ಶಿಗ್ಗಾವ್

ಕಾಂಗ್ರೆಸ ಪಕ್ಷದ ಜನ ಸಂಪರ್ಕ ಯಾತ್ರೆಗೆ ಯಲಿಗಾರ ಚಾಲನೆ

ಕಾಂಗ್ರೆಸ ಪಕ್ಷದ ಜನ ಸಂಪರ್ಕ ಯಾತ್ರೆಗೆ ಯಲಿಗಾರ ಚಾಲನೆ

ಶಿಗ್ಗಾವಿ :ಸವಣೂರ ತಾಲೂಕ ಹುರಳೀಕೂಪ್ಪಿ ಗ್ರಾಮದಲ್ಲಿ ಕಾಂಗ್ರೆಸ ಪಕ್ಷದ ಜನ ಸಂಪರ್ಕ ಯಾತ್ರೆಗೆ ಶಿಗ್ಗಾವ ಸವಣೂರ ಕ್ಷೇತ್ರದ ಕಾಂಗ್ರೆಸ ಪಕ್ಷದ ಪ್ರಬಲ ಆಕಾಂಕ್ಷಿ ಶಶಿಧರ ಯಲಿಗಾರ ಚಾಲನೆ ನೀಡಿದರು. 

ಸವಣೂರ ಬ್ಲಾಕಕಾಂಗ್ರೇಸ ಸಮಿತಿ ಅಧ್ಶಕ್ಷ ಎಂ.ಜೆ.ಮುಲ್ಲಾ, ಮಾಜಿ ಅಧ್ಶಕ್ಷ ನಾಗಪ್ಪತಿಪ್ಪಕ್ಕನವರ, ಜಿ.ಪಂ.ಮಾಜಿ ಸದಸ್ಶ ರಮೇಶ ದುಗ್ಗತ್ತಿ, ಗ್ರಾ.ಪಂ.ಸದಸ್ಶ ಮುಜಾಹಿದ ದಿವಾನ ಸಾಬನವರ, ಮುಖಂಡ ಮಲ್ಲೇಶ ಹರಿಜನ, ನವೀನ ಕುಮಾರ ಬಂಡಿವಡ್ಡರ, ಮಹೇಶ ಬೆಂಗಳೂರ, ಬಾಬಾನಸಾಬ ರಾಯಚೂರ,ತಬ್ರೇಜ ಕುಮಾರ ಹೊಸಳ್ಳಿ, ಬಸಲಿಂಗಪ್ಪ ನರಗುಂದ, ರಮೇಶ ಹುನಗುಂದ, ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಜರಿದ್ದರು. 


ಸುದ್ದಿ ಓದಿ