ಶಿಗ್ಗಾವ್

ಶಾಲೆಯ ಮಕ್ಕಳಿಗೆ ಯೋಗ ತರಬೇತಿ

ಶಾಲೆಯ ಮಕ್ಕಳಿಗೆ ಯೋಗ ತರಬೇತಿ

ಲೋಕದರ್ಶನ ವರದಿ

ಶಿಗ್ಗಾವಿ : ಪಟ್ಟಣದ ರಾಜೀವ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧುಸೂದನ್ ಛಬ್ಬಿ ಸೇವಾ ಸಂಸ್ಥೆ ವತಿಯಿಂದ ಸಂಸ್ಥೆಯ ಅದ್ಯಕ್ಷೆ ಹಾಗೂ ಯೋಗ ಶಿಕ್ಷಕಿ ಭಾರತಿ ವರ್ಧಮಾನ್ ಛಬ್ಬಿ ಅವರು ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಾಲೆಯ ಮಕ್ಕಳಿಗೆ ಯೋಗ ತರಬೇತಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕ ಕೆ ಎಚ್ ಕುರುಬರ,  ಶಾಲೆಯ ಸಹ ಶಿಕ್ಷಕಿ ಎಮ್ ಪಿ ಮೆಗಡಿ ಹಾಗೂ ಮಕ್ಕಳು ಇದ್ದರು 

ಸುದ್ದಿ ಓದಿ