ಪರಿಸರ ಸಂರಕ್ಷಣೆ: ದುಶ್ಚಟಗಳ ವಿರೋಧಿ ಕಾರ್ಯಕ್ರಮ

ಬಸವನಬಾಗೇವಾಡಿ 03: ಪರಿಸರ ಸಂರಕ್ಷಣೆ ಮಾಡಿದಲ್ಲಿ ಮಾತ್ರ ಸುಂದರ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಧಮರ್ಾಸ್ಥಳ ಗ್ರಾಮಾಭಿವೃದ್ಧಿಯ ಜಿಲ್ಲಾ ನಿದರ್ೆಶಕ ಶ್ರೀನಿವಾಸ…

7 ಗಂಟೆಯಲ್ಲಿ 16 ಎಕರೆ ಜಮೀನ ಹರಗಿದ ದಿಟ್ಟ ಮಹಿಳೆ

ಲೋಕದರ್ಶನ ವರದಿ ಬಸವನಬಾಗೇವಾಡಿ 03: ಓರ್ವ ಮಹಿಳೆ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಪುರುಷನಂತೆ ತಾನೂ ಕೃಷಿ ಚಟುವಟಿಕೆ ಮಾಡಬೇಕೆಂದು ಎತ್ತುಗಳ ಸಹಾಯದ ಮುಖಾಂತರ ಕೇವಲ 7 ಗಂಟೆಯಲ್ಲಿ…

ಗೌರವಧನ ನೀಡಲೂ ಸಹ ಆಗದ ಗ್ರಂಥಾಲಯ ಅಧಿಕಾರಿಗಳು * ಕನಿಷ್ಠ ಕೂಲಿಗಾಗಿ ಪರದಾಟ ಸ್ವಚ್ಚತಾ ಸಿಬ್ಬಂದಿಗೆ 6 ತಿಂಗಳಿಂದ ಸಿಕ್ಕಿಲ್ಲಾ ಸಂಬಳ!

ತಾಳಿಕೋಟೆ 03: ಜಗತ್ತಿನ ಜ್ಞಾನವನ್ನು ಮುಡಿಗೇರಿಸುವ ದೇಗುಲವೆಂದು ಪ್ರಸಿದ್ಧವಾಗಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಸುಮಾರು 10 ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿಯಾಗಿ ಕನಿಷ್ಠ…

ಸಸ್ಯ ನೆಡುವುದು ಹಬ್ಬವಾಗದೇ ಕರ್ತವ್ಯವಾಗಲಿ: ರಘುನಾಥ

ಬಾಗಲಕೋಟೆ 03: ನಮ್ಮ ಮೂಲಭೂತ ಅವಶ್ಯಕತೆಗಳಿಗಾಗಿ ಸಮೃದ್ದವಾಗಿದ್ದ ವನ್ಯ ಸಂಪತ್ತನ್ನು ನಾಶಮಾಡಿ ನೈಸಗರ್ಿಕ ಅಸಮತೋಲನ ಹಾಗೂ ವಿಕೋಪಕ್ಕೆ ತುತ್ತಾಗಿ ವನಮಹೋತ್ಸವ ದಿನದಂದು ಗಿಡನೆಟ್ಟು…

ಸತತ 3ನೇ ಬಾರಿಗೆ ಅತ್ತುತ್ತಮ ಸಹಕಾರಿ ಪ್ರಶಸ್ತಿ

ಲೋಕದರ್ಶನ ವರದಿ ಮುಧೋಳ 03: ರಾಜ್ಯದಲ್ಲೇ ಅತ್ಯುತ್ತಮ ಮಹಿಳಾ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮುಧೋಳ ಮಹಿಳಾ ಸೌಹಾರ್ದ ಕ್ರೆಡಿಟ್ ಸೊಸೈಟಿ ನಿ; ಮುಧೋಳ ಸತತ ಮೂರು ಬಾರಿ ರಾಜ್ಯ…

ಪೊಲೀಸ್ ಪ್ರಶಿಕ್ಷಣಾಥರ್ಿಗಳ ನಿರ್ಗಮನ ಪಥ ಸಂಚಲನ

ಆಶೆ, ಆಮಿಷಗಳಿಗೆ ಬಲಿಯಾಗದಿರಿ: ಅಲೋಕ ಕುಮಾರ್ ಬಾಗಲಕೋಟೆ 02: ಪೊಲೀಸ್ ವೃತ್ತಿ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಸವಾಲುಗಳ ಜೊತೆಗೆ ಆಶೆ ಆಮಿಷಗಳು ಬರಲಿದ್ದು, ಆ ಆಮಿಷಗಳಿಗೆ…

ತಾಳಿಕೋಟೆ: ಜಿ ಪ್ಲಸ್ 1 ಮಾದರಿ ಮನೆಗಳ ನಿಮರ್ಾಣಕ್ಕೆ ಸಜ್ಜು

ತಾಳಿಕೋಟೆ 02: ಪ್ರಧಾನ ಮಂತ್ರಿ ಅವಾಸ ಯೋಜನೆ(ಹೌಸಿಂಗ್ ಫಾರ್ಆಲ್) ಹಾಗೂ ವಾಜಪೇಯಿ ವಸತಿ ಮತ್ತು ಡಾ.ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ತಾಳಿಕೋಟೆ ಪಟ್ಟಣಕ್ಕೆ 600 ಮನೆಗಳು…

ಪ್ರತಿಯೊಬ್ಬರ ಜೀವನ ಶೈಲಿ ಬದಲಾವಣೆ ಆದಲ್ಲಿ ಆರೋಗ್ಯ ರಕ್ಷಣೆ ಸಾಧ್ಯ ; ಪಾಟೀಲ

ಬಾಗಲಕೋಟೆ 02: ನಾಡಿನ ಪ್ರತಿಯೊಬ್ಬರು ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಪ್ರಕೃತಿ ರಕ್ಷಣೆಯೊಂದಿಗೆ ಆರೋಗ್ಯ ರಕ್ಷಣೆಗಾಗಿ ಯೋಗ, ಆಹಾರ, ವಿಹಾರಗಳಲ್ಲಿ ಜಾಗೃತ ವಹಿಸಿದರೆ ಆರೋಗ್ಯ…

ಸುದ್ದಿ ಓದಿ