ರಾಣೆಬೆನ್ನೂರ

ವೇಂಕಟೇಶ್ವರ ಸ್ವಾಮಿ ನವರಾತ್ರಿ ಉತ್ಸವ: ಸ್ತುತಿರತ್ನಮಾಲಾ ಪಾರಾಯಣ

ವೇಂಕಟೇಶ್ವರ ಸ್ವಾಮಿ ನವರಾತ್ರಿ ಉತ್ಸವ: ಸ್ತುತಿರತ್ನಮಾಲಾ ಪಾರಾಯಣ

ಲೋಕದರ್ಶನ ವರದಿ 


ರಾಣೇಬೆನ್ನೂರು: ಇಲ್ಲಿನ ಕೋಟೆ ಭಾಗದಲ್ಲಿರುವ ವೆಂಕೋಬ ಧಾಮದಲ್ಲಿ ಇತ್ತಿಚೇಗೆ ಶ್ರೀ ವೆಂಕಟೇಶ್ವರ ಸ್ವಾಮಿಯ  ನವರಾತ್ರಿ ಉತ್ಸವ ನಡೆಯಿತು. ಸ್ಥಳೀಯ ತುಳಸಿ ಭಜನಾಮಂಡಳಿ ಯವರಿಂದ ವೆಂಕಟೇಶ ಸ್ತವರಾಜ ಹಾಗೂ ಸ್ತುತಿರತ್ನಮಾಲಾ ಪಾರಾಯಣ ಜರುಗಿತು.ಸಾಮೂಹಿಕ ಭಜನಾ ಕಾರ್ಯಕ್ರಮದಲ್ಲಿ ತುಳಸಿ ಭಜನಾ ಮಂಡಳಿಯ ನಿರ್ಮಲಾ ಮಠದ, ಅರ್ಚನಾ ಮಠದ, ಮಂಜುಳಾ ಮಠದ, ವಿಜಯಾಬಾಯಿ ಚಿಮ್ಮಲಗಿ, ಸುನಿತಾ ನಾಯ್ಕ, ಲೀಲಾ ಚಂದಿ, ವಸುಧಾ ಗುಡಿ, ವಿಜಯಾ ಪಾಂಡುರಂಗಿ, ಲಕ್ಷ್ಮೀ ಸಾತೇನಹಳ್ಳಿ, ಸುವರ್ಣ ಪಾವಡಿ, ಸುಧಾ ಪಾಂಡುರಂಗಿ, ಶ್ರೀಲಕ್ಷ್ಮೀ ವರಾಹಮೂರ್ತಿ, ಹೇಮಾ ಶಿಗ್ಗಾವಿ, ವೈಷ್ಣವಿ ಚಿಮ್ಮಲಗಿ, ವೀಣಾ ಶಿರಹಟ್ಟಿ ಸೇರಿದಂತೆ ಮತ್ತಿತರರು ತಮ್ಮ ಸಂಗೀತ ಸೇವೆ ಸಲ್ಲಿಸಿದರು. 


ಸುದ್ದಿ ಓದಿ