ಕೆ.ಎಲ್.ಇ ಕಾಲೇಜಿನಲ್ಲಿ ಯೋಗ ದಿನಾಚರಣೆ
ಬೈಲಹೊಂಗಲ 22: ನಗರದ ಕೆ ಎಲ್ ಇ ಪಿ ಯು ಕಾಲೇಜಿನಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಚಾರ್ಯ ಎಸ್ ಬಿ ತಟವಾಟಿ, ಯೋಗಪಟು ಮಂಜುನಾಥ್ ಕೋಲಕಾರ, ಉಪನ್ಯಾಸಕ ಸಿ ಆರ್ ಸಣ್ಣಾಯ್ಕರ, ವಿ ಬಿ ಬಡಿಗೇರ್, ಎಸ್ ಐ ಕುಲ್ಲೊಳ್ಳಿ, ಜೆ ಎಸ್ ಕಟ್ಟಿ ಮತ್ತು ಎಸ್ ಎಮ್ ರೊಟ್ಟಿ ಉಪಸ್ಥಿತರಿದ್ದರು.