ಅಂತರರಾಷ್ಟ್ರೀಯ

ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ತೆರವುಗೊಳಿಸಿದ ಸರ್ಕಾರ

ಕೊಲಂಬೊ: ಮೇ 21: ತೀವ್ರ ಆರ್ಥಿಕ ಸಂಕಷ್ಟ ಹಾಗು ಭಾರೀ ಪ್ರತಿಭಟನೆಗಳಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಸರ್ಕಾರವು ಶನಿವಾರದಿಂದ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದೆ. ದ್ವೀಪ…

“ಲಡಾಖ್‌ನಲ್ಲಿ ಉಕ್ರೇನ್‌ನಂಥ ಪರಿಸ್ಥಿತಿ” – ರಾಹುಲ್ ಗಾಂಧಿ ಲಂಡನ್‌ನಲ್ಲಿ ಹೇಳಿಕೆ

ಲಂಡನ್: ಮೇ 21 : ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಐಡಿಯಾಸ್ ಆಫ್ ಇಂಡಿಯಾ ಸೆಮಿನಾರ್‌ನಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ…

ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್

ಬೀಜಿಂಗ್: ಮೇ 21 : ಕೋವಿಡ್ ಸಾಂಕ್ರಾಮಿಕ ರೋಗದಿಂದ ನರಳುತ್ತಿರೋ ಚೀನಾ ಮೇಲೇಳಲು ಒದ್ದಾಡ್ತಿದೆ. ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗ್ತಿದ್ದು, ದೇಶವನ್ನು ಕೊರೊನಾ ಮುಕ್ತ ಮಾಡಲು…

ಕಾಂಗೋದಲ್ಲಿ 1,284 ಮಂಕಿಪಾಕ್ಸ್‌ನ ಶಂಕಿತ ಪ್ರಕರಣಗಳು ಪತ್ತೆ

ಕಿನ್ಶಾಸಾ: ಮೇ 21: ಆಫ್ರಿಕನ್ ಖಂಡದಲ್ಲಿರುವ ಕಾಂಗೋದಲ್ಲಿ ಕನಿಷ್ಠ 1,284 ಮಂಕಿ ಪಾಕ್ಸ್ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, 58 ಮಂದಿ ಸಾವಿಗೀಡಾಗಿದ್ದಾರೆ ಎಂದು ವಿಶ್ವ ಆರೋಗ್ಯ…

ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡ ಹಿರಿಮೆ ಸಾರಿದ ಸಂಸದ

ಕೆನಡಾ: ಮೇ 20: ನಮ್ಮ ಕನ್ನಡ ಕಂಪು ದೇಶಗಳಲ್ಲದೇ ವಿದೇಶಗಳಲೆಲ್ಲಾ ಪಸರಿಸುತ್ತಿದೆ. ಅಲ್ಲಿರುವ ಕನ್ನಡಿಗರು ಕನ್ನಡದಲ್ಲೇ ಮಾತನಾಡಿ ಕನ್ನಡದ ಹಿರಿಮೆ, ಗರಿಮೆಯನ್ನು ಸಾರುತ್ತಿದ್ದಾರೆ…

ಶ್ರೀಲಂಕ ಆರ್ಥಿಕ ಬಿಕ್ಕಟ್ಟು: ಅಧ್ಯಕ್ಷ ರಾಜಪಕ್ಸೆ ವಿರುದ್ಧ ತೀವ್ರಗೊಂಡ ಹೋರಾಟ

ಕೊಲಂಬೊ:ಮೇ 20: ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಅಧ್ಯಕ್ಷ ಗೋತಬಯ್ ರಾಜಪಕ್ಸೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅಶ್ರುವಾಯು ಮತ್ತು…

ಮೆಕ್ಸಿಕೋದಲ್ಲಿ ಗೋಡೆಗೆ ಡಿಕ್ಕಿ ಹೊಡೆದ ಬಸ್: 14 ಮಂದಿ ಸಾವು

ಮೆಕ್ಸಿಕೊ ಸಿಟಿ: ಮೇ 19: ಮೆಕ್ಸಿಕೊದ ಜಲಿಸ್ಕೊ ​​ಪ್ರಾಂತ್ಯದ ಟುಕ್ಸೆಕಾ-ಸಿಟ್ಲಾ ಹೆದ್ದಾರಿಯಲ್ಲಿ ಬಸ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 14 ಜನರು ಸಾವನ್ನಪ್ಪಿದ್ದು, 20 ಮಂದಿ…

ಪ್ರಪಂಚದಲ್ಲಿ ಎದುರಾಗಿದೆ ಮಂಕಿಪಾಕ್ಸ್ ಭೀತಿ; ಏನಿದು ಮಂಕಿಪಾಕ್ಸ್? ಲಕ್ಷಣಗಳೇನು?

ಮಾಂಟ್ರಿಯಲ್: ಮೇ 19 : ಯುನೈಟೆಡ್ ಸ್ಟೇಟ್ಸ್‌ನ ಮ್ಯಾಸಚೂಸೆಟ್ಸ್ ನಲ್ಲಿ ಮಂಕಿಪಾಕ್ಸ್ ನ ಅಪರೂಪದ ಪ್ರಕರಣ ವರದಿಯಾಗಿದ್ದು, ಇದು ಈ ವರ್ಷ ದೇಶದಲ್ಲಿ ವರದಿಯಾದ ಮೊದಲ ಪ್ರಕರಣವಾಗಿದೆ…

ನೀರಿನಲ್ಲಿ ಬಿದ್ದು ಹುಲ್ಲೆ ಒದ್ದಾಟ… ಸಹಾಯಕ್ಕಾಗಿ ಮೊರೆಯಿಟ್ಟ ಆನೆ!

ಗ್ವಾಟೆಮಾಲಾ: ಮೇ 18: ಮನುಷ್ಯರಿಗಿಂತ ಪ್ರಾಣಿ ಮೇಲು ಎಂಬ ಮಾತಿದೆ. ತನ್ನವರು ಸಂಕಷ್ಟಕ್ಕೆ ಸಿಲುಕಿದಾಗ ಪ್ರಾಣಿಗಳು ಸಹ ಸಹಾಯಕ್ಕೆ ಮುಂದಾಗುತ್ತವೆ. ಅಥವಾ ತಮ್ಮಿಂದ ಸಹಾಯ ಮಾಡಲು…

ಅಮೆರಿಕದಲ್ಲಿ 10 ಲಕ್ಷ ದಾಟಿದ ಕೊರೊನಾ ಸಾವಿನ ಸಂಖ್ಯೆ

ವಾಷಿಂಗ್ಟನ್: ಮೇ 18: ಅಮೆರಿಕದಲ್ಲಿ ಕೊರೊನಾ ವೈರಸ್ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ ಅಧಿಕೃತವಾಗಿ ಒಂದು ಮಿಲಿಯನ್ (10 ಲಕ್ಷ) ಗಡಿಯನ್ನು ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್…

ಪುಟಿನ್ ಪ್ರವೇಶಕ್ಕೆ ನಿಷೇಧ ಹೇರಿದ ಕೆನಡಾ!

ಟೊರೊಂಟೊ: ಮೇ 18: ಉಕ್ರೇನ್‌ನಲ್ಲಿನ ಸಂಘರ್ಷದ ಕಾರಣ ಕೆನಡಾ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಸುಮಾರು 1,000 ರಷ್ಯಾದ ನಾಗರಿಕರ ಪ್ರವೇಶವನ್ನು ನಿಷೇಧಿಸುವುದಾಗಿ…

ಮಗುವಿನ ಕೈಗೆ ಮೊಬೈಲ್ ಸಿಕ್ರೆ ದೇವ್ರೇ ಗತಿ! 31 ಬರ್ಗರ್ ಆರ್ಡರ್.. ಜೊತೆಗೆ ಟಿಪ್ಸ್ ಬೇರೆ!

ಟೆಕ್ಸಾಸ್: ಮೇ 17 : ಪುಟ್ಟ ಮಕ್ಕಳ ಕೈಗೆ ಮೊಬೈಲ್ ಸಿಕ್ಕಿಬಿಟ್ರೆ ಏನೆಲ್ಲಾ ಎಡವಟ್ಟುಗಳಾಗಿಬಿಡ್ತವೆ ಅನ್ನೋದಕ್ಕೆ ಇದು ಮತ್ತೊಂದು ತಾಜಾ ಉದಾಹರಣೆ. ಯುನೈಟೆಡ್ ಸ್ಟೇಟ್ಸ್‌ನ…

ಸುದ್ದಿ ಓದಿ