ಬೆಳಗಾವಿ

ವಿಠ್ಠಲ...ವಿಠ್ಠಲ...ಪಾಂಡುರಂಗ ವಿಠ್ಠಲ.!

ವಿಠ್ಠಲ...ವಿಠ್ಠಲ...ಪಾಂಡುರಂಗ ವಿಠ್ಠಲ.!

ಲೋಕದರ್ಶನ ವರದಿ 

ಬೆಟಗೇರಿ 25 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ 5 ವರ್ಷದ ಬಾಲಕ ರಿತೇಶ ಶಿವಾನಂದ ವಡೇರ ಅವರು ಆಷಾಢ ಏಕಾದಶಿ ದಿನ ಜು.25ರಂದು ಉಪವಾಸ ಕೈಗೊಂಡು ವಿಠ್ಠಲನ ನಾಮಸ್ಮರಣೆ ಮಾಡುತ್ತಾ ಪಂಡರಪುರ ಪಾಂಡುರಂಗ ವಿಠ್ಠಲನ ವೇಷ ಭೂಷಣ ತೊಟ್ಟು ಓಡಾಡುತ್ತಿರುವ ಬಾಲಕ ಎಲ್ಲ ನೋಡುಗರ ಗಮನ ಸೆಳೆದನು. 


ಸುದ್ದಿ ಓದಿ