ವೀರಭದ್ರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ

ವೀರಭದ್ರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ  Padayatra to Veerabhadreshwara Temple


ಯರಗಟ್ಟಿ 19: ಸಮೀಪದ ಕೊಣ್ಣೂರು ಶಿವಾಪುರ ಗ್ರಾಮದಿಂದ ಶ್ರಾವಣ ಮಾಸದ ನಿಮಿತ್ತ ವೀರಭದ್ರೇಶ್ವರ ಪಾದಯಾತ್ರಾ ಸಮಿತಿಯ ವತಿಯಿಂದ ಯರಗಟ್ಟಿ ಪಟ್ಟಣದ ಗೂಡಚಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಗುರುವಾರ ಬೆಳಗ್ಗೆ ಪಾದಯಾತ್ರೆ ನಡೆಯಲಿದ್ದು, ಈ ಕುರಿತು ಸಮಿತಿ ಅಧ್ಯಕ್ಷ ಜಗದೀಶ ಕೌಜಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.