ತಾಳಿಕೋಟಿ

ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ,ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಸಂತ ಕನಕದಾಸರ ಜಯಂತಿಯನ್ನು ಆಚರಣೆ

ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ,ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ  ಸಂತ ಕನಕದಾಸರ ಜಯಂತಿಯನ್ನು ಆಚರಣೆ
Celebration of the birth anniversary of Saint Kanakadasa—who propagated the message of equality and

           ತಾಳಿಕೋಟೆ 28  ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್‌.ಎಂ.ಸಜ್ಜನ ಅವರು ದಾಸ ಸಂತತಿಯ ಶ್ರೇಷ್ಠ ದಾಸರು ಕನಕದಾಸರ ಜೀವನ ಚರಿತ್ರೆ ತಿಮ್ಮಪ್ಪನಾಗಿ ಜನಿಸಿ ದಾಸ ಪರಂಪರೆಯ ಶ್ರೇಷ್ಠ ದಾಸ ಕನಕದಾಸರಾಗಿ ಬದಲಾದ ಒಂದು ಚರಿತೆಯನ್ನು, ಅವರ ಕೀರ್ತನೆಯ ಸಾರ ದಾಸ ಸಂತತಿಯ                        ಪರಂಪರೆ ಇದ್ಧಕಾಲದಲ್ಲಿಯೇ ಜಾತಿ ವ್ಯವಸ್ಥೆಯ ಬಗ್ಗೆ ವಿರೋಧಿಸಿದ ಒಬ್ಬ ಮಹಾನ್ ಸಂತರು "ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನಾದರೂ ನೀವು ಬಲ್ಲಿರಾ ಹುಚ್ಚಪ್ಪಗಳಿರ" ಅಂತ ಹೇಳಿರುವ ದಾಸರ ನುಡಿಗಳನ್ನು ಮಕ್ಕಳಿಗೆ ತಿಳಿಸುತ್ತಾ ಕನಕದಾಸರು ಎಷ್ಟು ಕಾಲಗಳು ಕಳೆದರೂ ಅವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿ ನಿಲ್ಲುತ್ತಾರೆ ಎಂದು ತಿಳಿಸಿದರು.

              ಆದಕಾರಣ ಈ 21ನೇ ಶತಮಾನದಲ್ಲಿ ನಾವೆಲ್ಲರೂ ಆವಾಗಲೇ ಕನಕದಾಸರು ವಿರೋಧಿಸಿದ ಜಾತಿ ವ್ಯವಸ್ಥೆಯನ್ನು ವರ್ಣವಸ್ಥೆಯನ್ನು ಈ ದಿನಮಾನಗಳಲ್ಲಿ ನಾವುಗಳು ಕೂಡ ಅದನ್ನು ವಿರೋಧಿಸಿ ನಾವೆಲ್ಲ ಒಂದೇಂಬ ಭಾವನೆಯನ್ನು ದಾಸರ ನಡೆದು ಬಂದ ದಾರಿ ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ಸಾಗಬೇಕಾಗಿದೆ ಎಂದು ತಿಳಿಸಿದರು.    


ಸುದ್ದಿ ಓದಿ