ವಿದ್ಯಾಭ್ಯಾಸದ ಬಗ್ಗೆ ಯೋಜನೆ ರೂಪಿಸಿಕೊಳ್ಳಿ: ಸಿದ್ದು ಸವದಿ

ಲೋಕದರ್ಶನ ವರದಿ ಮಹಾಲಿಂಗಪುರ: ಸರಕಾರದ ಯೋಜನೆಗಳು ನಿಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿವೆ.ಹಾಗೇ ನೀವು ಕೂಡಾ ವಿದ್ಯಾಭ್ಯಾಸದ ಬಗ್ಗೆ ಯೊಜನೆಗಳನ್ನು ಹಾಕಿಕೊಂಡು…

ವಿಲಾಸ ಎಣ್ಣಿಗೆ 'ಕನರ್ಾಟಕ ಕಲಾ ಜ್ಯೋತಿ' ರಾಜ್ಯ ಪ್ರಶಸ್ತಿ

ಲೋಕದರ್ಶನ ವರದಿ ಮುಧೋಳ: ಸಹಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಕೊಡಮಾಡುವ ಕನರ್ಾಟಕ ಕಲಾ ಜ್ಯೋತಿ ರಾಜ್ಯ ಪ್ರಶಸ್ತಿಯನ್ನು ಸಮೀಪದ ಹೆಬ್ಬಾಳ ಗ್ರಾಮದಲ್ಲಿರುವ…

ಎಲ್ಲ ಧರ್ಮಗಳ ಗುರಿ ಒಂದೇ: ಸುತಾರ

ಬಾಗಲಕೋಟೆ 03: ನದಿಗಳು ಗಂಗಾ, ಯಮುನಾ, ತುಂಗಾ, ಕೃಷ್ಣಾ ಹಾಗೂ ಗೋದಾವರಿ ಎಂಬ ಹೆಸರಿನಲ್ಲಿ ಭಿನ್ನ ಭಿನ್ನವಾಗಿ ಹರಿದು ಸಮೂದ್ರ ಸೇರುವಂತೆ ಎಲ್ಲ ಧರ್ಮಗಳ ಗುರಿ ಒಂದೇ ಆಗಿದ್ದು, ಅದುವೇ…

ನೆಮ್ಮದಿಯ ಬದುಕಿಗೆ ಅದ್ಯಾತ್ಮ ಅವಶ್ಯ: ಪಾಟೀಲ

ಬಾಗಲಕೋಟೆ 03: ಜೀವನದಲ್ಲಿ ಬರುವ ಕಷ್ಟ ಸುಖಗಳು, ವೈಭವ ಆಘಾತಗಳನ್ನು ಎದುರಿಸಲು ಸರಸ ವಿರಸಗಳನ್ನು ಸಮರಸವಾಗಿರಿಸಿಕೊಂಡು ನೆಮ್ಮದಿ ಪಡೆಯಬೇಕಾದರೆ ಆದ್ಯಾತ್ಮದ ಚಿಂತನೆ ಅವಶ್ಯವೆಂದು…

ಕುಲಗೋತ್ರ ನೋಡಿ ಸಮಾಜ ಕಟ್ಟಲಾಗದು: ಸಚಿವ ಪಾಟೀಲ

ಬಾಗಲಕೋಟೆ 2: ಮಾನವೀಯ ಮೌಲ್ಯಗಳನ್ನೊಳಗೊಂಡ ವಚನ, ಸಾಹಿತ್ಯ, ದಾಸ ಸಾಹಿತ್ಯ ಕೀರ್ತನೆಗಳೊಂದಿಗೆ ಮನುಕುಲವೆಲ್ಲ ಒಂದೇ ಎಂಬ ಭಾವನೆಯಿಂದ ಈ ನಾಡಿನಲ್ಲಿ ಆಗಿಹೋದ ಸಂತ ಮಹಾಂತ ದಾಸರೆಲ್ಲ…

ಪಾಲಕರ ಪತ್ತೆಗೆ ನೆರವು

ಬಾಗಲಕೋಟೆ 01: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನವನಗರದಲ್ಲಿರುವ ಸಕರ್ಾರಿ ಬಾಲಕರ ಬಾಲಮಂದಿರದಲ್ಲಿ…

ರಾಜ್ಯ ಮಟ್ಟದ ಕುಸ್ತಿ: ಜಿಲ್ಲೆಗೆ 2 ಚಿನ್ನದ ಪದಕ

ಬಾಗಲಕೋಟೆ 30: ರಾಮನಗರ ಜಿಲ್ಲೆಯ ಕನಕಪುರದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕುಸ್ತಿ ಪಂದ್ಯಾವಳಿಯಲ್ಲಿ ಜಿಲ್ಲೆಯ ಕ್ರೀಡಾ ಶಾಲೆ ಮತ್ತು ನಿಲಯದ…

ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರ ಪ್ರಮಾಣದಲ್ಲಿ ಇಳಿಕೆ

ಬಾಗಲಕೋಟೆ 30 : ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್.ಐ.ವಿ ಸೋಂಕಿತರ ಪ್ರಮಾಣದಲ್ಲಿ ಇಳಿಮುಖವಾಗಿರುವುದು ಕಂಡುಬಂದಿದೆ. ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಸಾಮಾನ್ಯರಲ್ಲಿ…

ರೈತರಿಂದ ಕಾನೂನು ಬಾಹಿರ ಹಣ ವಸೂಲಿ ಮಾಡಿದರೆ ಕ್ರಮ: ಸಿದ್ದು ಸವದಿ

ಲೋಕದರ್ಶನ ವರದಿ ಮಹಾಲಿಂಗಪುರ 29: ತೇರದಾಳ ಮತಕ್ಷೆತ್ರದ ಹದ್ದಿನಲ್ಲಿ ಬರುವಂತಹ ರೈತರ ಜಮಿನುಗಳಲ್ಲಿಯ ಅಕ್ರಮ ಪಂಪ ಸೆಟ್ಟುಗಳ ಸಕ್ರಮ ಮಾಡಲು ಸಕರ್ಾರ ಕೇವಲ 50.00 ರೂಗಳನ್ನು…

ನೇರ ಸಂದರ್ಶನ: 67 ಜನರಿಗೆ ಉದ್ಯೋಗ

ಬಾಗಲಕೋಟೆ 29: ಜಿಲ್ಲಾ ಉದ್ಯೋಗ ವಿನಿಯ ಕಚೇರಿಯಲ್ಲಿ ಗುರುವಾರ ವಿವಿಧ ಹುದ್ದೆಗಳಿಗೆ ನಡೆದ ನೇರ ಸಂದರ್ಶನದಲ್ಲಿ ಒಟ್ಟು 67 ಜನರಿಗೆ ಉದ್ಯೋಗ ದೊರೆಯಿತು. ಈ ನೇರ ಸಂದರ್ಶನದಲ್ಲಿ…

ಸಕ್ರಿ ಪ್ರೌಢ ಶಾಲೆ: ಕುಸ್ತಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಬಾಗಲಕೋಟೆ 29 : ನಗರದ ವಿದ್ಯಾ ಪ್ರಸಾರಕ ಮಂಡಳದ ಸಕ್ರಿ ಪ್ರೌಢ ಶಾಲೆಯ ವಿದ್ಯಾಥರ್ಿಗಳು ರಾಜ್ಯಮಟ್ಟದ ಕುಸ್ತಿಯಲ್ಲಿ ಸಾಧನೆಗೈದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ರಾಮನಗರ…

ಕುಡಿಯುವ ನೀರಿನ ಕಾಮಗಾರಿ ತೀವ್ರಗೊಳಿಸಿ: ಸಚಿವ ಕೃಷ್ಣಬೈರೇಗೌಡ

ಬಾಗಲಕೋಟೆ 29: ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕುಡಿಯುವ ನೀರಿನ ಕಾಮಗಾರಿಗಳನ್ನು ತೀವ್ರಗೊಳಿಸುವಂತೆ ಗ್ರಾಮೀಣಾಭಿವೃದ್ದಿ, ಪಂಚಾಯತ ರಾಜ್, ಕಾನೂನು ಹಾಗೂ…

ಸುದ್ದಿ ಓದಿ