ಬೈಲಹೊಂಗಲ

ಉಮಾಬಾಯಿ ಕುಲಕರ್ಣಿ ನಿಧನ

ಉಮಾಬಾಯಿ ಕುಲಕರ್ಣಿ ನಿಧನ

ಬೈಲಹೊಂಗಲ15:  ತಾಲೂಕಿನ ಸಿದ್ದಸಮುದ್ರ ಗ್ರಾಮದ ಉಮಾಬಾಯಿ ಹಣುಮಂತರಾವ ಕುಲಕರ್ಣಿ(73)   ಅನಾರೋಗ್ಯದಿಂದ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.


ಸುದ್ದಿ ಓದಿ