ಅಂತರರಾಷ್ಟ್ರೀಯ

ಪ್ಯಾರೀಸ್ ನಲ್ಲಿ ರಜೆ ದಿನಗಳ ಎಂಜಾಯ್ ಮಾಡುತ್ತಿರುವ ಚೇತೇಶ್ವರ ಪೂಜಾರ

ಪ್ಯಾರಿಸ್‌: ಮೇ 26: ಕೌಂಟಿ ಕ್ರಿಕೆಟ್ ನಲ್ಲಿ ಅಜೇಯ ದ್ವಿಶತಕದ ಸಂತೋಷದಲ್ಲಿರುವ ಭಾರತದ ಖ್ಯಾತ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಪ್ಯಾರಿಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ…

8 ವರ್ಷ ಪೂರೈಸಿದ ನರೇಂದ್ರ ಮೋದಿ ಸರ್ಕಾರ

ನವದೆಹಲಿ: ಮೇ 26: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು 8 ವರ್ಷಗಳು ಸಂದಿವೆ. ಮೋದಿ ಸರ್ಕಾರಕ್ಕೆ ಕೂ ಮೂಲಕ ರಾಜಕೀಯ ಮುಖಂಡರು, ಗಣ್ಯರು ಶುಭಾಶಯ…

ಉತ್ತರ ಕೊರಿಯಾ ಮಣಿಸಲು ಅಮೆರಿಕದ ಕರಡು! ಇಂದು ಮತದಾನ

ವಿಶ್ವಸಂಸ್ಥೆ: ಮೇ 26 : ಈ ವರ್ಷ ಪ್ಯೊಂಗ್ಯಾಂಗ್‌ನ ಬಹು ಕ್ಷಿಪಣಿ ಉಡಾವಣೆಗಳ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಲು ವಿಶ್ವಸಂಸ್ಥೆಯ…

ಸೆನೆಗಲ್‌ ಆಸ್ಪತ್ರೆಯಲ್ಲಿ ಬೆಂಕಿಗೆ 11 ಹಸುಗೂಸು ಸಾವು

ಡಾಕರ್: ಮೇ 26 : ರಾಜಧಾನಿ ಡಾಕರ್ ಬಳಿಯ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 11 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸೆನೆಗಲ್ ಅಧ್ಯಕ್ಷ ಮ್ಯಾಕಿ…

ಬ್ರಿಟನ್ ನ ಮೊದಲ ದಲಿತ ಮಹಿಳಾ ಮೇಯರ್ ಆಗಿ ಭಾರತ ಮೂಲದ ಮೊಹಿಂದರ್ ಆಯ್ಕೆ

ಲಂಡನ್: ಮೇ 25: ಬ್ರಿಟನ್ ನ ಈಲಿಂಗ್ ನಗರದ ಮೇಯರ್ ಆಗಿ ಭಾರತೀಯ ಮೂಲದ ರಾಜಕಾರಣಿ, ಮೊಹಿಂದರ್ ಕೆ ಮಿಧಾ ಅವರು ಆಯ್ಕೆಯಾಗುವ ಮೂಲಕ ಲಂಡನ್ ಕೌನ್ಸಿಲ್‌ನ ಮೊದಲ ದಲಿತ ಮಹಿಳಾ ಮೇಯರ್ ಎಂಬ…

ಬಂಕ್ ಗಳಲ್ಲಿ ಪೆಟ್ರೋಲ್ ಇಲ್ಲವೇ? ಎಟಿಎಂನಲ್ಲಿ ಹಣ ಇಲ್ಲವೇ? ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಪ್ರಶ್ನೆ

ಇಸ್ಲಾಮಾಬಾದ್ : ಮೇ 25: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಪಾಕ್ ನಲ್ಲಿ ನ ಆರ್ಥಿಕ ಸಂಕಷ್ಟದ ಸ್ಥಿತಿಯಿಂದ ಸಾಮಾನ್ಯ ವ್ಯಕ್ತಿ ಎದುರಿಸುತ್ತಿರುವ ಸಮಸ್ಯೆಗಳ…

ಪ್ರಾಣ ರಕ್ಷಿಸಿಕೊಳ್ಳಲು ಉರಿಯುತ್ತಿದ್ದ ಹಡಗಿನಿಂದ ಜಂಪ್ ಮಾಡಿದ ಪ್ರಯಾಣಿಕರು

ಮನಿಲಾ, ಪಿಲಿಫೈನ್ಸ್: ಮೇ 25: ರಾಜಧಾನಿ ಮನಿಲಾದಿಂದ ಪೂರ್ವಕ್ಕೆ 60 ಕಿಲೋಮೀಟರ್ ದೂರದಲ್ಲಿರುವ ಬಂದರನ್ನು ತಲುಪುವ ಮುನ್ನವೇ ಈ ವಾರದ ಆರಂಭದಲ್ಲಿ 157 ಜನರನ್ನು ಹೊತ್ತ ಪಿಲಿಫೈನ್ಸ್…

ಇಮ್ರಾನ್ ಖಾನ್ ಬಂಧಿಸಲು ಪಾಕಿಸ್ತಾನ ಸರಕಾರ ನಿರ್ಧಾರ

ಇಸ್ಲಾಮಾಬಾದ್: ಮೇ 25: ಪಾಕಿಸ್ತಾನದ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲುಂಡ ಬಳಿಕ ಮಾಜಿ ಪ್ರಧಾನಿ ಇಮ್ರಾನ್ ಖಾನ್, ನೂತನ ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ನೂತನ…

ಬೆಂಗಳೂರಿನಲ್ಲಿ ಸದ್ಯದಲ್ಲೇ ಐಕಿಯ ಸ್ಟೋರ್

ದಾವೋಸ್: ಮೇ 25 :ಇಂಗ್ಕಾ ಗ್ರೂಪ್ (ಐಕಿಯ) ಸಿ ಇ ಓ ಜೆಸ್ಪರ್ ಬ್ರಾಡಿನ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಐಕಿಯ ಸ್ಟೋರ್ ತೆರೆಯುತ್ತಿರುವ…

ನಮ್ಮ ತಂದೆಯ ಸಾವು ಅತಿದೊಡ್ಡ ಕಲಿಕೆಯ ಅನುಭವ: ರಾಹುಲ್ ಗಾಂಧಿ

ಕೇಂಬ್ರಿಡ್ಜ್‌: ಮೇ 24: ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಹತ್ಯೆಯು ತನ್ನ ಜೀವನದ ‘ಅತಿದೊಡ್ಡ ಕಲಿಕೆಯ ಅನುಭವ’ ಎಂದು ಹೇಳಿರುವ ಕಾಂಗ್ರೆಸ್‌ನಾಯಕ…

ಪಾಕಿಸ್ತಾನ: ಪಿಟಿಐ ನಾಯಕರ ಬಂಧನ

ಇಸ್ಲಾಮಾಬಾದ್, ಮೇ 24: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿ ಹಲವಾರು ಪಿಟಿಐ ಕಾರ್ಯಕರ್ತರು ಮತ್ತು ಮುಖಂಡರನ್ನು ಮಂಗಳವಾರ ಮುಂಜಾನೆ…

ಸುದ್ದಿ ಓದಿ