ಶಿಗ್ಗಾವ್

ಹುಟ್ಟು ಹಬ್ಬ ನಿಮಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಳ ಪರೀಶೀಲನೆ

ಹುಟ್ಟು ಹಬ್ಬ ನಿಮಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ  ಸ್ಥಳ ಪರೀಶೀಲನೆ

ಶಿಗ್ಗಾವಿ 24: ಪಟ್ಟಣದ ಸಂತೆ ಮೈದಾನದಲ್ಲಿ ಮಾಜಿ ಮುಖ್ಯಮಂತ್ರಿ ಹಾಲಿ ಶಾಸಕ ಬಸವರಾಜ ಬೊಮ್ಮಾಯಿಯವರ 64 ನೇ ಹುಟ್ಟು ಹಬ್ಬದ ನಿಮಿತ್ಯ ವೀರಾಸಾಥ ಆಳ್ವಾಸ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ 28 ರಂದು ಸಾಯಂಕಾಲ ನಡೆಯುವ ಸ್ಥಳವನ್ನು ಆಪ್ತ ಸಹಾಯಕ ಚೆನ್ನು ಪಾಟೀಲ, ಮಂಜುನಾಥ ಉಡುಪಿ, ಬಸಯ್ಯ ಹಿರೇಮಠ ಆಳ್ವಾಸ ತಾಂತ್ರಿಕ ವ್ಯವಸ್ಥಾಪಕ ತಂಡದವರು, ಹುಬ್ಬಳ್ಳಿ ಪೆಂಡಾಲ ವ್ಯವಸ್ಥೆ ಮಾಡುವ ತಂಡದವರು ಪರೀಶೀಲಿಸಿದರು. 

ಈ ಸಂದರ್ಭದಲ್ಲಿ ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ ವೆಂಕೋಜಿ, ನವೀನ ಸವಣೂರ. ದೇವಣ್ಣ ಚಾಕಲಬ್ಬಿ, ವೀರೆಶ ಆಜೂರ, ಶಿವಪ್ರಸಾದ್ ಸುರಗೀಮಠ, ವೀರನಗೌಡ್ರ ಪಾಟೀಲ, ಗಂಗಣ್ಣಾ ಸಾತಣ್ಣವರ, ರೇಣುಕನಗೌಡ ಪಾಟೀಲ, ಪ್ರತೀಕ ಕೊಳೇಕರ, ಮಲ್ಲಿಕಾರ್ಜುನ ಹಡಪದ, ನಿಂಗಪ್ಪ ಹರಿಜನ, ಹನುಮಂತಪ್ಪ ಮಾದರ, ಪರುಶರಾಮ ಸೊನ್ನದ , ಮುಂಜುನಾಥ ಬ್ಯಾಹಟ್ಟಿ ಸೇರಿದಂತೆ ಬೊಮ್ಮಾಯಿ ಅಭಿಮಾನಿ ಬಳಗದ ವಿವಿಧ ಮುಖಂಡರು ಇದ್ದರು. 


ಸುದ್ದಿ ಓದಿ