ಕಳಪೆ ಮಟ್ಟದ ರಸ್ತೆ ಕಾಮಗಾರಿ ಕಂಡುಬಂದಲ್ಲಿ ಕಠಿಣ ಕ್ರಮ: ಶಾಸಕ ಪಾಟೀಲ
ಕಾಗವಾಡ : ನಮ್ಮ ಕಾಗವಾಡ ತಾಲೂಕಿನಲ್ಲಿ ಗುಣಮಟ್ಟದ ರಸ್ತೆ ಕಾಮಗಾರಿಯಾಗಬೇಕು.  ಯಾವುದೇ ರಸ್ತೆ ಕಾಮಗಾರಿಗಳು ಕಳಪೆ ಮಟ್ಟದ್ದು ಎಂದು ಕಂಡುಬಂದಲ್ಲಿ ಅಧಿಕಾರಿ ಹಾಗೂ ಗುತ್ತಿಗೆದಾರರ...
November 26, 02:58 PM   |   By Admin
ಸಹ ಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ
ಕಾಗವಾಡ :ಸ್ಪರ್ಧೆಯಲ್ಲಿ ವಿಜೇತ ಶಿಕ್ಷಕರಿಗೆ ಶಿಕ್ಷಕರ ಕಲ್ಯಾಣ ನಿಧಿಯಿಂದ ನಗದು ಬಹುಮಾನವನ್ನು ನೀಡಲಾಗುತ್ತದೆ ಪ್ರಥಮ ಹಾಗೂ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದಂತಹ ವಿಜೇತ ...
November 26, 02:44 PM   |   By Admin
ಅಂಗವಿಕಲ ಮಕ್ಕಳ ಬಗ್ಗೆ ತಾತ್ಸಾರ ಭಾವನೆ ಬೇಡ: ಪಾಟೀಲ
ಶೇಡಬಾಳ 26: ಅಂಗವಿಕಲ ಮಕ್ಕಳ ಬಗ್ಗೆ ತಾತ್ಸಾರ ಭಾವನೆ ಬೇಡ. ಆ ಮಕ್ಕಳು ದೇವರ ಸಮಾನ. ಹುಟ್ಟಿದಾಗಿನಿಂದಲೇ ಅಂಗವಿಕಲತೆ ಹೊಂದಿರುವುದು ಅವರ ತಪ್ಪಲ್ಲ. ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ ...
November 26, 12:47 PM   |   By Admin
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ
ಶೇಡಬಾಳ  : ಕಾಗವಾಡ ವಿಧಾನ ಸಭಾ ಮತಕ್ಷೇತ್ರದಲ್ಲಿ ಶಾಸಕ ಶ್ರೀಮಂತ ಪಾಟೀಲರು ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಶುಕ್ರವಾರ ದಿ. 25 ರಂದು ಶೇಡಬಾಳ ಸ್ಟೇಷನದಲ್ಲಿ...
November 25, 05:35 PM   |   By Admin
ಸರ್ಕಾರಿ ಮಹಿಳಾ ಕಾಲೇಜು ಮಾರ್ಗದರ್ಶನ ಶಿಬಿರ ಸಮಯೋಚಿತ
ಲೋಕದರ್ಶನ ವರದಿಶೇಡಬಾಳ 23: ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಯುವಕರು ಒಂದಿಲ್ಲ ಒಂದು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಯ...
November 23, 02:08 PM   |   By Admin
ಅಕ್ರಮವಾಗಿ ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ
ಕಾಗವಾಡ: ಬಡವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ.   ಪೊಲೀಸರು ಹಾಗೂ ಆ...
November 23, 12:59 PM   |   By Admin
ಐನಾಪುರದಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಕಾಮಗಾರಿಗೆ ಗುದ್ದಲಿ ಪೂಜೆ
ಕಾಗವಾಡ 17: ಭಾರತೀಯ ಸಂಸ್ಕೃತಿಯಲ್ಲಿ ಅತಿ ಹೆಚ್ಚು ಮಹತ್ವ ಕೊಟ್ಟಿದ್ದು ಕಾರಣ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪ ಕಳೆಯುತ್ತದೆ. ಕೃಷ್ಣಾ ನದಿ ಈ ಭಾಗದ ಜೀವನಾಡಿಯಾಗಿದೆ, ರೈತರು...
November 17, 05:09 PM   |   By Admin
ಶಾಲಾ ಕೊಠಡಿ ಕಾಮಗಾರಿಗೆ ಭೂಮಿ ಪೂಜೆ
ಕಾಗವಾಡ 15: ಇಂದಿನ ದಿನಮಾನದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಅವಶ್ಯಕತೆ ತುಂಬಾ ಇದೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.    ಅವರು  ದಿ 14ರಂದು ಕಾಗವಾಡ ಪಟ್ಟಣದ ...
November 15, 02:29 PM   |   By Admin
ಶಾಸಕ ಶ್ರೀಮಂತ ಪಾಟೀಲಸಿ, ಶೀತಲಗೌಡಾ ಪಾಟೀಲಗೆ ಸನ್ಮಾನ
ಶೇಡಬಾಳ 15: ಹಿಂದುಳಿದ ಸಮುದಾಯವಾಗಿರುವ ತಳವಾರ ಹಾಗೂ ಕೋಳಿ ಸಮಾಜಕ್ಕೆ ಎಸ್ಟಿ ಮೀಸಲಾತಿ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಶೀತಲಗೌಡಾ ಪಾ...
November 15, 10:45 AM   |   By Admin
ನ. 17, 18 ರಂದು ಕಬ್ಬು ಕಟಾವು, ಸಾಗಾಟ ಬಂದ್ ಮಾಡಿ ಆಂದೋಲನ: ರಾಜು ಶೆಟ್ಟಿ
ಶೇಡಬಾಳ  : ಸ್ವಾಭಿಮಾನಿ ಶೇತಕರಿ ಸಂಘಟನೆಯ ವತಿಯಿಂದ ಮಹಾರಾಷ್ಟ್ರ ಹಾಗೂ ಕನರ್ಾಟಕದ ಗಡಿ ಭಾಗಗಳಲ್ಲಿ ನ. 17 ಮತ್ತು 18 ರಂದು ಕಬ್ಬು ಕಟಾವು, ಸಾಗಾಟ ಬಂದ್ ಮಾಡಿ ಆಂಧೋಲನ ಕೈಗೊಳ್...
November 15, 10:19 AM   |   By Admin

ಇತ್ತೀಚಿನ ಸುದ್ದಿ