ಪ್ರಜಾಸೌಧ ಸ್ಥಳ ವಿರೋಧಿಸಿ 38ನೇ ದಿನಕ್ಕೆ ಕಾಲಿಟ್ಟ ಧರಣಿ; ಕುರುಹಿನಶೆಟ್ಟಿ ಸಮಾಜದ ಸಂಪೂರ್ಣ ಬೆಂಬಲ
ತಾಳಿಕೋಟಿ 02 :  ತಾಲೂಕಿನ ಮೈಲೇಶ್ವರ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ’ಪ್ರಜಾಸೌಧ’ದ ಸ್ಥಳ ಆಯ್ಕೆಯನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ...
April 02, 06:47 PM   |   By Admin
ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಗೌರವ ಸಮರೆ​‍್ಣ
ತಾಳಿಕೋಟಿ 02 : ಪಟ್ಟಣದಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿ(ರಿ) ವತಿಯಿಂದ ಸೋಮವಾರ ಸಂಜೆ ಆಯೋಜಿಸಿದ ಎರಡನೇ ವರ್ಷದ ಶ್ರೀರಾಮ ನವಮಿ ಉತ್ಸವ ಹಾಗೂ ಭವ್ಯ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ...
April 02, 05:31 PM   |   By Admin
ಪ್ರಜಾಸೌಧ ಕೇಂದ್ರ ವಿರೋಧಕ್ಕೆ ಏ.6ರಂದು ದಲಿತ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ತಾಳಿಕೋಟೆ 02 : ಪಟ್ಟಣದಲ್ಲಿ ನಿರ್ಮಾಣವಾಗಬೇಕಿದ್ದ ಪ್ರಜಾಸೌಧ ಕೇಂದ್ರವನ್ನು ದೂರದ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ತಾಳಿಕೋಟೆ ತಾಲ...
April 02, 05:23 PM   |   By Admin
ಡಾ.ಬಿ.ಜಿ.ಆರ್ ಜಯಂತಿ: ಪೂರ್ವ ಭಾವಿ ಸಭೆ
ಲೋಕದರ್ಶನ ವರದಿ ತಾಳಿಕೋಟಿ  02: ಪಟ್ಟಣದಲ್ಲಿ ತಾಲೂಕ ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಹಾಗೂ ಪುರಸಭೆ ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲ...
April 02, 04:38 PM   |   By Admin
ತಾಳಿಕೋಟೆ ಪ್ರಜಾಸೌಧ ವಿವಾದ: 37ನೇ ದಿನಕ್ಕೆ ಕಾಲಿಟ್ಟ ಧರಣಿ ಹಿ ಬಾವೂರ ಗ್ರಾಮಸ್ಥರು ಹಾಗೂ ರೈತ ಸಂಘದ ಭರ್ಜರಿ ಬೆಂಬಲ
ತಾಳಿಕೋಟೆ  01: "ಪ್ರಜಾಸೌಧ ಜನರಿಗಾಗಿ ಇರಬೇಕೇ ಹೊರತು, ನಿರ್ಜನ ಪ್ರದೇಶದ ಪಾಲಿಗಲ್ಲ" ಎಂದು ಆಗ್ರಹಿಸಿ ತಾಳಿಕೋಟೆಯ ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧ...
April 01, 07:27 PM   |   By Admin
ಎ.5 ರಂದು ಡಾ.ಬಾಬು ಜಗಜೀವನರಾಮ್ ರವರ ಜಯಂತೋತ್ಸವ
ಲೋಕದರ್ಶನ ವರದಿ ತಾಳಿಕೋಟಿ  01: ತಾಲೂಕ ಆಡಳಿತ,ತಾಲೂಕ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಹಾಗೂ ಪುರಸಭೆ ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಮಾಜಿ ಉಪ ಪ್ರಧ...
April 01, 05:01 PM   |   By Admin
ತಾಳಿಕೋಟೆ ’ಪ್ರಜಾಸೌಧ’ ಸ್ಥಳ ವಿವಾದ: 36ನೇ ದಿನವೂ ಮುಂದುವರಿದ ಕಿಚ್ಚು!ಶಾಸಕ ಯತ್ನಾಳ್ ಎಂಟ್ರಿ: ಜನಸಾಮಾನ್ಯರ ಪರ ನಿಂತ ವಿಜಯಪುರ ಹುಲಿ ಹಿ "ನಿರ್ಜನ ಪ್ರದೇಶ ಬೇಡ, ಪಟ್ಟಣದಲ್ಲೇ ಇರಲಿ ಸೌಧ"
ತಾಳಿಕೋಟೆ 31:  "ಪ್ರಜಾಸೌಧ ಇರುವುದು ಪ್ರಜೆಗಳ ಅನುಕೂಲಕ್ಕಾಗಿ, ಯಾರೋ ಕೆಲವರ ಸ್ವಾರ್ಥಕ್ಕಲ್ಲ!" - ಈ ತೀಕ್ಷ್ಣ ಮಾತುಗಳು ಕೇಳಿಬಂದಿದ್ದು ತಾಳಿಕೋಟೆಯ ಬಸವೇಶ್ವರ ವೃತ್ತದಲ್ಲಿ. ...
March 31, 07:47 PM   |   By Admin
ರಾಮನ ಮೂರ್ತಿ ಭವ್ಯ ಮೆರವಣಿಗೆ
ತಾಳಿಕೋಟಿ 31:  ಪಟ್ಟಣದಲ್ಲಿ ರಾಮ ನವಮಿ ಉತ್ಸವ ಸಮಿತಿ ನೇತೃತ್ವದಲ್ಲಿ ಸೋಮವಾರ ಸಂಜೆ ಶ್ರೀ ರಾಮನ ಪ್ರತಿಮೆಯ ಭವ್ಯ ಶೋಭಾಯಾತ್ರೆ ನಡೆಯಿತು. ಜೈ ಶ್ರೀರಾಮ...ಜೈ ಶ್ರೀರಾಮ ಎಂಬ ಭಕ...
March 31, 06:26 PM   |   By Admin
ಡಾ.ಪ್ರಭುಗೌಡ ಲಿಂಗದಳ್ಳಿಗೆ ಗೌರವ ಸಮರೆ​‍್ಣ
ತಾಳಿಕೋಟಿ 31: ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ವೃಷಭೇಂದ್ರೇಶ್ವರ ಮಠದ ಜಾತ್ರಾ ಮಹೋತ್ಸವ ಹಾಗೂ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜೀವನ ದರ್ಶನ ಪ್ರವಚನದ ಕಾರ್ಯಕ್ರಮದಲ್...
March 31, 04:48 PM   |   By Admin
ಹಿಂದೂ ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಶಾಸಕ ಯತ್ನಾಳ
ತಾಳಿಕೋಟಿ 31: ಹಿಂದೂ ಸನಾತನ ಧರ್ಮದ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಇದಕ್ಕಾಗಿ ನಾವೆಲ್ಲರೂ ಒಂದಾಗುವ ಅಗತ್ಯ ಇದೆ ಎಂದು ವಿಜಯಪ...
March 31, 04:17 PM   |   By Admin

ಇತ್ತೀಚಿನ ಸುದ್ದಿ