ಕಲಿಕಾ ವಿಷಯಗಳ ಪರಿಣಾಮಕಾರಿ ಭೋಧನೆ ಅಗತ್ಯ: ಹಿರೇಮಠ

ಗದಗ 3: ಗದಗ ಜಿಲ್ಲೆಯ ಸರಕಾರಿ ಎಲ್ಲ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ವಿಧ್ಯಾಥರ್ಿಗಳಿಗೆ ಕಲಿಕಾ ವಿಷಯಗಳನ್ನು ಪರಿಣಾಮಕಾರಿಯಾಗಿ ಮನದಟ್ಟಾಗುವಂತೆ ಬೋಧಿಸಿ ಮಕ್ಕಳ…

ಮಕ್ಕಳಲ್ಲಿನ ರಕ್ತಹೀನತೆ ತಡೆಗೆ ಜಂತುಹುಳು ನಿವಾರಣೆ ಅಗತ್ಯ: ವೆಂಕಟ್ ರಾಜಾ

ಕೊಪ್ಪಳ: ರಾಷ್ಟ್ರೀಯ ಜಂತು ಹುಳ ನಿವಾರಣಾ ಅಂಗವಾಗಿ ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ನಗರದ…

ಜಿಲ್ಲಾ ಮಟ್ಟದ ಕ್ವಿಜ್ ಕಾರ್ಯಕ್ರಮ

ಗದಗ 10: ಗದಗ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಗದಗ ಬೆಟಗೇರಿ ನಗರಸಭೆ , ಇನರ್ ವೀಲ್ ಕ್ಲಬ್ ಹಾಗೂ ವಾಲನೆಟ್ ನಾಲೆಜ್ ಸೊಲ್ಯುಷನ್ ಪ್ರೈ. ಲಿ. ಬೆಂಗಳೂರು ಇವರ ಸಹಯೋಗದಲ್ಲಿ…

ಜಂತುಹುಳು ಬಾಧೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಅವಶ್ಯ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ಗದಗ 10: ಜಂತು ಹುಳು ಬಾಧೆ ತಡೆಗೆ ಮುನ್ನಚ್ಚರಿಕೆ ಕ್ರಮವಾಗಿ ಸುರಕ್ಷಿತ ಹಾಗೂ ಪ್ರಯೋಜನಕಾರಿಯಾದ ಜಂತು ಹುಳು ನಾಶಕ ಮಾತ್ರೆಯನ್ನು 1-19 ವರ್ಷ ವಯಸ್ಸಿನ ಎಲ್ಲಾ ಮಕ್ಕಳು…

ಗದಗ ಜಿಲ್ಲೆ ನೂತನ ಜಿಲ್ಲಾಧಿಕಾರಿಗಳು ಎಂ.ಜಿ.ಹಿರೇಮಠ ಅಧಿಕಾರ ಸ್ವೀಕಾರ

ಗದಗ : ಹುಬ್ಬಳ್ಳಿ ಧಾರವಾಡ ಬಿ.ಆರ್.ಟಿ.ಎಸ್. ಕಂಪನಿಯ ವ್ಯವಸ್ಥಾಪಕ ನಿದರ್ೇಶಕರಾಗಿದ್ದ ಆಯ್ .ಎ. ಎಸ್ ಅಧಿಕಾರಿ ಎಂ.ಜಿ.ಹಿರೇಮಠ ಅವರು ಮಂಗಳವಾರದಂದು ಗದಗ ಜಿಲ್ಲೆಯ ನೂತನ…

ಆಥರ್ಿಕ ಪರಿಸ್ಥಿತಿಯಿಂದ ಶಿಕ್ಷಣ ಬಿಡದೇ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಮಾನ್ವಿ

ಲೋಕದರ್ಶನ ವರದಿ ಗದಗ: ಸ್ಲಂ ಪ್ರದೇಶದ ವಿದ್ಯಾಥರ್ಿಗಳು ಅನೇಕ ಸಮಸ್ಯೆಗಳನ್ನು ಮತ್ತು ಸವಾಲಗಳನ್ನು ಸ್ವ್ವೀಕರಿಸಿ ಸ್ಲಂ ಪ್ರದೇಶಗಳಲ್ಲಿ ಶಿಕ್ಷಣ ಕಲೆಯಲು ವಾತಾವರಣ ಇಲ್ಲದೇ ಇದ್ದರು ಸಹ…

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಜಿಲ್ಲಾಧಿಕಾರಿಗಳು ಕರೆ

ಗದಗ: ಸೆಪ್ಟೆಂಬರ್ 13 ರಂದು ಗಣೇಶ ಚತುಥರ್ಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ನುಡಿದರು. ಅವರಿಂದು ಜಿಲ್ಲಾಧಿಕಾರಿಗಳ ಕಚೇರಿ…

ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಕುರಡಗಿ

ಲೋಕದರ್ಶನ ವರದಿ ಗದಗ 01: ನಮ್ಮ ಶಾಲೆಯಲ್ಲಿ ಸನ್ 2018-19ನೇ ಶೈಷಣಿಕ ವರ್ಷದ ಪಾಲಕರ ಸಭೆಯನ್ನು ನಡೆಸಲಾಯಿತು. ಇದರ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್…

ಪದ್ಮಶಾಲಿ ಸಮಾಜದಿಂದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

ಲೋಕದರ್ಶನ ವರದಿ ಹೋಸಪೇಟೆ 01: ಇಂದು ನಗರದ ಬಳ್ಳಾರಿ ರಸ್ತೆಯಲ್ಲಿರುವ ಮುನೀರ್ ಶೋರೂಂ ಎದುರುಗಡೆ ಮೈದಾನದಲ್ಲಿ ಪದ್ಮಶಾಲಿ ಸಮಾಜದವತಿಯಿಂದ ಒಟ್ಟು 08 ತಂಡಗಳ ಕ್ರಿಕೆಟ್…

ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಗುರುಪೌಣರ್ಿಮಾ ಕಾರ್ಯಕ್ರಮ

ಲೋಕದರ್ಶನ ವರದಿ ಗದಗ 01: ಭಾರತೀಯ ಸಂಸ್ಕೃತಿ ಬಹಳ ಪ್ರಾಚೀನವಾದದ್ದು. ಎಲ್ಲರನ್ನು ಪ್ರೀತಿಸುವ ಸಂಸ್ಕೃತಿ ನಮ್ಮದು. ನಮ್ಮಲ್ಲಿ ಚಾವರ್ಾಕರು ಇದ್ದಾರೆ, ವೈದಿಕ, ಶೈವ, ವೈಷ್ಣವ…

ಹಸಿರು ಪರಿಸರವನ್ನು ನಿಮರ್ಿಸಿ ಪರಿಸರ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ ಗದಗ 01: ಇಲ್ಲಿನ ಎಸ್.ಎಂ.ಕೃಷ್ಣ ನಗರದಲ್ಲಿರುವ ಹೈಟೆಕ್ ಉದ್ಯಾನವನದಲ್ಲಿ ಅಗಸ್ಟ 15 ರೊಳಗಾಗಿ 200 ಸಸಿಗಳನ್ನು ನೆಡುವ ಮುಖಾಂತರ ವಾರ್ಡ 1ರಲ್ಲಿ ಹಸಿರು ಪರಿಸರವನ್ನು…

ಸುದ್ದಿ ಓದಿ