ವಿಶ್ವ ದಾಸೋಹ ದಿನ ಆಚರಣೆ
ತಾಳಿಕೋಟಿ ಪಟ್ಟಣದಲ್ಲಿ ‘ವಿಶ್ವ ದಾಸೋಹ ದಿನ’ದ ಆಚರಣೆ ಅಂಗವಾಗಿ ವಿಜಯಪುರ ಸರ್ಕಲ್‌ದಲ್ಲಿರುವ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಮಯದಲ್ಲಿ ಚನ್ನವೀರ ಶ್ರೀಗಳು, ರಾಮಲಿಂಗಯ್ಯ ಶ್ರೀಗಳ ನೇತೃತ್ವದಲ್ಲಿ ಹಲವಾರು ಮಠಾಧೀಶರು ಭಾಗವಹಿಸಿದ್ದರು.