ಉದಗಟ್ಟಿ ಗ್ರಾಮದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ರಾಣೇಬೆನ್ನೂರು 23: ತಾಲೂಕಿನ ಊದಗಟ್ಟಿ ಗ್ರಾಮದ ರಾಜಕೀಯ ನಾಯಕರು ಗುರುವಾರ ಮುಂಜಾನೆ ರಾಣೇಬೆನ್ನೂರು ವಾಗೀಶ ನಗರದ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಗೃಹಸಭಾ ಕಚೇರಿಗೆ ದಾವಿಸಿದ ಗ್ರಾಮಾಂತರ ಪ್ರದೇಶದ ನಾಗರಿಕರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರೆ್ಡಗೊಂಡರು.
ಪಕ್ಷಕ್ಕೆ ದಾವಿಸಿದ ಗ್ರಾಮಸ್ಥರನ್ನು ಕೋಳಿವಾಡರವರು ಪಕ್ಷದ ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಿದರು. ಮುಖಂಡರಾದ ಕರಿಬಸಪ್ಪ ಬಾರ್ಕಿ, ನಿಂಗಪ್ಪ ಸೊನ್ನೇರ, ಮಾಲತೇಶ ಮೂಲಂಗಿ, ದೇವೇಂದ್ರಪ್ಪ ರಾಮಪ್ಪನವರ ಅವರ ನೇತೃತ್ವದಲ್ಲಿ ಗ್ರಾಮದ 18 ಸದಸ್ಯರು ಸೇರೆ್ಡಗೊಂಡರು.
ಊದಗಟ್ಟಿಯ ರಾಮಪ್ಪ ಬಾರ್ಕಿ, ಕೆಂಚಪ್ಪ ಸೊಟ್ಟಪ್ಪನವರ, ಸಣ್ಣಚೌಡಪ್ಪ ಬಾರ್ಕಿ, ನಿಂಗಪ್ಪ ಬೇವಿನಹಳ್ಳಿ, ಹನುಮಂತಪ್ಪ ಮೂಲಂಗಿ, ಹುಚ್ಚಪ್ಪ ತಳವಾರ, ರಾಮಪ್ಪ ಹಳ್ಳಳ್ಳಿ, ಬಸವಂತಪ್ಪ ಹೊನ್ನತ್ತಿ, ದೇವೇಂದ್ರಪ್ಪ ಬುರಡೇರ, ಹೊನ್ನಪ್ಪ ಗುಡ್ಡೇರ, ಪ್ರಶಾಂತ ಹಾದಿಮನಿ, ತಿಪ್ಪಣ್ಣ ಕಣವಿ, ತಿಪ್ಪಣ್ಣ ತಳವಾರ, ಶಿವಪ್ಪ ಬೇವಿನಮರದ, ಬಸವಂತಪ್ಪ ಬೇವಿನಮರದ, ನಾಗೇಂದ್ರಪ್ಪ ಮೂಲಂಗಿ, ದಿಳ್ಳೆಪ್ಪ ಲಳಗೇರ, ತಿಪ್ಪಣ್ಣ ಸೊಟ್ಟಪ್ಪನವರ ಸೇರಿದಂತೆ ಮತ್ತಿತರರು ಪಕ್ಷಕ್ಕೆ ಸೇರೆ್ಡಗೊಂಡ ಪ್ರಮುಖರಾಗಿದ್ದಾರೆ