ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ 19: ಕುಡಿತಿನಿಯ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಮ್ಮನಹಳ್ಳಿ ಗ್ರಾಮದ ನಿವಾಸಿಯಾದ ಜನಾರ್ಧನ ವೈ.ಎನ್ನುವ 23 ವರ್ಷದ ವ್ಯಕ್ತಿ 2025 ರ ಏ.09 ರಂದು ಕಾಣೆಯಾಗಿದ್ದು, ಪತ್ತೆಗೆ…

ನೀರಿನ ಮೂಲಗಳ ಸುರಕ್ಷತೆ ಕಾಪಾಡುವ ಆದ್ಯತೆಯಾಗಲಿ: ಡಾ.ಮರಿಯಂಬಿ

ಬಳ್ಳಾರಿ 19: ಜಿಲ್ಲೆಯ ನಗರ ಪ್ರದೇಶಗಳಲ್ಲಿನ ನೀರಿನ ಮೂಲಗಳ ಸುರಕ್ಷತೆ ಕಾಪಾಡುವ ಆದ್ಯತೆಯು ನೀರು ಸರಬರಾಜು ಮಾಡುವ ಜವಬ್ದಾರಿ ಸಿಬ್ಬಂದಿಯವರದ್ದಾಗಬೇಕು ಜಿಲ್ಲಾ ಸರ್ವೇಕ್ಷಣಾಧಿಕಾರಿ…

ಜಿಲ್ಲಾ ಮಟ್ಟದಲ್ಲಿ ಕಾಣೆಯಾದ ಮಕ್ಕಳ ಪತ್ತೆಗೆ ಕಾರ್ಯಪಡೆ ರಚನೆ: ನ್ಯಾ.ರಾಜೇಶ್ ಎನ್‌.ಹೊಸಮನೆ

ಬಳ್ಳಾರಿ 19: ಜಿಲ್ಲೆಯಲ್ಲಿ ಅಪಹರಣ, ಕಾಣೆಯಾದ ಮಕ್ಕಳ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ಪರೀಶೀಲನೆ ನಡೆಸಲಾಗುತ್ತಿದ್ದು, ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳ ಮಾಹಿತಿಯನ್ನು ಕರ್ನಾಟಕ…

ನಮ್ಮದು ಮಾಮೂಲು ಸ್ನೇಹ ಅಲ್ಲ, ಹದಿನೈದನೇ ವರ್ಷದಿಂದ ಸ್ನೇಹ: ಜನಾರ್ದನ ರೆಡ್ಡಿ

ಬಳ್ಳಾರಿ 18: ರಾಮುಲು ನನ್ನ ಮಧ್ಯೆ ಯಾರ ಮಧ್ಯಸ್ಥಿಕೆ ಬೇಕಾಗಿಲ್ಲ. ನನ್ನ ಮತ್ತು ರಾಮುಲು ಸ್ನೇಹದ ಬಗ್ಗೆ ಮಾತನಾಡುವುದು ಬೇಡ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು…

ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಅನುದಾನ ಸಂಪೂರ್ಣ, ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಾಕೀತು

ಬಳ್ಳಾರಿ 18: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸವಾಂರ್ಗೀಣ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ…

ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ ಸಂಬಳದಲ್ಲಿ ತಾರತಮ್ಯ

ಬಳ್ಳಾರಿ 18: ಆಸ್ಪತ್ರೆಯ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಬೇರೆ ವಿಭಾಗಗ ಹೋಲಿಸಿದರೆ ಅತ್ಯಂತ ಕನಿಷ್ಠ ವೇತನವನ್ನು ನಿಗದಿಪಡಿಸಲಾಗಿದೆ…

ಬಗರ್ ಉಕ್ಕಂ ಭೂಮಿಯನ್ನು ವಿಲೇವಾರಿ ಮಾಡಲು ಡಿಎಸ್‌ಎಸ್ ಪ್ರತಿಭಟನೆ

ಬಳ್ಳಾರಿ 18: ನಗರದಲ್ಲಿ ಪರಿಶಿಷ್ಟಜಾತಿ ಹಾಗೂ ದಲಿತ ತಳ ಸಮುದಾಯಗಳು ಉಳಿಮೆ ಮಾಡುತ್ತಿರುವ ಬಗರ್ ಉಕ್ಕಂ ಭೂಮಿಯ 50,53,57, ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿಎಂದುತಾಲೂಕ…

ಹಾವು ಕಚ್ಚಿದ ವ್ಯಕ್ತಿಯನ್ನು ತಡಮಾಡದೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ: ಡಾ.ಮರಿಯಂಬಿ

‘ಹಾವು ಕಡಿತ’ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಸಲಹೆ ಬಳ್ಳಾರಿ,ಜು.18: ಹಾವು ಕಚ್ಚಿದ ಸಂದರ್ಭದಲ್ಲಿ ಹೆದರಬಾರದು. ಹಾವು ಕಚ್ಚಿದ…

ಅತ್ಯಾಚಾರ ಮಾಡಿ ಕೊಲೆ ಮಾಡಿರುವ ದುಷ್ಕರ್ಮಿಗೆ ಗಲ್ಲು ಶಿಕ್ಷೆಗೆ ಒತ್ತಾಯ

ಬಳ್ಳಾರಿ:ಜು 18ರಂದು ನಗರದಲ್ಲಿ ಕೊಪ್ಪಳ ಜಿಲ್ಲೆ ಮತ್ತು ತಾಲೂಕಿನ ಹೊಸಬಂಡಿ ಹರ್ಲಾಪುರ ಗ್ರಾಮದ ನಾಗಪ್ಪ ಮತ್ತು ರೇಣುಕಮ್ಮ ದಂಪತಿಗಳ ಮಗಳಾದ ಕುಮಾರಿ ಅರುಣಾ ಎಂಬ 14 ವರ್ಷದ ಹೆಣ್ಣು…

ಪೊಲೀಸ್ ವಸತಿ ಗೃಹ: ಶಾಸಕ ನಾರಾ ಭರತ್‌ರೆಡ್ಡಿ ಭೂಮಿ ಪೂಜೆ

ಬಳ್ಳಾರಿ 17:ರಂದು ನಗರದಡಿಎಆರ್‌ಆವರಣದಲ್ಲಿ ಬುಧವಾರಅಂದಾಜು 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 36 ಪೊಲೀಸ್ ಸಿಬ್ಬಂದಿ ವಸತಿ ಗೃಹಗಳ ಕಟ್ಟಡ ನಿರ್ಮಾಣಕಾಮಗಾರಿಗೆ ಶಾಸಕ ನಾರಾ…

ಜು.18 ರಂದು ಬಳ್ಳಾರಿಗೆ ಮಂತ್ರಾಲಯ ಶ್ರೀಗಳ ಆಗಮನ

ಬಳ್ಳಾರಿ 17: ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಪೀಠಾಧಿಪತಿಗಳಾದ ಪರಮ ಪೂಜ್ಯ 1008 ಶ್ರೀಡಾ.ಸುಬುಧೇಂದ್ರ ತೀರ್ಥ…

ಪೋಷಕರ ಪತ್ತೆಗಾಗಿ ಮನವಿ

ಬಳ್ಳಾರಿ 17: ನಗರದ ಅಲ್ಲೀಪುರ ಗ್ರಾಮದ ಹೊಸಪೇಟೆ - ಬೆಂಗಳೂರು ಬೈಪಾಸ್ ರಸ್ತೆಯ ಪಕ್ಕದ ಸರ್ವೀಸ್ ರಸ್ತೆಯ ಎಡಪಕ್ಕದಲ್ಲಿ ಯಾರೋ ಅನಾಮಧೇಯ ವ್ಯಕ್ತಿಗಳು ಜು.12 ರಂದು ನವಜಾತ ಹೆಣ್ಣು…

ಸುದ್ದಿ ಓದಿ