ಉಗರಗೋಳ ಗ್ರಾ ಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
27.ಉಗರಗೋಳ-1 ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇಯ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಂಜುನಾಥ ಯಲ್ಲಪ್ಪ ಕಾಳಪ್ಪನವರ ಹಾಗೂ ಉಪಾಧ್ಯಕ್ಷರಾಗಿ ರೇಣುಕಾ ಮಲ್ಲಪ್ಪ ಸಿದ್ದಕ್ಕನವರ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಘೋಶಿಸಿದರು.
ಪಿಡಿಓ ಮಹೇಶ ತೆಲಗರ, ಅಶ್ವಥ ವೈದ್ಯ ತಾಲೂಕಾ ಕಾಂಗ್ರೇಸ್ ಅಧ್ಯಕ್ಷ ಮಲ್ಲು ಜಕಾತಿ, ಸಿದ್ದನಗೌಡ ಗೂಡ್ರಾಶಿ, ಗೋವಿಂದಗೌಡ ತಿಪರಾಶಿ, ಪ್ರಲ್ಹಾದ ಕೆಳಗಡೆ, ರಾಜೇಶ ಅಂಗಡಿ, ಮಾರುತಿ ಶಿಂಧೆ, ಪ್ರಕಾಶ ಲಮಾಣಿ, ಸಂಜು ಚನ್ನಪ್ಪಗೌಡ್ರ, ಘಟಗೆಪ್ಪ ಸಿದ್ದಕ್ಕನವರ, ನಿಂಗಪ್ಪ ಸಿದ್ದಕ್ಕನವರ, ಮಂಜು ಗುಡೆಣ್ಣವರ, ಹನಮಂತ ಎಮ್ ಸಿದ್ದಕ್ಕನವರ, ಪರಸಪ್ಪ ಕೊಪ್ಪದ, ನಾಗಪ್ಪ ಬಡೆಪ್ಪನವರ ಹಾಗೂ ಗ್ರಾಮಸ್ಥರು ಅಧಿಕಾರಿಗಳು ಸಿಬ್ಬಂದಿ ಇದ್ದರು.