ಮುದ್ದೆಬಿಹಾಲ್

ಮುದ್ದೇಬಿಹಾಳದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಕ್ಕೆ ಕರೆ

ಮುದ್ದೇಬಿಹಾಳ 21: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿದರೆ ಅವರು ವೈಯಕ್ತಿಕ ಸಾಧನೆಯೊಂದಿಗೆ ತಾವು ಪ್ರತಿನಿಧಿಸುವ ಪ್ರದೇಶದ ಕೀರ್ತಿಯನ್ನು ರಾಜ್ಯ…

ಕ್ರೀಡಾ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು: ಶಾಸಕ ನಾಡಗೌಡ

ಮುದ್ದೇಬಿಹಾಳ ಸೆ.21: ಗ್ರಾಮೀಣ ಪ್ರದೇಶದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಿದರೆ, ಅವರು ವೈಯಕ್ತಿಕ ಸಾಧನೆಯೊಂದಿಗೆ ತಾವು ಪ್ರತಿನಿಧಿಸುವ ಪ್ರದೇಶದ…

ನಾಗರಬೆಟ್ಟ ಏತ ನೀರಾವರಿ ಪೂರ್ಣಗೊಳಿಸಲು ಅ.5ರ ಗಡುವು

ಮುದ್ದೇಬಿಹಾಳ 20 : ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲ್ಲೂಕಿನ 15ಕ್ಕೂ ಹೆಚ್ಚು ಗ್ರಾಮಗಳ 3,200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು…

ಮೆಗಾ ಮಾರ್ಟ್‌ ಕಾಮಗಾರಿ ಶೀಘ್ರ ಪೂರ್ಣ

ಮುದ್ದೇಬಿಹಾಳ 19: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಾರ್ಟ್‌ ಕಟ್ಟಡದ ಕಾಮಗಾರಿ ವೇಗ ಪಡೆದುಕೊಂಡಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಶಾಸಕ ಸಿ.ಎಸ್‌…

ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಮುದ್ದೇಬಿಹಾಳ 18 : ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಗಳಲ್ಲಿ ಗಮನಾರ್ಹ ಸಾಧನೆ…

ಮಾನವ ಹಕ್ಕುಗಳ ಜಾಗೃತಿ ಸಮಾವೇಶ: ಸಾಧಕರಿಗೆ ಪ್ರಶಸ್ತಿ ಪ್ರದಾನಹಕ್ಕುಗಳ ಅರಿವು ಮೂಡಿದಾಗಲೇ ಶೋಷಣೆಗೆ ಕಡಿವಾಣ

ಮುದ್ದೇಬಿಹಾಳ 15: ಮಾನವ ಹಕ್ಕುಗಳು ಕೇವಲ ಕಾನೂನು ಪುಸ್ತಕಗಳಲ್ಲಿರುವ ಪದಗಳಲ್ಲ. ಜಾತಿ, ಧರ್ಮ, ಲಿಂಗ, ಆರ್ಥಿಕ ಸ್ಥಿತಿ ಸೇರಿದಂತೆ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ಮನುಷ್ಯನಿಗೂ…

ಓಇಕ ಜಾರಿಗೆ ಒತ್ತಾಯ: ಸಂಸದ ಕಾರಜೋಳ**

ಲೋಕದರ್ಶನ ವರದಿ ಓಇಕ ಜಾರಿಗೆ ಒತ್ತಾಯ: ಸಂಸದ ಕಾರಜೋಳ** ಮುದ್ದೇಬಿಹಾಳ, ಸೆ.12: ರಾಜ್ಯ ಸರ್ಕಾರ ಎಸ್‌ಇಪಿ (ಖಇಕ) ರದ್ದುಗೊಳಿಸಿ, ರಾಷ್ಟ್ರೀಯ ಶಿಕ್ಷಣ ನೀತಿ (ಓಇಕ)ಯನ್ನು…

ಸ್ವಉದ್ಯೋಗ ಪ್ರೇರಣಾ ತರಬೇತಿ ಕಾರ್ಯಕ್ರಮ ಸಮಾರೋಪ

ಲೋಕದರ್ಶನ ವರದಿ ಮುದೇಬಿಹಾಳ 11: ಮಹಿಳೆಯರಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಸ್ವಉದ್ಯೋಗದ ಮನೋಭಾವ ಬೆಳೆಸುವ ಉದ್ದೇಶದಿಂದ ತಾಲೂಕಿನ ಮಾಲಾಪುರ ಗ್ರಾಮದಲ್ಲಿರುವ ಸರಸ್ವತಿ ಜ್ಞಾನವಿಕಾಸ…

ನಾಡಗೌಡರು ಅಸಮರ್ಥ ನಾಯಕ: ನಡಹಳ್ಳಿಬರಗಾಲ ಘೋಷಣೆಗೆ ಆಗ್ರಹಿಸಿ ಸತ್ಯಾಗ್ರಹ

ಲೋಕದರ್ಶನ ವರದಿ ಮುದ್ದೇಬಿಹಾಳ 07: ತಮ್ಮದೇ ಪಕ್ಷದ ಆಡಳಿತ ರಾಜ್ಯದಲ್ಲಿದ್ದರೂ ಸ್ಥಳೀಯ ಶಾಸಕ ಸಿ.ಎಸ್‌. ನಾಡಗೌಡರು ಅಸಮರ್ಥ ನಾಯಕರಾಗಿದ್ದಾರೆ. ನಿಜವಾದ ರೈತಪರ ಕಾಳಜಿ ಇದ್ದರೆ…

ಬರಪೀಡಿತ ಪ್ರದೇಶಗಳ ಸೇರೆ​‍್ಡ ವಿಚಾರ: ಶಾಸಕ ಸಿ.ಎಸ್‌. ನಾಡಗೌಡರಿಂದ ಸ್ಪಷ್ಟನೆ

ಮುದ್ದೇಬಿಹಾಳ, ಸೆ. 07: ನಮ್ಮ ಮತಕ್ಷೇತ್ರದ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳನ್ನು ನಿಯಮಾನುಸಾರ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವುದು ಜಿಲ್ಲಾ ಉಸ್ತುವಾರಿ ಸಚಿವರ…

ಬರಗಾಲ ಘೋಷಣೆಗೆ ಸರ್ಕಾರಕ್ಕೆ ಒತ್ತಾಯ: ಶಾಸಕ ನಾಡಗೌಡ

ಮುದ್ದೇಬಿಹಾಳ 06 : ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಶಾಸಕ ಸಿ.ಎಸ್‌. ನಾಡಗೌಡ (ಅಪ್ಪಾಜಿ) ಸರ್ಕಾರವನ್ನು ಒತ್ತಾಯಿಸಿದರು…

ಮುದ್ದೇಬಿಹಾಳ ಕ್ಷೇತ್ರಕ್ಕೆ ಎರಡು ಆಂಬ್ಯುಲೆನ್ಸ್‌

ಮುದ್ದೇಬಿಹಾಳ 04 : ತುರ್ತು ಸಂದರ್ಭಗಳಲ್ಲಿ ಹೃದಯಾಘಾತ, ರಸ್ತೆ ಅಪಘಾತ ಹಾಗೂ ಗರ್ಭಿಣಿಯರಿಗೆ ತಕ್ಷಣದ ಚಿಕಿತ್ಸೆ ಒದಗಿಸಲು ಮೈಸೂರು ಸಾಬೂನು ಮತ್ತು ಮಾರ್ಜಕ ನಿಗಮದ ಸಿಎಸ್‌ಆರ್…

ಸುದ್ದಿ ಓದಿ