ಮಾನಸಿಕ ಖಿನ್ನತೆಯುಳ್ಳವರಿಗೂ ಜೀವಿಸುವ ಹಕ್ಕಿದೆ: ನ್ಯಾ.ಅನೀಲ ಕಟ್ಟಿ

ಬಾಗಲಕೋಟೆ 11: ಮಾನಸಿಕವಾಗಿ ಸಮಾಜದಿಂದ ನಿರ್ಲಕ್ಷತೆಗೆ ಒಳಗಾದವರು ಜೀವನ ನಡೆಸುವ ಹಕ್ಕು ಕಾನೂನಿನಲ್ಲಿ ಇದ್ದು, ಅಂತವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ಸಮಾಜದ ಹೊಣೆಗಾರಿಕೆಯಿಂದ…

ಛಬ್ಬಿ ಪಿಕೆಪಿಎಸ್ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ

ಬಾಗಲಕೋಟೆ 11: ಕಳೆದ ಮೂರು ನಾಲ್ಕು ತಿಂಗಳಿಂದ ಸುದ್ದಿಯಲ್ಲಿದ್ದ ಛಬ್ಬಿಯ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಸೊಕನಾದಗಿಯ ಮಲ್ಲಪ್ಪ ಸಂಗಪ್ಪ ಲಿಂಗದಳ್ಳಿ, ಉಪಾದ್ಯಕ್ಷರಾಗಿ…

15 ರಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗಾಂಧಿ ಸ್ತಬ್ದಚಿತ್ರ ಸಂಚಾರ

ಬಾಗಲಕೋಟೆ: ಅಕ್ಟೋಬರ 10 (ಕನರ್ಾಟಕ ವಾತರ್ೆ) : ಮಹತ್ಮಾ ಗಾಂದಿ 150 ನೇ ಜನ್ಮ ವಷರ್ಾಚರಣೆ ಅಂಗವಾಗಿ ಅಕ್ಟೋಬರ 15 ರಿಂದ 17 ರವರೆಗೆ ವಾತರ್ಾ ಇಲಾಖೆಯಿಂದ ವಿಶೇಷವಾಗಿ…

6ನೇಕನ್ನಡ ಸಾಹಿತ್ಯ ಸಮ್ಮೇಳನ

ಲೋಕದರ್ಶನ ವರದಿ ಬಾಗಲಕೋಟೆ: ಬರುವ ಅಕ್ಟೋಬರ್ 14ರಂದು ತಾಲ್ಲೂಕಿನ ಸುಕ್ಷೇತ್ರ ಮುಚಖಂಡಿ ಗ್ರಾಮದಲ್ಲಿ ನಡೆಯುವ ತಾಲ್ಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಾಮಾಗ್ರಿಗಳನ್ನು…

ಸಾಂಸ್ಕೃತಿ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ

ಬಾಗಲಕೋಟೆ 03: ನಗರದ ಬಿವಿವ ಸಂಘದ ಬಸವೇಶ್ವರ ಬಾಲಕಿಯರ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಶುಕ್ರವಾರ ಜರುಗಿತು. ಮುಖ್ಯ…

6ನೇ ವೇತನ ಶಿಫಾರಸ್ಸುಗಳ ಅನುಷ್ಠಾನಕ್ಕೆ ಒತ್ತಾಯ

ಬಾಗಲಕೋಟೆ 03: ಕನರ್ಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಜಿಲ್ಲಾ ಮಹಾಮಂಡಳ ಆಶ್ರಯದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಿಗೆ 6ನೇ ವೇತನ ಆಯೋಗದ…

ದಶಾನನ ಸ್ವಪ್ನಸಿದ್ಧಿ ನಾಟಕ ಪ್ರದರ್ಶನ

ಲೋಕದರ್ಶನ ವರದಿ ಸಾಣೇಹಳ್ಳಿ01 ಇಲ್ಲಿನ ಎಸ್.ಎಸ್.ರಂಗಮಂದಿರದಲ್ಲಿ `ತಿಂಗಳ ನಾಟಕ' ಯೋಜನೆಯಡಿ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ನಾಟ್ಕದೂರು-ಮುದ್ರಾಡಿಯ ನಮ್ಮ ತುಳುವೆರ್ ಕಲಾ…

ವಿಕಲಚೇತನರ ಕುಂದು ಕೊರತೆ ಸಭೆ ;ಜಿಲ್ಲೆಯಲ್ಲಿ 42 ಕೋಟಿ ರೂ. ಅಂಗವಿಕಲರಿಗೆ ಮಾಶಾಸನ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಎಲ್ಲ ವಿಕಲಚೇತನರಿಗೆ ಒಟ್ಟು 42 ಕೋಟಿ ರೂ. ಮಾಶಾಸನ ನೀಡಲಾಗುತ್ತಿದೆ ಎಂದು ಅಂಗವಿಕಲರ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತರಾದ ವಿ.ಎಸ್.ಬಸವರಾಜು…

ಇಂದು ಜಿಲ್ಲಾಡಳಿತ ವತಿಯಿಂದ ವ್ಯಸನಮುಕ್ತ ದಿನಾಚರಣೆ

ಬಾಗಲಕೋಟೆ: ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನಮಠದ ಲಿಂ. ಡಾ.ಮಹಾಂತ ಸ್ವಾಮಿಗಳ ಜನ್ಮದಿನವಾದ ಆಗಸ್ಟ 1 ರಂದು ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಪರ…

ಸೌಜನ್ಯಗೆ ಕನರ್ಾಟಕ ನಾಟ್ಯ ಮಯೂರಿ ಪ್ರಶಸ್ತಿ ಪ್ರದಾನ

ಬಾಗಲಕೋಟೆ ಃ ಭರತ ನಾಟ್ಯ ಕಲಾವಿದೆ, ಬಾಗಲಕೋಟೆಯ ಯುವ ಪ್ರತಿಭೆ ಸೌಜನ್ಯ ಮೋಹರೆ ಅವರಿಗೆ ಕನರ್ಾಟಕ ನಾಟ್ಯ ಮಯೂರಿ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ…

ಜನಪದರು ಜೀವಂತ ವಿಶ್ವವಿದ್ಯಾಲಯ: ಡಾ. ದಿವಾನ

ಕ್ಯಾಪಷನ್: ಹಿರಿಯ ತಲೆಮಾರಿನ ಜನಪದ ಕಲಾವಿದೆ ನಿಂಬೆವ್ವ ಜಗದಾಳ ಅವರಿಗೆ ಜನಪದ ಸಿರಿ-2018 ಗೌರವ ಪ್ರಶಸ್ತಿಯನ್ನು ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ನೀಡಿ ಗೌರವಿಸಲಾಯಿತು…

ಪತಂಜಲಿ ಯೋಗ ಸಮಿತಿಯಿಂದ ವೈದ್ಯರ ದಿನಾಚರಣೆ

ಬಸವನಬಾಗೇವಾಡಿ 03: ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಲಹೆ-ಸಹಕಾರ ನೀಡಿ ಆರೋಗ್ಯಯುತ ಸಮಾಜ ನಿಮರ್ಾಣಕ್ಕೆ ವೈದ್ಯರ ಸೇವೆ ಅವಿಸ್ಮರಣೀಯವಾಗಿದೆ ಎಂದು ಸ್ಥಳೀಯ ಪಿಎಸ್ಐ ಶರಣಗೌಡ ಗೌಡರ…

ಸುದ್ದಿ ಓದಿ