ನೂತನ ಜಿಲ್ಲಾ ನ್ಯಾಯಾಧೀಶರ ಭೇಟಿ
ಲೋಕದರ್ಶನ ವರದಿ
ಮುಂಡಗೋಡ 22: ಪಟ್ಟಣದ ಜೆಎಮ್ಎಫ್ಸಿ ಕೋರ್ಟ್ಗೆ ನೂತನ ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ ರವಿವಾರ ಪ್ರಥಮ ಬಾರಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜೆಎಮ್ಎಫ್ಸಿ ಕೋರ್ಟ್ ನ್ಯಾಯಾಧೀಶ ಕೇಶವ ಕೆ., ವಕೀಲರ ಸಂಘದ ಅಧ್ಯಕ್ಷ ಎಮ್.ಎ.ನಂದಿಕಟ್ಟಿ, ಖಜಾಂಚಿ ರಮೇಶ ಮಳೇಕರ, ವಕೀಲರಾದ ಆರ್.ಎಮ್.ಮಳಗೀಕರ, ಪ್ರಕಾಶ ಕೊಂಡಿಕೊಪ್ಪ, ಪ್ರಮೋದ ಸಣ್ಣಮನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.