ರಾಣೆಬೆನ್ನೂರ ನೇಮಕ ಲೋಕದರ್ಶನ ವರದಿ 11 ಜುಲೈ 2021, 7:26 ಅಪರಾಹ್ನ ನವೀಕರಿಸಲಾಗಿದೆ: 21 ನವೆಂಬರ್ 2024, 9:40 ಅಪರಾಹ್ನ ರಾಣಿಬೆನ್ನೂರ 11: ಇಲ್ಲಿನ ಗೌರಿಶಂಕರ ನಗರದ ಯುವಕ ಯಶವಂತ ಪಿ ಪಾಟೀಲ ಇವರನ್ನು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ರಾಜ್ಯ ಯುನಿಯನ್‌ನ ತಾಲೂಕಾ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ.ಜಿ. ಗೋಣೆಮ್ಮನವರ ಆದೇಶ ಹೊರಡಿಸಿದ್ದಾರೆ.