ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ 17: ನಗರದ ರಾಣಿತೋಟ ಬಡಾವಣೆಯ ಅಂಗನವಾಡಿ ಶಾಲೆ ಹತ್ತಿರದ ನಿವಾಸಿ ಎರಿ​‍್ರಸ್ವಾಮಿ ಎನ್ನುವ 50 ವರ್ಷದ ವ್ಯಕ್ತಿಯು ಜು.10 ರಂದು ಕಾಣೆಯಾಗಿದ್ದು, ಈ ಕುರಿತು ಎಪಿಎಂಸಿ…

ಜೀವ ರಕ್ಷಣೆಗೆ ಪ್ರಥಮ ಚಿಕಿತ್ಸೆ ಅಗತ್ಯ:ಎಂ ಎ ಶಕೀಬ್‌

ಬಳ್ಳಾರಿ 16 :ಜೀವಗಳನ್ನು ಉಳಿಸಲು, ಅನಾರೋಗ್ಯವನ್ನು ತಡೆಗಟ್ಟಲು ಹಾಗೂ ವೃತ್ತಿಪರ ವೈದ್ಯಕೀಯ ಸಹಾಯ ಉತ್ತೇಜಿಸಲು ಪ್ರಥಮ ಚಿಕಿತ್ಸೆ ನಿರ್ಣಾಯಕವಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ನ…

ನೂತನ ಸಂಶೋಧನೆಗಳಿಗೆ ಐಯುಎಸಿ ಕೇಂದ್ರ: ಪ್ರೊ.ಎಂ.ಟಿ.ಲಗಾರೆ

ಬಳ್ಳಾರಿ 15: ಸುರಕ್ಷತೆ ಭದ್ರತೆ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಂಡು ಕೌಶಲ್ಯಗಳನ್ನು ಹೆಚ್ಚಿಸಲು ಐಯುಎಸಿ (ಅಂತರ್ ವಿಶ್ವವಿದ್ಯಾಲಯ…

"ತಾಳ್ಮೆಯೇ ಯುವಕರ ಉತ್ತಮ ಶಕ್ತಿ" ಜಿಲ್ಲಾ ಆರೋಗ್ಯಾಧಿಕಾರಿಗಳು : ಡಾ. ವೈ ರಮೇಶ್ ಬಾಬು

ಬಳ್ಳಾರಿ 15: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಹಾಗೂ ಸರ್ಕಾರಿ ಮಾಜಿ ಪುರಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಜುಲೈ 11 ನೇ ವಿಶ್ವ…

ಕಾಂಗ್ರೆಸ್ ಬಳ್ಳಾರಿ ಭದ್ರಕೋಟೆ: ಮಂಜುನಾಥಗೌಡ

ಬಳ್ಳಾರಿ 15: ಐತಿಹಾಸಿಕ ಬಳ್ಳಾರಿ ಜಿಲ್ಲೆಯು ಕಾಂಗ್ರೆಸ್ನ ಭದ್ರಕೋಟೆಯಾಗಿ ಮುಂದುವರಿಯಲಿದೆ ಮತ್ತು ಅದನ್ನು ಬಿಜೆಪಿ ಭೇದಿ ಸಲುಸಾಧ್ಯವಿಲ ್ಲಎಂದು ಕರ್ನಾಟಕ ಪ್ರದೇಶಯುವ ಕಾಂಗ್ರೆಸ್…

ಆರೋಗ್ಯವೇ ಮಹಾಭಾಗ್ಯ: ಮೇಯರ್ ಮುಲ್ಲಂಗಿ ನಂದೀಶ್

ಬಳ್ಳಾರಿಯಲ್ಲಿ ಗೃಹ ಆರೋಗ್ಯ ಯೋಜನೆಗೆ ಚಾಲನೆ ಬಳ್ಳಾರಿ 15: ಮನುಷ್ಯನ ಜೀವನದಲ್ಲಿ ಆರೋಗ್ಯವು ಬಹಳ ಮಹತ್ವದ್ದಾಗಿದ್ದು, ಎಷ್ಟೇ ಶ್ರೀಮಂತಿಕೆ ಇದ್ದರೂ ಆರೋಗ್ಯ ಇಲ್ಲವಾದಲ್ಲಿ ಅವನು…

ಶಕ್ತಿ ಯೋಜನೆಯಿಂದ ಮಹಿಳೆಯರ ಉತ್ತೇಜನಕ್ಕೆ ಹೆಚ್ಚು ಶಕ್ತಿ: ಮೇಯರ್ ಮುಲ್ಲಂಗಿ ನಂದೀಶ್

ಶಕ್ತಿ ಯೋಜನೆಯಿಂದ ಮಹಿಳೆಯರ ಉತ್ತೇಜನಕ್ಕೆ ಹೆಚ್ಚು ಶಕ್ತಿ: ಮೇಯರ್ ಮುಲ್ಲಂಗಿ ನಂದೀಶ್ ಬಳ್ಳಾರಿ 14: ದುಡಿಯುವ ಬಡವರ್ಗದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಲು ನೂತನ ಸರಕಾರದ…

ಗ್ರಾಮೀಣ ಭಾಗದಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಬಿ. ವೀಣಾ ಕುಮಾರಿ

ಗ್ರಾಮೀಣ ಭಾಗದಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಬಿ. ವೀಣಾ ಕುಮಾರಿ ಬಳ್ಳಾರಿ 14: ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ…

ವಿಶ್ರೀಕೃವಿವಿ ನೂತನ ಕುಲಸಚಿವರಾಗಿ ನಾಗರಾಜು.ಸಿ ನೇಮಕ ಬ

ವಿಶ್ರೀಕೃವಿವಿ ನೂತನ ಕುಲಸಚಿವರಾಗಿ ನಾಗರಾಜು.ಸಿ ನೇಮಕ ಬಳ್ಳಾರಿ 14: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರಾಗಿ ಕೆ.ಎ.ಎಸ್ ನ (ಹಿರಿಯ ಶ್ರೇಣಿ)…

ಸರ್ಕಾರದಿಂದ ಮಂಜೂರಾದ ಕೃಷಿ ಭೂಮಿ ಕಬಳಿಕೆ : ಚರಕುಂಟೆ ಗ್ರಾಮದ ರೈತರಿಂದ ಎಸ್‌ಪಿ ಗೆ ದೂರು

ಸರ್ಕಾರದಿಂದ ಮಂಜೂರಾದ ಕೃಷಿ ಭೂಮಿ ಕಬಳಿಕೆ : ಚರಕುಂಟೆ ಗ್ರಾಮದ ರೈತರಿಂದ ಎಸ್‌ಪಿ ಗೆ ದೂರು ಬಳ್ಳಾರಿ 13: ಸತ್ತವರ ಹೆಸರಿನಲ್ಲಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ…

ಕಲೆ ಜೀವಂತವಾಗಿರಲು ಕಲಾವಿದರ ಪರಿಶ್ರಮವೇ ಕಾರಣ ಎಂ.ಬಸವರಾಜ್

ಕಲೆ ಜೀವಂತವಾಗಿರಲು ಕಲಾವಿದರ ಪರಿಶ್ರಮವೇ ಕಾರಣ ಎಂ.ಬಸವರಾಜ್ ಬಳ್ಳಾರಿ 13: ಕಲೆ ಒಂದು ತಪಸ್ಸು, ಆದಿಯಿಂದಅಂತ್ಯದವರೆಗೂಕಲೆಯಲ್ಲಿಕಲಿಯುವುದು ಬಹಳಷ್ಟು ಇರುತ್ತದೆ ಹಿಂದಿನ ಕಾಲದಲ್ಲಿ…

ಜಲಾಶಯದಿಂದ ನೀರು ಬಿಡುಗಡೆ: ರೈತರಿಂದ ಪೂಜೆ

ಜಲಾಶಯದಿಂದ ನೀರು ಬಿಡುಗಡೆ: ರೈತರಿಂದ ಪೂಜೆ ಬಳ್ಳಾರಿ 13:ತುಂಗಭದ್ರಾ ಮೇಲ್ದಂಡೆ ಬಲಕಾಲುವೆಗೆ ಜಲಾಶಯದಿಂದ ನೀರು ಬಿಡಲಾಗಿದ್ದು ನಗರದ ಭತ್ರಿ ಸಮೀಪದಕಾಲುವೆಯಲ್ಲಿ ಹರಿಯುವ…

ಸುದ್ದಿ ಓದಿ