ಆಥರ್ಿಕ ಪರಿಸ್ಥಿತಿಯಿಂದ ಶಿಕ್ಷಣ ಬಿಡದೇ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಮಾನ್ವಿ

ಲೋಕದರ್ಶನ ವರದಿ ಗದಗ: ಸ್ಲಂ ಪ್ರದೇಶದ ವಿದ್ಯಾಥರ್ಿಗಳು ಅನೇಕ ಸಮಸ್ಯೆಗಳನ್ನು ಮತ್ತು ಸವಾಲಗಳನ್ನು ಸ್ವ್ವೀಕರಿಸಿ ಸ್ಲಂ ಪ್ರದೇಶಗಳಲ್ಲಿ ಶಿಕ್ಷಣ ಕಲೆಯಲು ವಾತಾವರಣ ಇಲ್ಲದೇ ಇದ್ದರು ಸಹ…

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಜಿಲ್ಲಾಧಿಕಾರಿಗಳು ಕರೆ

ಗದಗ: ಸೆಪ್ಟೆಂಬರ್ 13 ರಂದು ಗಣೇಶ ಚತುಥರ್ಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ನುಡಿದರು. ಅವರಿಂದು ಜಿಲ್ಲಾಧಿಕಾರಿಗಳ ಕಚೇರಿ…

ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಕುರಡಗಿ

ಲೋಕದರ್ಶನ ವರದಿ ಗದಗ 01: ನಮ್ಮ ಶಾಲೆಯಲ್ಲಿ ಸನ್ 2018-19ನೇ ಶೈಷಣಿಕ ವರ್ಷದ ಪಾಲಕರ ಸಭೆಯನ್ನು ನಡೆಸಲಾಯಿತು. ಇದರ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್…

ಪದ್ಮಶಾಲಿ ಸಮಾಜದಿಂದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

ಲೋಕದರ್ಶನ ವರದಿ ಹೋಸಪೇಟೆ 01: ಇಂದು ನಗರದ ಬಳ್ಳಾರಿ ರಸ್ತೆಯಲ್ಲಿರುವ ಮುನೀರ್ ಶೋರೂಂ ಎದುರುಗಡೆ ಮೈದಾನದಲ್ಲಿ ಪದ್ಮಶಾಲಿ ಸಮಾಜದವತಿಯಿಂದ ಒಟ್ಟು 08 ತಂಡಗಳ ಕ್ರಿಕೆಟ್…

ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಗುರುಪೌಣರ್ಿಮಾ ಕಾರ್ಯಕ್ರಮ

ಲೋಕದರ್ಶನ ವರದಿ ಗದಗ 01: ಭಾರತೀಯ ಸಂಸ್ಕೃತಿ ಬಹಳ ಪ್ರಾಚೀನವಾದದ್ದು. ಎಲ್ಲರನ್ನು ಪ್ರೀತಿಸುವ ಸಂಸ್ಕೃತಿ ನಮ್ಮದು. ನಮ್ಮಲ್ಲಿ ಚಾವರ್ಾಕರು ಇದ್ದಾರೆ, ವೈದಿಕ, ಶೈವ, ವೈಷ್ಣವ…

ಹಸಿರು ಪರಿಸರವನ್ನು ನಿಮರ್ಿಸಿ ಪರಿಸರ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ ಗದಗ 01: ಇಲ್ಲಿನ ಎಸ್.ಎಂ.ಕೃಷ್ಣ ನಗರದಲ್ಲಿರುವ ಹೈಟೆಕ್ ಉದ್ಯಾನವನದಲ್ಲಿ ಅಗಸ್ಟ 15 ರೊಳಗಾಗಿ 200 ಸಸಿಗಳನ್ನು ನೆಡುವ ಮುಖಾಂತರ ವಾರ್ಡ 1ರಲ್ಲಿ ಹಸಿರು ಪರಿಸರವನ್ನು…

ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಗಳಿಗೆ ಕಾಯಕಲ್ಪ ವಾಣಿಜ್ಯ, ಸಂಪರ್ಕ ಕೇಂದ್ರಗಳಾಗಿ ಆದಾಯ ವೃದ್ಧಿಗೆ ಪ್ರಯತ್ನ: ತಮ್ಮಣ್ಣ

ಗದಗ 30: ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೇತರ ಆದಾಯವು ವೃದ್ಧಿಸುವ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿನ ಹಾಗೂ ಪ್ರಮುಖ ನಗರಗಳಲ್ಲಿನ ಬಸ್…

ಹೊಸ ಬಸ್ ನಿಲ್ದಾಣದಲ್ಲಿ ಗ್ರಂಥಾಲಯ ಆರಂಭ

ಗದಗ 30: ಗದಗ ಹೊಸ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಗ್ರಂಥಾಲಯವನ್ನು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರಿಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಚ್.ಕೆ.ಪಾಟೀಲ, ಜಿ.ಪಂ…

ಹಡಪದ ಅಪ್ಪಣ್ಣನವರು ಸೇವಾನುಭವಿ ಶರಣರಾಗಿದ್ದರು: ಗುರುಬಸವರಾಜ

ಕೊಪ್ಪಳ 27: ಹನ್ನೆರಡನೆ ಶತಮಾನದ ಬಸವಾದಿ ಶರಣರಲ್ಲಿ ಒಬ್ಬರಾದ ಹಡಪದ ಅಪ್ಪಣ್ಣನವರು ಸೇವಾನುಭವಿ ಶಿವಯೋಗಿ ಶರಣರಾಗಿದ್ದರು ಎಂದು ಕೊಪ್ಪಳ ತಹಶೀಲ್ದಾರ್ ಗುರುಬಸವರಾಜ ಅವರು ಹೇಳಿದರು…

ದೈಹಿಕಕ್ಕಿಂತ ಮಾನಸಿಕ ಅಂಗವಿಕಲತೆೆ ಹೆಚ್ಚಿನ ಪ್ರಾಧಾನ್ಯತೆ: ಬಸವರಾಜು

ಗದಗ 28: ಇತ್ತೀಚಿನ ದಿನಗಳಲ್ಲಿ ದೈಹಿಕಕ್ಕಿಂತ ಮಾನಸಿಕ ಅಂಗವಿಕಲತೆೆ ಹೆಚ್ಚಿನ ಪ್ರಾಧಾನ್ಯತೆ ಪಡೆಯುತ್ತಿದ್ದು ವಿಕಲಚೇತನರಿಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ಹಾಗೂ ಪುನರ್ವಸತಿ…

ಸುದ್ದಿ ಓದಿ