ಜಲಾಶಯದಿಂದ ನೀರು ಬಿಡುಗಡೆ: ರೈತರಿಂದ ಪೂಜೆ
Water released from reservoir: Farmers perform puja
ಜಲಾಶಯದಿಂದ ನೀರು ಬಿಡುಗಡೆ: ರೈತರಿಂದ ಪೂಜೆ
ಬಳ್ಳಾರಿ 13:ತುಂಗಭದ್ರಾ ಮೇಲ್ದಂಡೆ ಬಲಕಾಲುವೆಗೆ ಜಲಾಶಯದಿಂದ ನೀರು ಬಿಡಲಾಗಿದ್ದು ನಗರದ ಭತ್ರಿ ಸಮೀಪದಕಾಲುವೆಯಲ್ಲಿ ಹರಿಯುವ ನೀರಿಗೆಕರ್ನಾಟಕರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗನಕಲ್‌ಕೃಷ್ಣಪ್ಪ ಪೂಜೆ ಸಲ್ಲಿಸಿದರು. ಜಲಾಶಯದಿಂದ ನದಿಗೆ ನೀರು ಹರಿ ಬಿಡಲಾಗುತ್ತಿದ್ದುಇದರಿಂದ ಬಹಳಷ್ಟು ನೀರು ಪೋಲಾಗುತ್ತಿತ್ತು, ಅಧಿಕಾರಿಗಳು ನೀರನ್ನು ಕಾಲುವೆಗೆ ಬಿಟ್ಟು ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.ಇದಕ್ಕಾಗಿ ಅಧಿಕಾರಿಗಳಿಗೆ ಎಚ್‌ಎಲ್ಸಿಕಾಲುವೆಯಅಚ್ಚುಕಟ್ಟಿನರೈತರು ಧನ್ಯವಾದಗಳು ತಿಳಿಸಿದ್ದಾರೆ ಎಂದುಕೃಷ್ಣಪ್ಪ ತಿಳಿಸಿದರು.ಈ ಸಂದರ್ಭದಲ್ಲಿ ಕೊಳಗಲ್ ಎರಿಸ್ವಾಮಿ, ಬೈಲೂರು ವೀರೇಶ್ ಮಾರಣ್ಣರೈತರುಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 