ಶಿಗ್ಗಾವ್

ತಾಲೂಕ ಆಡಳಿತ ವತಿಯಿಂದ ಪರುಶರಾಮ ಸತ್ಯಪ್ಪನವರಿಗೆ ಸನ್ಮಾನ

ತಾಲೂಕ ಆಡಳಿತ ವತಿಯಿಂದ ಪರುಶರಾಮ ಸತ್ಯಪ್ಪನವರಿಗೆ ಸನ್ಮಾನ

ಶಿಗ್ಗಾವಿ 12: ತಾಲೂಕಿನ ಹಿರಿಯ ಮತ್ತು ವಿಜಯ ಕರ್ನಾಟಕ ವರದಿಗಾರ ಪರುಶರಾಮ ಸತ್ಯಪ್ಪನವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದು ತಾಲೂಕ ಆಡಳಿತ ವತಿಯಿಂದ ತಹಶೀಲ್ದಾರ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಸಂತೋಷ ಹಿರೇಮಠ, ಗ್ರೇಡ 2 ತಹಶೀಲ್ದಾರ ರವಿ ಕೊರವರ, ಶಿವಾನಂದ ಸಣ್ಣಕ್ಕಿ ಸೇರಿದಂತೆ ತಾಲೂಕಿನ ಕಾರ್ಯನಿರತ ಪತ್ರಕರ್ತ ಸಂಘದ ಸರ್ವ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ