ಬೈಲಹೊಂಗಲ

ಉಮಾದೇವಿ ಮಾಳಗಿ ನಿಧನ

ಉಮಾದೇವಿ ಮಾಳಗಿ ನಿಧನ

ಬೈಲಹೊಂಗಲ 15: ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯ ನಿವಾಸಿ ಉಮಾದೇವಿ ಮಹಾದೇವಪ್ಪ ಮಾಳಗಿ (67) ನಿಧನರಾದರು. ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.


ಸುದ್ದಿ ಓದಿ