ನಗರ ಚೌಡೇಶ್ವರಿ ದೇವಿಗೆ ಸವದತ್ತಿ ರೇಣುಕಾ ದೇವಿಯ ರೂಪಕ
ಲೋಕದರ್ಶನ ವರದಿ
ರಾಣೇಬೆನ್ನೂರು: ಇಲ್ಲಿನ ಮೇಡ್ಲೇರಿ ರಸ್ತೆಯ ಇತಿಹಾಸ ಪ್ರಸಿದ್ದ ವಾಣಿಜ್ಯ ನಗರ ದೇವತೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಬುಧವಾರ ದಿವಸ ದೇವಸ್ಥಾನ ಸಮಿತಿಯು ದೇವಿಯನ್ನು ವಿಶೇಷ ಅಲಂಕಾರದ ಮೂಲಕ ಸವದತ್ತಿ ಎಲ್ಲಮ್ಮನ ಗುಡ್ಡದ ರೇಣುಕಾ ದೇವಿಯ ರೋಪಕವನ್ನು ಮಾಡುವುದರ ಮೂಲಕ ಭಕ್ತರ ಗಮನ ಸೇಳೆದರು. ನಿತ್ಯವು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಧಾವಿಸಿ ತಮ್ಮ ಭಕ್ತಿಯನ್ನು ಸಮರ್ಿಸಿದರು.