್ರ ಅಳಂದಿಗೆ ರವಾನೆ

ಮಾಂಜರಿ 18: ಸಮೀಪದ ಅಂಕಲಿ ಗ್ರಾಮದ ಅಂಕಲಿಕರ ಶಿತೋಳೆ ಸರಕಾರ ಕುಟುಂಬದವರ ಮಾನದ ಕುದುರೆಯು ಪಂಢರಪೂರದ ಆಷಾಢ ಏಕಾದಶಿ ಅಂಗವಾಗಿ ಅಂಕಲಿಯಿಂದ ಮಹಾರಾಷ್ಟ್ರದ ಸುಕ್ಷೇತ್ರ ದೇವು ಅಳಂದಿಗೆ…

ಯೋಗದಿಂದ ರೋಗ ದೂರವಾಗುತ್ತದೆ: ಸಂಜಯ ಎಸ್ ಕುಷ್ಟಗಿಗಾರ

ಮಾಂಜರಿ 18 : ಈ ಒತ್ತಡದ ಬದುಕಿನಲ್ಲಿ ಮನುಷ್ಯ ಎಷ್ಟೇ ಸಂಪಾದನೆ ಮಾಡಿದರೂ ಆರೋಗ್ಯ ಸಂಪತ್ತನ್ನು ಚೆನ್ನಾಗಿ ಕಾಯ್ದುಕೊಳ್ಳದೇ ರೋಗರುಜಿನಗಳು ಹೆಚ್ಚುತ್ತಿವೆ. ಆದುದರಿಂದ ನಿತ್ಯ…

ರೈಲು ಮಾರ್ಗ ನಿರ್ಮಾಣಕ್ಕೆ ವೇಗ ನೀಡಲು ಒತ್ತಾಯಿಸಿ ಮನವಿ

ಚಿಕ್ಕೋಡಿ 18: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ವೇಗ ಕೊಡಬೇಕೆಂದು ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯು ಸಂಸದೆ ಪ್ರಿಯಾಂಕ ಜಾರಕಿಹೊಳಿ…

ಸಂಸದರ ಕಚೇರಿಗೆ ನೂತನ ಸಂಸದೆ ಪ್ರಿಯಾಂಕ ಭೇಟಿ

ಹಂತ, ಹಂತವಾಗಿ ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವ ಭರವಸೆ ಚಿಕ್ಕೋಡಿ 18: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಹಂತ, ಹಂತವಾಗಿ ಈಡೇರಿಸಲಾಗುವುದು ಎಂದು ಸಂಸದೆ…

ಕ.ರಾ.ಪ್ರಾ.ಶಾ.ಶಿ.ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ ಅನಧಿಕೃತ

ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕ್ಕೆ ಹಾಲಿ ಪದಾಧಿಕಾರಿಗಳು ಆಗ್ರಹ ಚಿಕ್ಕೋಡಿ 17: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಮತ್ತು ಕಾರ್ಯದರ್ಶಿ…

ಸುದ್ದಿ ಓದಿ