ಸೌತ್ ಇಂಡಿಯಾ ಇನ್ವಿಟೇಷನ್ ಟೂರ್ನ್‌ಮೆಂಟ್; ಬಳ್ಳಾರಿಯ ಫುಟ್‌ಬಾಲ್ ತಂಡ ಪ್ರಥಮ ಸ್ಥಾನ

ಬಳ್ಳಾರಿ,ಜು.09: ತುಮಕೂರಿನಲ್ಲಿ ಕಳೆದ ಬುಧವಾರ (ಜು.02 ರಂದು) ರಂದು ನಡೆದ ಸೌತ್ ಇಂಡಿಯಾ ಇನ್ವಿಟೇಷನ್ ಟೂರ್ನ್‌ಮೆಂಟ್ ಪಂದ್ಯಾವಳಿಯಲ್ಲಿ ಬಳ್ಳಾರಿಯ ಫುಟ್‌ಬಾಲ್ ತಂಡ ಪ್ರಥಮ ಸ್ಥಾನ…

ಮದ್ಯ ಮಾರಾಟ ನಿಷೇಧ

ಬಳ್ಳಾರಿ,ಜು.09: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಬಳ್ಳಾರಿ ಇದರ ಕಾರ್ಯವ್ಯಾಪ್ತಿಯ ಆಡಳಿತ ಮಂಡಳಿ…

ರಾಜ್ಯಮಟ್ಟದ ಈಜು ಬ್ಯಾಕ್ ಸ್ಟ್ರೋಕ್‌ನಲ್ಲಿ ಎಸ್‌.ಜಿ.ಪ್ರಜ್ವಲ್‌ಗೆ ಮೂರನೇ ಸ್ಥಾನ

ಬಳ್ಳಾರಿ,ಜು.09: ಮೈಸೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಈಜು ಬ್ಯಾಕ್ ಸ್ಟ್ರೋಕ್‌ನಲ್ಲಿ ನಗರದ ಬಾಲಭಾರತಿ ಶಾಲೆಯ ವಿದ್ಯಾರ್ಥಿ ಎಸ್‌.ಜಿ. ಪ್ರಜ್ವಲ್ ಅವರು 3ನೇ ಸ್ಥಾನ…

ಆಶಾಕಿರಣ ಯೋಜನೆ: ಕಣ್ಣಿನ ದೃಷ್ಟಿದೋಷವುಳ್ಳವರಿಗೆ ವರದಾನ: ಡಿಹೆಚ್‌ಓ

ಬಳ್ಳಾರಿ 08:ಕಣ್ಣಿನಸಮಸ್ಯೆಕಂಡುಬಂದಲ್ಲಿಗ್ರಾಮೀಣ ಭಾಗದಜನತೆಯುಜಿಲ್ಲೆಯಆರೋಗ್ಯ ಕೇಂದ್ರಗಳ ದೃಷ್ಟಿಕೇಂದ್ರಗಳಿಗೆ ಆಗಮಿಸಿ ನೇತ್ರ ಪರೀಕ್ಷೆಕೈಗೊಳ್ಳುವ ಮೂಲಕ ಕಣ್ಣಿನಆರೈಕೆ…

ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಗೆ ಅನುಮೋದನೆ: ಕೆ.ವಿ. ಪ್ರವೀಣ್

ಬಳ್ಳಾರಿ 08: ಕೇಂದ್ರ ಸರ್ಕಾರದಕಾರ್ಮಿಕ ಮತ್ತುಉದ್ಯೋಗ ಸಚಿವಾಲಯವುಉದ್ಯೋಗಆಧಾರಿತ ಪ್ರೋತ್ಸಾಹಧನ (ಇಎಲ್‌ಐ) ಯೋಜನೆಗೆಅನುಮೋದನೆ ನೀಡಿದ್ದು, ಉದ್ಯೋಗ ಸೃಷ್ಠಿ ಮತ್ತುಎಲ್ಲಾಉತ್ಪಾದನಾ…

ಕಾಣೆಯಾದ ಬಾಲಕ ಪತ್ತೆಗೆ ಮನವಿ

ಬಳ್ಳಾರಿ 08: ನಗರದ ದೇವಿನಗರ ಬಡಾವಣೆಯ 1ನೇ ಕ್ರಾಸ್‌ನ ಸರ್ಕಾರಿ ವೀಕ್ಷಣಾಲಯದಲ್ಲಿ ದಾಖಲಾದ ಮಾರುತಿ ಎನ್ನುವ 16 ವರ್ಷದ ಬಾಲಕ ಜು.06 ರಂದು ವೀಕ್ಷಣಾಲಯದಿಂದ ಕಾಣೆಯಾಗಿದ್ದು, ಈ…

ನೆರೆ ಪ್ರವಾಹ ನಿರ್ವಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳಿ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಬಳ್ಳಾರಿ 08: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದ್ದು, ನೆರೆ ಪ್ರವಾಹ ನಿರ್ವಹಿಸಲು ಅಗತ್ಯ ಸಿದ್ಧತೆ…

ಪ್ರತಿಯೊಬ್ಬರಿಗೂ ಜಿಎಸ್ಟಿಯ ಬಗ್ಗೆ ಮಾಹಿತಿ ಅಗತ್ಯವಿದೆ; ನಾಗಿರೆಡ್ಡಿ

ಬಳ್ಳಾರಿ 05: ಪ್ರತಿ ವ್ಯವಹಾರದಲ್ಲೂ ಜಿಎಸ್ಟಿ ತೆರಿಗೆ ಪಾವತಿಯು ಕಡ್ಡಾಯವಾಗಿದ್ದು ಪ್ರತಿಯೊಬ್ಬರಿಗೂ ಈ ವಿಷಯದ ಮಾಹಿತಿ ಮತ್ತು ಜ್ಞಾನದ ಅಗತ್ಯವಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ…

ಮನೆಬಾಗಿಲಿಗೆ ಇ-ಪೌತಿ ಆಂದೋಲನ ಅಭಿಯಾನ: ಜಿಲ್ಲಾಧಿಕಾರಿ ಮಿಶ್ರಾ

ಬಳ್ಳಾರಿ 05: ರೈತರು ತಮ್ಮ ಜಮೀನುಗಳನ್ನು ಪೌತಿ ಮಾಡಿಸಿಕೊಳ್ಳಲು ಇನ್ಮುಂದೆ ಕಂದಾಯ ಇಲಾಖೆ ಕಚೇರಿವರೆಗೂ ಅಲೆಯಬೇಕಿಲ್ಲ. ಸರಕಾರವೇ ಇ-ಪೌತಿ ಆಂದೋಲನದ ಮೂಲಕ ನಿಮ್ಮ ಮನೆ ಬಾಗಿಲಿಗೆ…

ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಡಾ.ಬಸವರಾಜ ಅವರಿಗೆ ಸನ್ಮಾನ

ಬಳ್ಳಾರಿ 04: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಬಸವರಾಜ ಬಳ್ಳಾರಿ ಅವರಿಗೆ --ಸನ್ಮಾನಿಸಲಾಯಿತು.ಜಿಲ್ಲಾಡಳಿತ ಭವನದ ಲಕ್ಕುಂಡಿ ಪಾರಂಪರಿಕ…

ಆರೋಗ್ಯ ಸಮತೋಲನಕ್ಕೆ ಹಾಲು ಮತ್ತು ಹಾಲಿನ ಉತ್ಪನ್ನಗಳು ಅವಶ್ಯಕ: ಪ್ರಭುಶಂಕರ

ಬಳ್ಳಾರಿ 04: ಮನುಷ್ಯನ ಜೀವನದಲ್ಲಿ ಹಾಲಿನ ಪ್ರಾಮುಖ್ಯತೆ ಅಗತ್ಯವಾಗಿದ್ದು, ಹಾಲಿನಲ್ಲಿರುವ ಕ್ಯಾಲಿಯಂ, ಪ್ರೋಟಿನ್, ವಿಟಮಿನ್‌-ಬಿ2 ಸೇರಿದಂತೆ ಮುಂತಾದ ಪೋಷಕಾಂಶಗಳು ಮನುಷ್ಯನ…

ಜು. 5ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3: ನಿಷೇಧಾಜ್ಞೆ ಜಾರಿ: ಡಿಸಿ

ಬಳ್ಳಾರಿ 04:ಜಿಲ್ಲೆಯಾದ್ಯಂತ 15 ಪರೀಕ್ಷಾ ಕೇಂದ್ರಗಳಲ್ಲಿ ಜು.05 ರಿಂದ ಜು.12 ರವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಎಸ್‌ಎಸ್‌ಎಲ್‌ಸಿ…

ಸುದ್ದಿ ಓದಿ