ಸಮಾಜ ಸುಧಾರಣೆಗೆ ಹಡಪದ ಅಪ್ಪಣ್ಣರ ವಚನಗಳು ಆದರ್ಶಪ್ರಾಯ: ಕುರಡಗಿ

ಗದಗ 27: ಸಮಾಜ ಸುಧಾರಣೆಗಾಗಿ ಹಡಪದ ಅಪ್ಪಣ್ಣರ ವಚನಗಳು ಆದರ್ಶ ಪ್ರಾಯವಾಗಿದ್ದು ಪ್ರತಿಯೊಬ್ಬರು ಹಡಪದ ಅಪ್ಪಣ್ಣರ ವಚನಗಳ ಅನುಸರಣೆ ಮಾಡುವದು ಅವಶ್ಯಕವಾಗಿದೆ ಎಂದು ಗದಗ ಜಿಲ್ಲಾ…

ಪ್ರೇರಣಾ ಕಾರ್ಯಕ್ರಮವು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಹಕಾರಿ: ರುದ್ರಪ್ಪ

ಗದಗ 27: ಪ್ರೇರಣಾ ಕಾರ್ಯಕ್ರಮವು ಸಮಗ್ರ ಶಿಕ್ಷಣ ಅಭಿಯಾನ ಮತ್ತು ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ನಮ್ಮ ಜಿಲ್ಲೆಯಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಸಹಕಾರಿಯಾಗಿದೆ. ಈ…

ದೈಹಿಕಕ್ಕಿಂತ ಮಾನಸಿಕ ಅಂಗವಿಕಲತೆೆ ಹೆಚ್ಚಿನ ಪ್ರಾಧಾನ್ಯತೆ: ಬಸವರಾಜು

ಗದಗ 28: ಇತ್ತೀಚಿನ ದಿನಗಳಲ್ಲಿ ದೈಹಿಕಕ್ಕಿಂತ ಮಾನಸಿಕ ಅಂಗವಿಕಲತೆೆ ಹೆಚ್ಚಿನ ಪ್ರಾಧಾನ್ಯತೆ ಪಡೆಯುತ್ತಿದ್ದು ವಿಕಲಚೇತನರಿಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ಹಾಗೂ ಪುನರ್ವಸತಿ…

ಗ್ರಾಮಗಳ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ: ಜಿ.ಪಂ. ಅಧ್ಯಕ್ಷ ಕುರಡಗಿ

ಗದಗ 26: ಗ್ರಾಮಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಇಲಾಖೆಯ ಅಧಿಕಾರಿಗಳ ಸಮನ್ವಯತೆಯಿಂದ…

ಗ್ರಾಮೀಣ ಸ್ವಚ್ಛತೆ ಸುಸ್ಥಿರತೆಗೆ: ಸವರ್ೇಕ್ಷಣ ಕಾರ್ಯಕ್ರಮ

ಗದಗ 26: ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯ ಸುಸ್ಥಿರತೆ ಕಾಪಾಡುವುದು. ಸ್ವಚ್ಛ ಭಾರತ್ ಅಭಿಯಾನದಲ್ಲಿ ಸರ್ವರೂ ಭಾಗವಹಿಸುವಂತೆ ಪ್ರೋತ್ಸಾಹಿಸುವುದು, ಶುಚಿತ್ವ , ಸ್ವಚ್ಛತೆ ಹಾಗೂ…

ಮದ್ಯವರ್ಜನ ಶಿಬಿರ ಆರಂಭಿಸಲು ಜಿಲ್ಲಾಧಿಕಾರಿ ಜೈನ್ ಸೂಚನೆ

ಲೋಕದರ್ಶನ ವರದಿ ಗದಗ 26: ಜಿಲ್ಲೆಯ 7 ತಾಲೂಕುಗಳ 7 ಕೇಂದ್ರಗಳಲ್ಲಿ ಜಿಲ್ಲಾಡಳಿತದ ಸಹಯೋಗದಿಂದ ಪ್ರಾಯೋಗಿಕವಾಗಿ 7 ವಾರಗಳ ಮದ್ಯವರ್ಜನ ಶಿಬಿರ ಆರಂಭಿಸುವಂತೆ ಜಿಲ್ಲಾಧಿಕಾರಿ ಮನೋಜ್…

ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾಗಬೇಡಿ: ನ್ಯಾ. ಜಿ.ಎಸ್.ಸಂಗ್ರೇಶಿ

ಗದಗ 25: ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ವ್ಯಸನಿಗಳಿಗೆ ಒಳಗಾಗುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಮುಖ್ಯವಾಗಿ ವಿದ್ಯಾಥರ್ಿಗಳು, ಪ್ರೌಢ ವಯಸ್ಕರು ಸಿಗರೇಟ, ಗಾಂಜಾ…

ಗಜೇಂದ್ರಗಡದಲ್ಲಿ ಜಿಲ್ಲಾಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕಾರ

ಗದಗ 24: ಗಜೇಂದ್ರಗಡ ತಹಶೀಲ್ದಾರ ಕಚೇರಿಯಲ್ಲಿಂದು (ದಿ.24) ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರಿಂದ ಸಾರ್ವಜನಿಕ ಕುಂದುಕೊರತೆಗಳ ಸಭೆಯುಜರುಗಿತು. ಕುಂಟೋಜಿ ಗ್ರಾಮದಲ್ಲಿ ರೇಷ್ಮೆ…

ಹಸಿದವರಿಗೆ ಅನ್ನ ನೀಡುವುದು ದೇವರ ಕಾರ್ಯ: ಜಿ.ಎಸ್.ಸಂಗ್ರೇಶಿ

ಲೋಕದರ್ಶನ ವರದಿ ಗದಗ 23: ಪ್ರತಿಯೊಬ್ಬರಿಗೂ ಉಣ್ಣುವ ಹಕ್ಕಿದೆ ಆದರೆ, ಚೆಲ್ಲುವ ಹಕ್ಕಿಲ್ಲ ಎಂದು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ…

ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಸಮನ್ವಯ ಸಮಿತಿ ಸಭೆ

ಗದಗ 18: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಸಮನ್ವಯ ಸಮಿತಿ ಸಭೆಯು ದಿ. 17 ರಂದು ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜಿ.ಪಂ. ಮುಖ್ಯಕಾರ್ಯನಿವರ್ಾಹಕ ಅಧಿಕಾರಿ…

ಗೈರು ಹಾಜರಾಗುವ ಅಧಿಕಾರಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚನೆ

ಗದಗ11: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿಮರ್ಾಣಕ್ಕೆ ಜಾಗದ ಕೊರತೆಯಿರುವ ಸಂದರ್ಭದಲ್ಲಿ ಅವುಗಳ ಸ್ಥಳ ಬದಲಾವಣೆಗೆ ಸಕರ್ಾರಕ್ಕೆ ಪ್ರಸ್ತಾವನೆಯನ್ನು ತಕ್ಷಣ…

'ಆರೋಗ್ಯವಂತ ಯುವ ಜನರೇ ಉತ್ತಮ ಪ್ರಜೆಗಳು'

ಮುಂಡರಗಿ 06: ಕನರ್ಾಟಕ ಸರಕಾರ ಜಿಲ್ಲಾ ಪಂಚಾಯತ ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ತಾಲೂಕ ಆಡಳಿತ ತಾಲೂಕ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಎಮ್ ಎಸ್…

ಸುದ್ದಿ ಓದಿ