ಮುದ್ದೆಬಿಹಾಲ್

ಕೋಟ್ಯಂತರ ಮೌಲ್ಯದ ಭೂದಾನ: ಓಸ್ವಾಲ್ ಕುಟುಂಬಕ್ಕೆ ಗೌರವ

ಮುದ್ದೇಬಿಹಾಳ 03: ದಾನಗಳಲ್ಲಿ ವಿದ್ಯಾದಾನವೇ ಶ್ರೇಷ್ಠವಾದುದು. ಇಂತಹ ಮಹತ್ವದ ದಾನ ಕಾರ್ಯದಲ್ಲಿ ಮುದ್ದೇಬಿಹಾಳ ಪಟ್ಟಣದ ಓಸ್ವಾಲ್ ಕುಟುಂಬ ಸದಾ ಮುಂಚೂಣಿಯಲ್ಲಿದೆ ಎಂದು ಸಾಬೂನು…

ಮುದ್ದೇಬಿಹಾಳದಲ್ಲಿ ಮಕ್ಕಳಿಗೆ ಆನೆಕಾಲು ರೋಗ ಪತ್ತೆ: ಆರೋಗ್ಯ ಇಲಾಖೆ ಕಟ್ಟೆಚ್ಚರ

ಮುದ್ದೇಬಿಹಾಳ 02 : ಪಟ್ಟಣದ 7 ವರ್ಷದೊಳಗಿನ ಮಕ್ಕಳಲ್ಲಿ ಆನೆಕಾಲು ರೋಗದ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಮಕ್ಕಳಿಗೆ ತಪಾಸಣಾ ಕಾರ್ಯ…

ಮಲಗಲದಿನ್ನಿ ಕೆರೆಗೆ ಕಾಲುವೆ ನೀರು ಹರಿಸಿ; ಇಲ್ಲವಾದರೆ ಹೆದ್ದಾರಿ ಬಂದ್‌: ರೈತರ ಎಚ್ಚರಿಕೆ

ಮುದ್ದೇಬಿಹಾಳ 01: ಆಲಮಟ್ಟಿ ಕೆಬಿಜೆಎನ್‌ಎಲ್ ಕಾಲುವೆಗಳ ಮೂಲಕ ಕರೆಕಟ್ಟೆಗಳಿಗೆ ನೀರು ತುಂಬಿಸಬಹುದೆಂದು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು…

ಶಿಕ್ಷಣ, ಆರ್ಥಿಕ ಸಬಲತೆಗೆ ಒತ್ತು

ಮುದ್ದೇಬಿಹಾಳ: ಹಿಂದುಳಿದ ಸಮಾಜದಲ್ಲಿ ಜನಿಸಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ದೇವಾಂಗ ಸಮಾಜದವರು ಎಂದಿಗೂ ಹಿಂದೆ ಬಿದ್ದಿಲ್ಲ. ಶಿಕ್ಷಣದ ಜತೆಗೆ ಸಮಾಜವನ್ನು ಆರ್ಥಿಕವಾಗಿ ಸಬಲಗೊಳಿಸುವ…

ಬಸವನಕೋಡ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರಿಗೆ ಶ್ಲಾಘನೆ

ಮುದ್ದೇಬಿಹಾಳ, ಆ.30: ಬಸವನಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ ಮುದ್ದೇಬಿಹಾಳ ಪೊಲೀಸರ ಕಾರ್ಯ ಶ್ಲಾಘನೀಯ…

ಮುದ್ದೇಬಿಹಾಳದಲ್ಲಿ ಈಡಿಗ ಹಾಗೂ ಬಜಂತ್ರಿ ಸಮಾಜದಿಂದ ಜಯಂತ್ಯೋತ್ಸವ

ಮುದ್ದೇಬಿಹಾಳ, ಆ.28: ಪಟ್ಟಣದಲ್ಲಿ ನೂಲಿಯ ಚಂದಯ್ಯನವರ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವವನ್ನು ಈಡಿಗ ಹಾಗೂ ಬಜಂತ್ರಿ ಸಮಾಜದ ವತಿಯಿಂದ ಶುಕ್ರವಾರ ಸಂಭ್ರಮದಿಂದ…

ನೂತನ ಬಿಇಒ ಎಂ.ಎಸ್‌. ಬಡದಾನಿಗೆ ಶಿಕ್ಷಕರಿಂದ ಸನ್ಮಾನ

ಮುದ್ದೇಬಿಹಾಳ 26 : ತಾಲ್ಲೂಕಿನ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರು ನೂತನವಾಗಿ ಅಧಿಕಾರ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್‌. ಬಡದಾನಿ ಅವರನ್ನು ಸನ್ಮಾನಿಸಿ…

ನೂಲಿಯ ಚಂದಯ್ಯ, ನಾರಾಯಣಗುರು ಜಯಂತಿ: ಪೂರ್ವಭಾವಿ ಸಭೆ

ಮುದ್ದೇಬಿಹಾಳ 28 : ನೂಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಯಂತಿ…

ಜಾನಪದ ಕಲೆ ಉಳಿಸಿ ಬೆಳೆಸಲು ಶ್ರಮಿಸಿ

ಮುುದ್ದೇಬಿಹಾಳ ಆ. 22: ಗ್ರಾಮೀಣ ಭಾಗದಲ್ಲಿ ಅಡಗಿರುವ ಜಾನಪದ ಕಲೆಯಿಂದಲೇ ಭಾರತದ ಸಂಸ್ಕೃತಿ ಉಳಿದಿದೆ. ಕೇವಲ ಅಕ್ಷರಸ್ಥರಿಂದ ಮಾತ್ರ ಸಂಸ್ಕೃತಿ ಉಳಿಯುವುದಿಲ್ಲ. ನಮ್ಮ ನಾಡಹಬ್ಬ ದಸರಾ…

ಕಾಲುವೆಗೆ ನೀರು ಹರಿಸಿ, ಬೆಳೆ ಉಳಿಸಿ: ಅಧಿಕಾರಿಗಳೆದುರು ರೈತರ ಅಳಲು

ಮುದ್ದೇಬಿಹಾಳ 20: ಹೊಲದಲ್ಲಿನ ಬೆಳೆಗಳು ಒಣಗಿ ಹೋಗಿವೆ. ದನ-ಕರುಗಳಿಗೆ ನೀರಿಲ್ಲ, ಮನುಷ್ಯರಿಗೆ ಕುಡಿಯಲೂ ನೀರಿಲ್ಲ. ಹೊಲಕ್ಕೆ ಹೋದಾಗ ಒಣಗಿದ ಬೆಳೆಗಳನ್ನು ನೋಡಿದರೆ ಕಣ್ಣೀರು…

ಅಂಜುಮನ ಇಸ್ಲಾಂ ಕಮಿಟಿಗೆ ನೂತನ ಸದಸ್ಯರಾಗಿ ಆಯ್ಕೆಯಾದ ಅಬ್ದುಲಗಫೂರ್ ಮಕಾನದಾರ್ಗೆ ಸನ್ಮಾನ

ಮುದ್ದೇಬಿಹಾಳ 18 : ಮುದ್ದೇಬಿಹಾಳ ಅಂಜುಮನ ಇಸ್ಲಾಂ ಕಮಿಟಿಗೆ ನೂತನ ಸದಸ್ಯರಾಗಿ ಆಯ್ಕೆಯಾದ ಅಬ್ದುಲಗಫೂರ್ ಮಕಾನದಾರ್ ಅವರನ್ನು ನಗರದ ಪಾನ್ಶಾಪ್ ಮಾಲೀಕರ ಸಂಘದ ವತಿಯಿಂದ ಸನ್ಮಾನಿಸಿ…

ಸುದ್ದಿ ಓದಿ