ಬಳ್ಳಾರಿ

ಹಲಕುಂದಿ ಗಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಅಯ್ಕೆ

ಹಲಕುಂದಿ ಗಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಅಯ್ಕೆ

ಬಳ್ಳಾರಿ 26: ತಾಲೂಕಿನ ಹಲಕುಂದಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು 20 ಜನ ಸರ್ವ ಸದಸ್ಯರ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.  

ಅಧ್ಯಕ್ಷರಾಗಿ ತಾಯಮ್ಮ ಬಸವರಾಜ್ ಮತ್ತು ಉಪಾಧ್ಯಕ್ಷರಾಗಿ ಎಸ್‌.ವಿ.ಸುವರ್ಣ ಹೊನ್ನುರಸ್ವಾಮಿ ಇವರನ್ನು ಅವಿರೋಧವಾಗಿ ಚುನಾವಣಾ ಅಧಿಕಾರಿ ನಾಗರಾಜ್, ಗ್ರಾ.ಪಂ ಪಿಡಿಓ ಪ್ರಭಾಕರ್ ಇವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.  

ಗ್ರಾಮದ ಮುಖಂಡರಾದ, ಗಾದಿಲಿಂಗ, ವೀರೇಶ್ ಹಲಕುಂದಿ, ವಿರಾರೆಡ್ಡಿ, ತಿಮ್ಮನಗೌಡ, ದಾದ ಸಾಹೇಬ್, ಶಿವರಾಮ್ ಹೊನ್ನಳಿ ಗ್ರಾಮದ ಮುಖಂಡರಾದ ಎ. ಕುಮಾರ​‍್ಪ, ಡಿ.ಸಿ ಹನುಮಂತ  ರಾಮುನಾಯ್ಕ್‌ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ