ಬಾಗಲಕೋಟೆ 01: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನವನಗರದಲ್ಲಿರುವ ಸಕರ್ಾರಿ ಬಾಲಕರ ಬಾಲಮಂದಿರದಲ್ಲಿ ಬಾದಾಮಿಯ ಐಶ್ವರ್ಯ ಮಲ್ಲಿಕಾಜರ್ುನ ಗೋಂದಳಿ (7 ವರ್ಷ) ಎಂಬ ಹೆಣ್ಣು ಮಗು ಫೆಬ್ರವರಿ 9, 2018 ರಂದು ದಾಖಲಾಗಿರುತ್ತದೆ. ತೂಕ 20 ಕೆಜಿ, ಎತ್ತರ 116 ಸೆಂ.ಮಿ, ಕಪ್ಪು ಮೈ ಬಣ್ಣ ವಿದೆ.
ಅದೇ ರೀತಿ ಬಾದಾಮಿಯ ಸಂಜನಾ ಊರ್ಪ ಕೋಣವ್ವ ನಾಗಪ್ಪ ವಡ್ಡರ (11 ವರ್ಷ) ಎಂಬ ಹೆಣ್ಣು ಮಗು ಆಗಸ್ಟ 18, 2015 ರಂದು ಸಂಸ್ಥೆಗೆ ದಾಖಲಾಗಿದೆ. ಮಗುವಿನ ತೂಕ 29 ಕೆಜಿ ಇದ್ದು, ಎತ್ತರ 139 ಸೆಂ.ಮೀ ಇದೆ. ಬಣ್ಣ ಕಪ್ಪು ಮೈ ಬಣ್ಣವಿದ್ದು, ದುಂಡು ಮುಖವಿದೆ.
ಹಾಗೇಯೇ ಜಮಖಂಡಿಯ ಅಜರ್ುನ ಪಾಂಡು ಕೋರಿ ಎಂಬ ಗಂಡು ಮಗು ಫೆಬ್ರವರಿ 14, 2014 ರಂದು ಸಂಸ್ಥೆಗೆ ದಾಖಲಾಗಿದ್ದು, ಮಗುವಿನ ತೂಕ 19 ಕೆಜಿ ಇದ್ದು, ಎತ್ತರ 140 ಸೆಂ.ಮೀಟರ್ ಇದೆ. ಕಂದು ಮೈ ಬಣ್ಣ ಹೊಂದಿದೆ.
ಈ ಮೇಲಿನ ಮಕ್ಕಳುಗಳಿಗೆ ಸಂಬಂಧಿಸಿರುವರು ಪತ್ರಿಕೆಯಲ್ಲಿ ಪ್ರಕಟಗೊಂಡ 120 ದಿನಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಡಾ.ಬಿ.ಆರ್.ಅಂಬೇಡ್ಕರ ಭವನದ ಹತ್ತಿರ, ಸೆಕ್ಟರ ನಂ.37, ನವನಗರ, ಬಾಗಲಕೋಟ ದೂಸಂ.08354-235345 ಇಲ್ಲಿ ಸಂಪಕರ್ಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.