ಬೈಲಹೊಂಗಲ

ಡಾ.ಮಹಾಂತಯ್ಯಗೆ ವನಸಿರಿ ಪಂಡಿತ ಪ್ರಶಸ್ತಿ ಪ್ರದಾನ

ಡಾ.ಮಹಾಂತಯ್ಯಗೆ ವನಸಿರಿ ಪಂಡಿತ ಪ್ರಶಸ್ತಿ ಪ್ರದಾನ

ಬೈಲಹೊಂಗಲ 19:  ಮೈಸೂರಿನಲ್ಲಿ ಶನಿವಾರ ನಡೆದ ರಾಷ್ಟ್ರಮಟ್ಟದ ಜ್ಯೋತಿಷ್ಯ ಸಮ್ಮೇಳನದಲ್ಲಿ ಪಟ್ಟಣದ ಮುರಗೋಡ ರಸ್ತೆಯ ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ ಅವರಿಗೆ ವನಸಿರಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಸಾಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಬಾಗೋಜಿ, ಚಿತ್ರ ನಿರ್ದೇಶಕ ನಾಗೇಂದ್ರ ಪ್ರಸಾದ, ಹಾಸ್ಯ ನಟ ತಬಲಾ ನಾಣಿ, ಸಚಿವ ವಿ.ಸೋಮಣ್ಣ, ಮಾಯಾಕಾರ ಜ್ಯೋತಿಷ್ಯ ಗುರುಕುಲದ ಮಧು ದಿಕ್ಷೀತ, ಹಿರಿಯ ಜ್ಯೋತಿಷ್ಯ ಪುಟ್ಟಣ್ಣಯ್ಯ ಮತ್ತಿತರು ಇದ್ದರು.

ಸುದ್ದಿ ಓದಿ