ಅಧ್ಯಕ್ಷ ಅನ್ವರಬಾಷಾಗೆ ಯಾಸೀರಹ್ಮದಖಾನ ಪಠಾಣ ಸನ್ಮಾನ
ಶಿಗ್ಗಾವಿ 18: ತಾಲೂಕಿನ ಬಂಕಾಪೂರ ಪಟ್ಟಣಕ್ಕೆ ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷಅನ್ವರಬಾಷಾ ಆಗಮಿಸಿದ ಹಿನ್ನಲೆಯಲ್ಲಿ ಅವರನ್ನು ತಾಲೂಕಿನ ವಿಧಾನಸಭಾಕ್ಷೇತ್ರದ ಕೆ.ಪಿ.ಸಿ.ಸಿ ಸಂಯೋಜಕ ಯಾಸೀರಹ್ಮದಖಾನ ಪಠಾಣ ಭರಮಾಡಿಕೊಂಡು ಸ್ವಾಗತಿಸಿ ಸನ್ಮಾನಿಸಿ ಅಭಿನಂದಿಸಿದರು ಅಲ್ಲದೇಕ್ಷೇತ್ರಕ್ಕೆ ವಕ್ಪ ಮಂಡಳಿಯಿಂದ ವಿಶೇಷ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸವಣೂರತಾಲೂಕ ಬ್ಲಾಕ ಅಧ್ಯಕ್ಷ ಎಂ.ಜೆ.ಮುಲ್ಲಾ, ಸೇರಿದಂತೆ ಕಾಂಗ್ರೆಸ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.